Anupama Gowda Photos: ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿದ ಅನುಪಮಾ, ಫೋಟೋಗಳು ವೈರಲ್.

Anupama Gowda Photos: ನಟಿ ಅನುಪಮಾ ಗೌಡ (Anupama Gowda) ಇದೀಗ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದಾರೆ. ಅಕ್ಕ ಸೀರಿಯಲ್ (Akka Serial)  ನಲ್ಲಿ ನಟಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ನಟನಾ ಬದುಕನ್ನು ಆರಂಭಿಸಿದ್ದರು.

ನಂತರ ಬಿಗ್ ಬಾಸ್ ಸೀಸನ್ 5 (BIgg Boss Season 5) ಗೆ ಅನುಪಮಾ ಗೌಡ ಪ್ರವೇಶಿಸುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದಾರೆ.

Actress Anupama Gowda shined in the photo shoot
Image Credit: instagram

ಇದೀಗ ನಟಿ ಬಿಗ್ ಬಾಸ್ ಸೀಸನ್ 9 (BIgg Boss Season 9) ಮುಗಿದ ಮೇಲೆ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

ಹೊಸ ಲುಕ್ ನಲ್ಲಿ ನಟಿ ಅನುಪಮಾ ಗೌಡ
ಬಿಗ್ ಬಾಸ್ ಖ್ಯಾತಿ ಅನುಪಮಾ ಗೌಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Actress Anupama Gowda appeared in the photo shoot
Image Credit: instagram

ನಟಿಯ ಹೊಸ ಲುಕ್ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ನಟನೆಯ ಜೊತೆಗೆ ಅನುಪಮಾ ನಿರೂಪಣೆಯಲ್ಲೂ ಕೂಡ ಹೆಸರು ಮಾಡಿದ್ದಾರೆ. ಮಜಾ ಭಾರತ, ರಾಜ ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಅನೇಕ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿ ನಟಿ ಸೈ ಎನಿಸಿಕೊಂಡಿದ್ದಾರೆ.

Join Nadunudi News WhatsApp Group

Anupama Gowda did a photo shoot wearing beautiful clothes
Image Credit: instagram

ಬಿಗ್ ಬಾಸ್ ಸೀಸನ್ 5 ರಲ್ಲಿ ಅನುಪಮಾ ಅವರಿಗೆ ಗೆಲುವು ಸಿಗಲಿಲ್ಲ. ಆದರೆ ಅವರು ಬಿಗ್ ಬಾಸ್ ಸೀಸನ್ 9 ಗೆ ಪ್ರವೀಣರ ಪೈಕಿಯಲ್ಲಿ ಎಂಟ್ರಿ ಕೊಟ್ಟಿದ್ದರು. ಈ ಸೀಸನ್ ನಲ್ಲೂ ಸಹ ನಟಿ ಅನುಪಮಾ ಅವರಿಗೆ ಗೆಲುವು ಸಿಗಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದು ಅದೆಷ್ಟೋ ದಿನದ ನಂತರ ನಟಿ ಹೊಸ ಫೋಟೋ ಶೂಟ್ ಮಾಡಿಕೊಂಡಿದ್ದಾರೆ.

The actress has done a new photo shoot after so many days after she came out of the Bigg Boss house
Image Credit: instagram

ಪಿಂಕ್ ಡ್ರೆಸ್ ನಲ್ಲಿ ನಟಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನೆಟ್ಟಿಗರು ಸುಂದರಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಡ್ರೆಸ್ ಮ್ಯಾಚಿಂಗ್ ಇಯರಿಂಗ್, ಬಿಂದಿ, ಬ್ಯಾಂಗಲ್, ರಿಂಗ್ ತೊಟ್ಟು ನಟಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಹೊಸ ಲುಕ್ ಗೆ ಸಾಕಷ್ಟು ಮೆಚ್ಚುಗೆಗಳು ದೊರಕಿವೆ. ಇವರ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Join Nadunudi News WhatsApp Group