Sanju Weds Geetha: ಸಂಜು ವೆಡ್ಸ್ ಗೀತಾ ಶೂಟಿಂಗ್ ಹಣ ಇಲ್ಲದೆ ನಿಂತಾಗ ರಮ್ಯಾ ಕೊಟ್ಟ ಹಣ ಎಷ್ಟು, ನಿರ್ದೇಶಕರ ಕೈಹಿಡಿದ ರಮ್ಯಾ.

Actress Ramya In Weekend With Ramesh: ಕನ್ನಡ ಚಿತ್ರರಂಗದ ಖ್ಯಾತ ನಟಿ ಮೋಹಕತಾರೆ ರಮ್ಯಾ (Ramya) ಅವರು ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Seasn 5)ಶೋ ನಲ್ಲಿ ಮೊದಲ ಅತಿಥಿಯಾಗಿ ಸಾಧಕರ ಕುರ್ಚಿಯಲ್ಲಿ ಕುಳಿತುಕೊಂಡು ತಮ್ಮ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದ್ದಾರೆ.

ನಟಿ ರಮ್ಯಾ ಅಭಿನಯದ ಸಂಜು ಮತ್ತು ಗೀತಾ ಸಿನಿಮಾ ತೆರೆ ಕಂಡು 12 ವರ್ಷ ಕಳೆದಿದೆ. ಈ ಚಿತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ ರಮ್ಯಾ ಅವರು ಈ ಚಿತ್ರದ ಬಗೆಗಿನ ಸೀಕ್ರೆಟ್ ಒಂದನ್ನು ಹೊರ ಹಾಕಿದ್ದಾರೆ.

Actress Ramya was given 60 lakh rupees when the shooting of Sanju Weds Geeta stopped without money
Image Credit: ottplay

ಸಂಜು ವೆಡ್ಸ್ ಗೀತಾ ಸಿನಿಮಾ ಮತ್ತೆ ಶುರು ಮಾಡಲು ಕಾರಣರಾದ ನಟಿ ರಮ್ಯಾ
ಸಂಜು ಮತ್ತು ಗೀತಾ (Sanju Weds Geetha) ಸಿನಿಮಾದಲ್ಲಿ ನಟಿ ರಮ್ಯಾ ಅವರ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಈ ಚಿತ್ರ ಬಿಡುವುಗಡೆಗೂ ಮುನ್ನ ಸಾಕಷ್ಟು ಅಡೆತಡೆಗಳು ಬಂದಿದೆಯಂತೆ.

ಈ ಚಿತ್ರದ ಶೂಟಿಂಗ್ ಮಾಡುವ ಸಮಯದಲ್ಲಿ ಒಂದು ಹಂತಕ್ಕೆ ನಿಂತುಹೋಗಿತ್ತಂತೆ, ಆರಂಭದಲ್ಲಿ ಪೆನಾನ್ಸಿಯಲ್ ತಂದೆಯಿಂದ ಸಿನಿಮಾ ಕೆಲಸ ಸ್ಟಾಪ್ ಆಗಿತ್ತು. ಸಂಜು ವೆಡ್ಸ್ ಗೀತಾ ಸಿನಿಮಾ ಮತ್ತೆ ಆರಂಭ ಮಾಡಲು ನಟಿ ರಮ್ಯಾ ಅವರು ದುಡ್ಡು ಕೊಟ್ಟು ಸಿನಿಮಾ ಸುರು ಮಾಡಿ ಅಂತ ಹೇಳಿದರಂತೆ.

Actress Ramya helped the director when the shooting of Sanju Weds Geeta stopped without money. As if Ramya had paid 60 lakh rupees that day
Image Credit: rediff

ಸಂಜು ವೆಡ್ಸ್ ಗೀತಾ ಸಿನಿಮಾಗೆ 60 ಲಕ್ಷ ಕೊಟ್ಟ ನಟಿ ರಮ್ಯಾ
ನಟಿ ರಮ್ಯಾ ಸಂಜು ವೆಡ್ಸ್ ಗೀತಾ ಸಿನಿಮಾವನ್ನು ಮತ್ತೆ ಶುರು ಮಾಡಲು ಸುಮಾರು 60 ಲಕ್ಷ ಹಣ ಕೊಟ್ಟರಂತೆ. ಈ ವಿಷಯವನ್ನ ಚಿತ್ರದ ನಿರ್ದೇಶಕರಾದ ನಾಗಶೇಖರ್ ಅವರು ವೀಕೆಂಡ್ ವಿಥ್ ರಮೇಶ್ ನಲ್ಲಿ ಹೇಳಿಕೊಂಡಿದ್ದಾರೆ.  ರಮ್ಯಾ ಕೊಟ್ಟ ದುಡ್ಡಿನಿಂದ ಸಂಜು ವೆಡ್ಸ್ ಗೀತಾ ಸಿನಿಮಾ ಮತ್ತೆ ಶುರು ಆಯಿತು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈ ವಿಚಾರವನ್ನು ನಟಿ ರಮ್ಯಾ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಹೇಳಿದ್ದಾರಂತೆ.

Join Nadunudi News WhatsApp Group

Join Nadunudi News WhatsApp Group