Ambareesh And Deepika Das: ಅಂಬರೀಷ್ ಜೊತೆಗಿನ ಫೋಟೋ ಶೇರ್ ಮಾಡಿದ ದೀಪಿಕಾ, ಫೋಟೋಗಳು ವೈರಲ್.

Ambareesh And Deepika Das: ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರ ಹಳೆಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೀಪಿಕಾ ದಾಸ್ ಅವರು ಅಂಬರೀಷ್ (Ambareesh) ಅವರ ಜೊತೆಗಿನ ಫೋಟೋ ಅನ್ನು ಹಂಚಿಕೊಂಡಿದ್ದಾರೆ.

Deepika Das shared a photo with Ambarish
Image Credit: timesofindia.indiatimes

ಅಂಬಿ ಜೊತೆ ದೀಪಿಕಾ ದಾಸ್ ಸೆಲ್ಫಿ
ರೆಬಲ್ ಸ್ಟಾರ್ ಅಂಬರೀಷ್ ಅವರ ಜೊತೆ ದೀಪಿಕಾ ದಾಸ್ ಕ್ಯೂಟ್ ಸೆಲ್ಫಿ ಗಳು ಇದೀಗ ವೈರಲ್ ಆಗುತ್ತಿದೆ. ಇನ್ನು ಇವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ.

ದೀಪಿಕಾ ದಾಸ್ ರೆಡ್ ಕಲರ್ ಡ್ರೆಸ್ ಹಾಕಿದ್ದಾರೆ ಇನ್ನೂ ರೆಬಲ್ ಸ್ಟಾರ್ ಅಂಬರೀಷ್ ಅವರು ಡಾರ್ಕ್ ಬ್ಲೂ ಕಲರ್ ಶರ್ಟ್ ನಲ್ಲಿ ಮಿಂಚಿದ್ದಾರೆ. ಇನ್ನು ದೀಪಿಕಾ ದಾಸ್ ಹಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೀಪಿಕಾ ದಾಸ್ ಫ್ಯಾನ್ ಗರ್ಲ್ ಮೊಮೆಂಟ್ ಅನ್ನು ಎಲ್ಲರು ಇಷ್ಟ ಪಡುತ್ತಿದ್ದಾರೆ.

 

View this post on Instagram

 

A post shared by Deepika Das (@deepika__das)

ಅಂಬರೀಷ್ ಹಾಗೂ ದೀಪಿಕಾ ದಾಸ್ ಹಳೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಶೇರ್ ಮಾಡಲಾಗಿದ್ದು, ಈ ಫೋಟೋಗಳಿಗೆ ಹದಿನೈದು ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ. ದೀಪಿಕಾ ಅವರ ಫ್ಯಾನ್ ಗರ್ಲ್ ಮೊಮೆಂಟ್ ಇದೀಗ ಬರಿ ವೈರಲ್ ಆಗುತ್ತಿದೆ.

Join Nadunudi News WhatsApp Group

Actress Deepika Das shared a photo with Ambareesh
Image Credit: news18

ಬಿಗ್ ಬಾಸ್ ದೀಪಿಕಾ ದಾಸ್
ಇನ್ನು ಬಿಗ್ ಬಾಸ್ ಸೀಸನ್ 9  (Bigg Boss Season 9) ನಲ್ಲಿ ದೀಪಿಕಾ ದಾಸ್ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದಾರೆ. ಐವರು ಫೈನಲಿಸ್ಟ್ ಗಳಲ್ಲಿ ದೀಪಿಕಾ ದಾಸ್ ಕೂಡ ಒಬ್ಬರಾಗಿದ್ದಾರೆ. ಬಿಗ್ ಬಾಸ್ ಪಟ್ಟ ಯಾರಿಗೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

ರೆಬಲ್ ಸ್ಟಾರ್ ಅಂಬರೀಷ್ ಅವರ ಜೊತೆ ದೀಪಿಕಾ ದಾಸ್ ಕ್ಯೂಟ್ ಸೆಲ್ಫಿ ಗಳು ಇದೀಗ ವೈರಲ್ ಆಗುತ್ತಿದೆ. ಇನ್ನು ಇವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶೇರ್ ಮಾಡುತ್ತಲೇ ಇದ್ದಾರೆ. ದೀಪಿಕಾ ದಾಸ್ ಫ್ಯಾನ್ ಗರ್ಲ್ ಮೊಮೆಂಟ್ ಗೆ ಸಾಕಷ್ಟು ಮೆಚ್ಚುಗೆಗಳು ಸಿಕ್ಕಿವೆ.

 

View this post on Instagram

 

A post shared by Deepika Das (@deepika__das)

Join Nadunudi News WhatsApp Group