Actress Sreeleela Photoshoot: ಪುಟ್ಟ ಕರುವಿನ ಜೊತೆ ಶ್ರೀಲೀಲಾ, ಫೋಟೋ ವೈರಲ್.

Actress Sreeleela Instagram Photos: ಕನ್ನಡ ಚಿತ್ರರಂಗದಿಂದ ಖ್ಯಾತಿ ಪಡೆದ ನಟಿ ಶ್ರೀಲೀಲಾ (Sreeleela) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಶ್ರೀಲೀಲಾ ಈಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ನಟಿ ಶ್ರೀಲೀಲಾ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇದೀಗ ನಟಿ ಶ್ರೀಲೀಲಾ ಹೊಸ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಶ್ರೀಲೀಲಾ ಅವರ ಹೊಸ ಫೋಟೋ ಈಗ ವೈರಲ್ ಆಗಿದೆ. ಈ ಮೂಲಕ ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣ (Social Media) ದಲ್ಲಿ ಸುದ್ದಿ ಆಗಿದ್ದಾರೆ.

Actress Srileela took photos with the baby calf
Image Credit: instagram

ನಟಿ ಶ್ರೀಲೀಲಾ ಅವರ ಹೊಸ ಫೋಟೋ ವೈರಲ್
ಬಹುಭಾಷಾ ನಟಿ ಶ್ರೀಲೀಲಾ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿದೆ. ನಟಿ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲಿದ್ದಾರೆ.

ರೆಡ್ ಕಲರ್ ಫುಲ್ ಸ್ಲೀವ್ಸ್ ಗೌನ್ ಧರಿಸಿದ ಶ್ರೀಲೀಲಾ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಆದ್ದರಿಂದ ಹಿನ್ನಲೆ ನೋಡಿದರೆ ಯಾವುದೋ ಹಳ್ಳಿಯಂತೆ ಇದ್ದಂತೆ ಕಾಣಿಸುತ್ತಿದೆ.

Actress Srileela shared a photo of feeding grass to a calf
Image Credit: instagram

ಫೋಟೋದಲ್ಲಿ ನಟಿ ಮುದ್ದಾದ ಹಸುವಿನ ಕರುವಿಗೆ ಹುಲ್ಲು ತಿನ್ನಿಸುತ್ತಿರುವುದನ್ನು ಕಾಣಬಹುದು. ಹಸುವಿನ ಪಕ್ಕವೇ ಕುಳಿತಿದ್ದರು ನಟಿ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

ಬಹುಭಾಷಾ ನಟಿ ಶ್ರೀಲೀಲಾ
ನಟಿ ಶ್ರೀಲೀಲಾ ಅವರ ಪುಟ್ಟ ಕರುವನ್ನು ಮುಟ್ಟಿ ಆಡಿಸಿ ಖುಷಿಪಟ್ಟಿದ್ದಾರೆ. ಅದಕ್ಕೆ ಹುಲ್ಲನ್ನು ತಿನ್ನಿಸಿದ್ದಾರೆ. ಇದರ ಫೋಟೋಗಳು ಈಗ ಎಲ್ಲಾ ಕಡೆ ವೈರಲ್ ಆಗಿದೆ. ಈಗಾಗಲೇ ಧಮಾಕಾ ಚಿತ್ರದ ಮೂಲಕ ನಟಿ ಶ್ರೀಲೀಲಾ ಸಖತ್ ಸುದ್ದಿಯಲ್ಲಿದ್ದಾರೆ.

Actress Srileela looked very beautiful in red dress
Image Credit: instagram

ನಟಿ ಶ್ರೀಲೀಲಾ ಅವರು ಪುಟ್ಟ ಕರುವಿಗೆ ಹುಲ್ಲು ತಿನಿಸುವ ಫೋಟೋ ವೈರಲ್ ಆಗಿದೆ. ನಟಿಯ ಈ ಫೋಟೋವನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಟಿ ಶ್ರೀಲೀಲಾ ಈ ಫೋಟೋ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

Join Nadunudi News WhatsApp Group