Aishwarya-Abhishek: ಈ ವ್ಯಕ್ತಿಯೊಂದಿಗೆ ಐಶ್ವರ್ಯ ರೈ ಗೆ ಸಂಬಂಧ, ಈ ಕಾರಣಕ್ಕೆ ವಿಚ್ಛೇಧನ ಪಡೆದುಕೊಳ್ಳುತ್ತಿದ್ದಾರಂತೆ….?

ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಖಚಿತ...!

Aishwarya-Abhishek Divorce Update: ಸದ್ಯ ವಿಚ್ಛೇದನದ ಸುದ್ದಿಗಳು ಸಾಕಷ್ಟು ವೈರಲ್ ಆಗುತ್ತಿದೆ. ಇತ್ತೀಚೆಗಂತೂ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ. ಯಾವುದೇ ಕಾರ್ಯಕ್ರಮಗಳಿಗೆ ಭೇಟಿ ನೀಡಿದರು ಐಶ್ವರ್ಯ ರೈ ಅಮಿತಾಭ್ ಕುಟುಂಬದ ಜೊತೆ ಸೇರದೆ ಇರುವುದು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡುತ್ತಿದೆ ಎನ್ನಬಹುದು.

ಕಳೆದ ಕೆಲವು ತಿಂಗಳಿನಿಂದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ವೈರಲ್ ಆಗುತ್ತಲೇ ಇದ್ದರೂ, ಈ ಜೋಡಿ ಈ ಬಗ್ಗೆ ಯಾವೂದೆ ಸ್ಪಷ್ಟನೆಯನ್ನು ನೀಡಿಲ್ಲ ಎನ್ನಬಹುದು. ಇದೆಲ್ಲದರ ನಡುವೆ ಇತ್ತಿಚೆಗಷ್ಟು ಅಭಿಷೇಕ್ ಬಚ್ಚನ್ ಒಂದು ಪೋಸ್ಟ್ ಲೈಕ್ ಮಾಡಿದ್ದರು. ಅಭಿಷೇಕ್ ಬಚ್ಚನ್ ಈ ಪೋಸ್ಟ್ ಗೆ ಲೈಕ್ ಮಾಡಿದ ಬಳಿಕ ವಿಚ್ಛೇದನದ ಸುದ್ದಿ ಮತ್ತಷ್ಟು ವೈರಲ್ ಗತೊಡಗಿತು. ಸದ್ಯ ಈ ಪೋಸ್ಟ್ ಲೈಕ್ ಮಾಡಿರುವ ಹಿಂದಿನ ನಿಜವಾದ ಕಾರಣ ತಿಳಿದುಬಂದಿದೆ. 

Aishwarya Rai And Abhishek Bachchan
Image Credit: The Week

ಈ ವ್ಯಕ್ತಿಯೊಂದಿಗೆ ಐಶ್ವರ್ಯ ರೈ ಗೆ ಸಂಬಂಧ ಇದೆಯಾ…?
ಲೇಖಕಿ ಹೀನಾ ಖಂಡೇಲ್ವಾಲ್ ಅವರು ಹಂಚಿಕೊಂಡಿರುವ ಈ ಪೋಸ್ಟ್‌ ನಲ್ಲಿ 50 ವರ್ಷಗಳ ನಂತರ ಗಂಡ ಮತ್ತು ಹೆಂಡತಿ ಬೇರೆಯಾಗುವ ‘ಗ್ರೇ ಡೈವೋರ್ಸ್’ ಬಗ್ಗೆ ಹೇಳಲಾಗಿದೆ. ಈಗ ಅಭಿಷೇಕ್ ಬಚ್ಚನ್ ವಿಚ್ಛೇದನದ ಪೋಸ್ಟ್ ಅನ್ನು ಇಷ್ಟಪಟ್ಟಿರುವುದಕ್ಕೆ ನಿಜವಾದ ಕಾರಣವೆಂದರೆ ಅವರು ವಿಚ್ಛೇದನ ಪಡೆಯಲು ಹೋಗುತ್ತಿಲ್ಲ ಎನ್ನುವುದು. ಬದಲಿಗೆ, ಐಶ್ವರ್ಯಾ ಅವರ ದೀರ್ಘಕಾಲದ ಸ್ನೇಹಿತ ಜಿರಾಕ್ ಮಾರ್ಕರ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಲೇಖನವನ್ನು ಇಷ್ಟಪಟ್ಟಿದ್ದಾರೆ. ಜಿರಾಕ್ ಮಾರ್ಕರ್ ಮಾನಸಿಕ ಆರೋಗ್ಯ ತಜ್ಞ ಮತ್ತು ಐಶ್ವರ್ಯಾ ರೈ ಅವರ ಅತ್ಯಂತ ಆಪ್ತ ಸ್ನೇಹಿತ. ಫಾರೂಕ್ ಶೇಖ್ ಅವರ ‘ಜೀನಾ ಇಸಿ ಕಾ ನಾಮ್’ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಜೊತೆ ಅತಿಥಿಯಾಗಿ ಕಾಣಿಸಿಕೊಂಡರು.

ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಖಚಿತ…!
ಈ ಕಾರ್ಯಕ್ರಮದಲ್ಲಿ ಇಬ್ಬರೂ ತಮ್ಮ ಸ್ನೇಹದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸದ್ಯ, ವಿಚ್ಛೇದನದ ಪೋಸ್ಟ್ ಅನ್ನು ಪತ್ನಿ ಐಶ್ವರ್ಯಾ ಅವರ ಆಪ್ತರು ಬರೆದ ಕಾರಣ ಅಭಿಷೇಕ್ ಬಚ್ಚನ್ ಇಷ್ಟಪಟ್ಟಿದ್ದಾರೆ ಎಂದು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆ ಪೋಸ್ಟ್ ಅನ್ನು ಅಭಿಷೇಕ್ ಬಚ್ಚನ್ ಲೈಕ್ ಮಾಡಿದ ತಕ್ಷಣ ಜನ ಅದರಲ್ಲಿ ಬೇರೆ ಬೇರೆ ಅರ್ಥಗಳನ್ನು ಹುಡುಕಿದರು. ಆದರೆ ಈಗ ಐಶ್ವರ್ಯಾ-ಅಭಿಷೇಕ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಭಿಷೇಕ್ ಮತ್ತು ಜಿರಾಕ್ ಮಾರ್ಕರ್ Instagram ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಾರೆ. ಆದರೆ ಐಶ್ವರ್ಯಾ ತನ್ನ ಸ್ನೇಹಿತನನ್ನು ಅನುಸರಿಸುತ್ತಿಲ್ಲ ಎನ್ನುವುದು ಸದ್ಯದ ಮಾಹಿತಿಯಾಗಿದೆ.

Aishwarya-Abhishek Divorce Update
Image Credit: Hindustantimes

Join Nadunudi News WhatsApp Group

Join Nadunudi News WhatsApp Group