Actress Ragini Dwivedi: ಗ್ರೀನ್ ಡ್ರೆಸ್ ನಲ್ಲಿ ಮಿಂಚಿದ ರಾಗಿಣಿ, ಫೋಟೋಗಳು ವೈರಲ್.

Actress Ragini Dwivedi: ಕನ್ನಡ ಚಿತ್ರರಂಗದಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಹಲವಾರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ನಟಿಸುವ ಮೂಲಕ ನಟಿ ರಾಗಿಣಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ರಾಗಿಣಿ ಈ ಹಿಂದೆ ಕೆಲವು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು. ನಟಿ ರಾಗಿಣಿ ಕೆಲವು ಪ್ರಕರಣದ ನಂತರ ಇದೀಗ ತಮ್ಮ ಹೊಸ ಜೀವನ ಶುರು ಮಾಡಿದ್ದಾರೆ.

Actress Ragini shines in green dress
Image Credit: dnaindia

ಹೊಸ ಫೋಟೋ ಶೂಟ್ ಮಾಡಿಸಿದ ರಾಗಿಣಿ
ನಟಿ ರಾಗಿಣಿ ಇದೀಗ ಗ್ರೀನ್ ಕಲರ್ ಡ್ರೆಸ್ ಹಾಕಿ ಫೋಟೋ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ (Rudraksha) ಮೂಲತಃ ಡಿಸೈನರ್ ಆಗಿದ್ದಾರೆ. ಅಕ್ಕನ ಸ್ಪೆಷಲ್ ಫೋಟೋ ಶೂಟ್ ಗೆ ಬಹುತೇಕ ರುದ್ರಾಕ್ಷ ಡಿಸೈನ್ ಮಾಡುತ್ತಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನ ಸುಂದರ ಹಿನ್ನೆಲಯಲ್ಲಿಯೇ ಈ ಒಂದು ವಿಶೇಷ ಫೋಟೋ ಶೂಟ್ ಮಾಡಲಾಗಿದೆ. ನಟಿ ರಾಗಿಣಿ ಸಾಕಷ್ಟು ಸಿನಿಮಾಗಲ್ಲಿ ನಟಿಸಿದ್ದಾರೆ.

 

View this post on Instagram

 

A post shared by Ragini dwivedi (@rraginidwivedi)

Join Nadunudi News WhatsApp Group

ರಾಗಿಣಿ ಐಪಿಎಸ್ ಸಿನಿಮಾದಲ್ಲಿ ನಟಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸುದೀಪ್ ಜೊತೆಗಿನ ಕೆಂಪೇಗೌಡ, ವೀರ ಮದಕರಿ ಸಿನಿಮಾದಲ್ಲಿ ನಟಿ ರಾಗಿಣಿ ಮಿಂಚಿದ್ದಾರೆ.

ನಟಿ ರಾಗಿಣಿ ಅವರ ವಿಶೇಷ ಫೋಟೋಗಳು
ಫೋಟೋಗ್ರಾಫರ್ ಚೇತನ್ ಕಮಲ್ ಈ ಒಂದು ವಿಶೇಷ ಫೋಟೋ ಶೂಟ್ ಮಾಡಿದ್ದಾರೆ. ರಾಗಿಣಿಯ ವಿವಿಧ ಭಾವಗಳ ಚಿತ್ರಗಳನ್ನು ತೆಗೆದಿದ್ದಾರೆ.

 

View this post on Instagram

 

A post shared by Ragini dwivedi (@rraginidwivedi)

ನೆಟ್ಟಿಗರು ಫೋಟೋ ನೋಡಿ ಇಷ್ಟು ತೆಳ್ಳಗಾಗಿದ್ದು ಹೇಗೆ ಅಂತ ಅಚ್ಚರಿಪಟ್ಟಿದ್ದಾರೆ. ರಾಗಿಣಿ ದ್ವಿವೇದಿ ಫೋಟೋ ಶೂಟ್ (Photoshoot) ಹಿಂದೆ ಹಲವು ಜನ ಕೆಲಸ ಮಾಡಿದ್ದಾರೆ. ಮೇಕ್ ಅಪ್ ಹೇರ ಸ್ಟೈಲ್ ಅನ್ನು ಶಾಲಿನಿ ಗೌಡ ಮಾಡಿದ್ದಾರೆ. ಇದೀಗ ನಟಿ ರಾಗಿಣಿ ಫೋಟೋಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದೆ.

Actress Ragini Dwivedi's green dress photo shoot has gone viral
Image Credit: instagram

Join Nadunudi News WhatsApp Group