Megha Shetty: ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಕಿಸ್, ಆ ವ್ಯಕ್ತಿ ಯಾರು ಗೊತ್ತಾ?

ನಟಿ ಮೇಘಾ ಶೆಟ್ಟಿ ಮತ್ತೊಂದು ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

Actress Megha Shetty: ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ (Megha Shetty) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಮೇಘಾ ಶೆಟ್ಟಿ ಧಾರಾವಾಹಿ ಮುಗಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಆಕ್ಟಿವ್ ಆಗಿದ್ದಾರೆ.

ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ(Jothe Jotheyali Serial) ಸೀರಿಯಲ್ ಮುಗಿಸಿದ ಬಳಿಕ ವೀಕ್ಷಕರು ಅವರನ್ನು ತೆರೆ ಮೇಲೆ ನೋಡದೆ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸದಾ ಫೋಟೋಶೂಟ್ ಮೂಲಕ ನಟಿ ಮೇಘಾ ಶೆಟ್ಟಿ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ. ಇದೀಗ ನಟಿ ಮೇಘಾ ಶೆಟ್ಟಿ ಮತ್ತೊಂದು ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

actress megha shetty latest news
Image Credit: Instagram

ಮೇಘಾ ಶೆಟ್ಟಿ ಕಿಸ್ಸಿಂಗ್ ಕಮೆಂಟ್ ಮಾಡಿದ ಅಭಿಮಾನಿ
ನಟಿ ಮೇಘಾ ಶೆಟ್ಟಿ ಇದೀಗ ಪಿಂಕ್ ಕಲರ್ ಡ್ರೆಸ್ ಧರಿಸಿ ತಲೆಗೆ ಕಿವಿ ಇರುವ ಹೇರ್ ಬ್ಯಾಂಡ್ ಹಾಕಿರುವ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಟಿ ಮೇಘಾ ಶೆಟ್ಟಿ ಎಷ್ಟೇ ಫೋಟೋ ಹಾಕಿದರು ಕೂಡ ಅದಕ್ಕೆ ಅಭಿಮಾನಿಗಳು ಕಮೆಂಟ್ ಮಾಡುತ್ತಾ ಇರುತ್ತಾರೆ. ಸಾಮಾನ್ಯವಾಗಿ ಅವರು ಐ ಲವ್ ಯು, ಸೂಪರ್, ನೈಸ್ ಎನ್ನುವ ಕಮೆಂಟ್ ಗಳು ಹೆಚ್ಚಾಗಿ ಬರುತ್ತದೆ. ಆದರೆ ಈ ಬಾರಿ ಕಿಸ್ಸಿಂಗ್ ಕಮೆಂಟ್ ಒಂದು ಬಂದಿದ್ದು ಈ ವಿಚಾರ ಭಾರಿ ವೈರಲ್ ಆಗುತ್ತಿದೆ.

actress megha shetty new photoshoot
Image Credit: Instagram

ನಟಿ ಮೇಘಾ ಶೆಟ್ಟಿ ಫೋಟೋಗೆ ಮಾಡಿದ ಕಮೆಂಟ್ ವೈರಲ್
ನಟಿ ಮೇಘಾ ಶೆಟ್ಟಿ ಪಿಂಕ್ ಕಲರ್ ಡ್ರೆಸ್ ಫೋಟೋಗೆ ವ್ಯಕ್ತಿಯೊಬ್ಬರು ನಿಮ್ಮ ತುಟಿಗೆ ಒಂದು ಮುತ್ತು ಕೊಟ್ಟೆ ನಾನು ಎಂದು ಕಮೆಂಟ್ ಮಾಡಿದ್ದಾನೆ. ಇದಕ್ಕೆ ನಟಿ ಮೇಘಾ ಶೆಟ್ಟಿ ಯಾವುದೇ ರೆಸ್ಪಾನ್ಸ್ ಮಾಡಿಲ್ಲ. ಸಾಮಾನ್ಯವಾಗಿ ಮೇಘಾ ಶೆಟ್ಟಿ ಹಾಕುವ ಫೋಟೋಗಳಿಗೆ ಹೆಚ್ಚಿನ ಕಮೆಂಟ್ ಬರುತ್ತದೆ.

Join Nadunudi News WhatsApp Group

ಆದರೆ ಮೇಘಾ ಶೆಟ್ಟಿ ಅವರ ಕ್ಲೋಸ್ ಸರ್ಕಲ್ ನಲ್ಲಿ ಯಾರಾದರೂ ಕಮೆಂಟ್ ಮಾಡಿದರೆ ಮಾತ್ರ ಅದಕ್ಕೆ ರಿಪ್ಲೆ ಮಾಡುತ್ತಾರೆ. ಫಾಲೋವರ್ಸ್ ಹಾಕುವ ಕಮೆಂಟ್ ಗಳಿಗೆ ಉತ್ತರವಿಲ್ಲದೆ ಹಾಗೆಯೇ ಇರುತ್ತವೆ. ಇದೀಗ ಯಾವುದೊ utk ಬಾಸ್ followers ಎಂಬ ಅಕೌಂಟ್ ನಿಂದ ಮುತ್ತಿನ ಬಗ್ಗೆ ಬಂದಿರುವ ಕಮೆಂಟ್ ಗು ಮೇಘಾ ಶೆಟ್ಟಿ ಪ್ರತಿಕ್ರಿಯೆ ನೀಡಿಲ್ಲ.

Join Nadunudi News WhatsApp Group