Amazon Prime Day: ಕೇವಲ 24 ಸಾವಿರಕ್ಕೆ ಮನೆಗೆ ತನ್ನಿ 44 ಇಂಚಿನ ಸ್ಮಾರ್ಟ್ ಟಿವಿ, ಹೊಸ ಟಿವಿ ಖರೀದಿಸಲು ಬೆಸ್ಟ್ ಟೈಮ್

ಈ 43 ಇಂಚಿನ ಸ್ಮಾರ್ಟ್ ಟಿವಿಗಳಿಗೆ ಅಮೆಜಾನ್ ನಲ್ಲಿ ಭರ್ಜರಿ ಡಿಸ್ಕೌಂಟ್

Amazon Prime Day Sale 2024: ಸದ್ಯ Smart TV ಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಇನ್ನು ಜನಪ್ರಿಯ ಈ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು Smart TV ಖರೀದಿಗೆ ಸಾಕಷ್ಟು ಆಫರ್ ಗಳನ್ನೂ ನೀಡುತ್ತಿವೆ. ಜನರು ಈ ಆಫರ್ ಗಳನ್ನೂ ಬಳಸಿಕೊಂಡು ಸ್ಮಾರ್ಟ್ ಟಿವಿಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ ಎನ್ನಬಹುದು. ಸದ್ಯ Amazon ಗ್ರಾಹಕರಿಗಾಗಿ ಬೆಸ್ಟ್ ಆಫರ್ ಅನ್ನು ನೀಡುತ್ತಿದೆ.

ಗ್ರಾಹಕರು ಇಲ್ಲಿ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಗಳನ್ನು ಖರೀದಿಸಬಹುದಾಗಿದೆ. ನೀವು ಕಡಿಮೆ ಬೆಲೆಯಲ್ಲಿ ಬೆಸ್ಟ್ ಸ್ಮಾರ್ಟ್ ಟಿವಿಗಳನ್ನು ಹುಡುಕುತ್ತಿದ್ದರೆ ಈ ಎರಡು ಸ್ಮಾರ್ಟ್ ಟಿವಿ ನಿಮಗೆ ಬೆಸ್ಟ್ ಆಗಿರಲಿದೆ. ನಾವೀಗ ಈ ಲೇಖನದಲ್ಲಿ ಸ್ಮಾರ್ಟ್ ಟಿವಿಗಳಿಗೆ ಅಮೆಜಾನ್ ನೀಡುತ್ತಿರುವ ಆಫರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Blaupunkt 43 inches Quantum Dot Series 4K Ultra HD QLED Google TV
Image Credit: Live Mint

ಈ 43 ಇಂಚಿನ ಸ್ಮಾರ್ಟ್ ಟಿವಿಗಳಿಗೆ ಅಮೆಜಾನ್ ನಲ್ಲಿ ಭರ್ಜರಿ ಡಿಸ್ಕೌಂಟ್
•Blaupunkt 43 inches Quantum Dot Series 4K Ultra HD QLED Google TV
ಜನಪ್ರಿಯ ಜರ್ಮನ್ ಸ್ಮಾರ್ಟ್ ಟಿವಿ ಬ್ರ್ಯಾಂಡ್ ಬ್ಲೊಪಂಕ್ಟ್ ತನ್ನ 43 ಇಂಚಿನ ಕ್ವಾಂಟಮ್ ಡಾಟ್ ಸರಣಿ 4K ಅಲ್ಟ್ರಾ HD QLED ಗೂಗಲ್ ಟಿವಿಯನ್ನು Amazon ಮೂಲಕ ಉತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿಯು 33,999 ರೂ.ಗಳ ಸಾಮಾನ್ಯ MRP ಅನ್ನು ಹೊಂದಿದೆ. ನೀವು ಈ ಸ್ಮಾರ್ಟ್ ಟಿವಿಯನ್ನು 34% ರಿಯಾಯಿತಿಯೊಂದಿಗೆ ಕೇವಲ ರೂ. 22,499 ಗೆ ಇಂದು ಖರೀದಿಸಬಹುದು. ಈ ಸ್ಮಾರ್ಟ್ ಟಿವಿ 60W ಔಟ್‌ ಪುಟ್‌ ನೊಂದಿಗೆ ಡಾಲ್ಬಿ ಡಿಜಿಟಲ್ ಪ್ಲಸ್ ಅನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್ ಬ್ಯಾಂಡ್ ವೈ-ಫೈ ವೈಶಿಷ್ಟ್ಯವನ್ನು ಮತ್ತು 4K HDR ಡಿಸ್ಪ್ಲೇಯನ್ನು ಸಹ ಹೊಂದಿದೆ.

•Vu 43 inches The GloLED 84 Watt DJ Sound Series 4K Smart Google TV
ನೀವು Vu ಕಂಪನಿಯ GloLED 84 Watt DJ Sound Series 4K Smart ಟಿವಿಯನ್ನು ಕೂಡ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಟಿವಿ 40,000 ರೂ.ಗಳ ಸಾಮಾನ್ಯ ಬೆಲೆಯನ್ನು ಹೊಂದಿದೆ. ಕಂಪನಿಯು ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ 34% ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಯ ಬಳಿಕ ನೀವು ಈ ಸ್ಮಾರ್ಟ್ ಟಿವಿಯನ್ನು ಕೇವಲ 26,490 ರೂ. ಗಳಲ್ಲಿ ಖರೀದಿಸಬಹುದು. ಈ ಸ್ಮಾರ್ಟ್ ಟಿವಿಯೂ 50W ಔಟ್‌ ಪುಟ್‌ ನೊಂದಿಗೆ ಡಿಜಿಟಲ್ ಪ್ಲಸ್ ಅನ್ನು ಬೆಂಬಲಿಸುತ್ತದೆ. AI ಪಿಕ್ಚರ್ ಬೂಸ್ಟರ್ ಅನ್ನು ಸಹ ಹೊಂದಿದೆ.

Vu 43 inches The GloLED 84 Watt DJ Sound Series 4K Smart Google TV
Image Credit: Goodkissar

Join Nadunudi News WhatsApp Group

Join Nadunudi News WhatsApp Group