iPhone 15: 80 ಸಾವಿರದ iPhone 15 ಈಗ ಕೇವಲ 40 ಸಾವಿರಕ್ಕೆ, ಐಫೋನ್ ಖರೀದಿಸುವವರಿಗೆ ಬೆಸ್ಟ್ ಆಫರ್

80 ಸಾವಿರದ iPhone ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು

Apple iPhone 15 In Offer Price: iPhone ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. iPhone ಖರೀದಿಸುವುದು ಮೊಬೈಲ್ ಪ್ರಿಯರ ಕನಸಾಗಿರುತ್ತದೆ. ಆದರೆ ಜನ ಸಾಮ್ಯಾರಿಗೆ iPhone ಖರೀದಿಸುವುದು ಬಹಳ ಕಷ್ಟದ ವಿಚಾರ ಆಗಿದೆ.

iPhone ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಇಷ್ಟು ದುಬಾರಿ ಫೋನ್ ಖರೀದಿ ಮಾಡುವುದು ನಮ್ಮ ಕನಸಾಗಿಯೇ ಉಳಿಯುತ್ತದೆ ಹೊರತು ಅದು ನನಸಾಗಲ್ಲ ಅನ್ನುವವರಿಗೆ ಇಲ್ಲದೇ ಒಂದು ಸಿಹಿಸುದ್ದಿ. iPhone 15 ಅನ್ನು ಇನ್ನು ಬಹಳ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಸುವರ್ಣ ಅವಕಾಶ ನಿಮ್ಮದಾಗಲಿದೆ. ಹಾಗಿದ್ದರೆ ಪ್ರಸ್ತುತವಾಗಿ iPhone 15 ಬೆಲೆ ಎಷ್ಟು ಎಂದು ತಿಳಿಯೋಣ.

iPhone 15 In Best Price
Image Credit: Giznext

ನಿಮ್ಮ ನೆಚ್ಚಿನ iPhone ಈಗ ಅಗ್ಗದ ಬೆಲೆಯಲ್ಲಿ

ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬೇಕು ಅಂದುಕೊಂಡವರು ಈಗ ನೇರವಾಗಿ iPhone 15 ಖರೀದಿಸಬಹುದಾಗಿದೆ ಯಾಕೆಂದರೆ ಈಗ iPhone 15 ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ. ಈ ಬಾರಿ ಐಫೋನ್ 15 ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಹೊಂದಿದೆ. ನೀವು ಈಗ ಐಫೋನ್ ಖರೀದಿಸಲು Flipkart ಕೊಡುಗೆಯ ಲಾಭವನ್ನು ಪಡೆಯಬಹುದು. ಐಫೋನ್ 15 ಬೆಲೆ ₹ 79,900 ಆಗಿದ್ದರೂ ಅದನ್ನು ಫ್ಲಿಪ್‌ಕಾರ್ಟ್‌ ನಲ್ಲಿ ಅರ್ಧದಷ್ಟು ಬೆಲೆಗೆ ಖರೀದಿಸಬಹುದು.

Apple iPhone 15 Offer
Image Credit: Digit

iPhone 15 ಫೋನ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್

Join Nadunudi News WhatsApp Group

ವಾಸ್ತವವಾಗಿ, ಫ್ಲಿಪ್‌ಕಾರ್ಟ್‌ ನಲ್ಲಿ ಎಕ್ಸ್‌ಚೇಂಜ್ ಡೀಲ್‌ ಗಳಲ್ಲಿ ರೂ 37,500 ವರೆಗಿನ ರಿಯಾಯಿತಿ ಮತ್ತು ರೂ 3,000 ವರೆಗಿನ ಹೆಚ್ಚುವರಿ ಕೊಡುಗೆಗಳು ಲಭ್ಯವಿದೆ. ಇದಲ್ಲದೆ, ನೀವು HDFC ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ EMI ಮೂಲಕ ರೂ 5,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಎಲ್ಲಾ ಕೊಡುಗೆಗಳನ್ನು ಲೆಕ್ಕಾಚಾರ ಮಾಡಿದ ನಂತರ iPhone 15 ಬೆಲೆ 40,000 ರೂ.ಗೆ ಇಳಿಯುತ್ತದೆ. ಅಂದರೆ ನಿಮ್ಮ ಹಳೆಯ ಫೋನ್‌ ಗೆ ಬದಲಾಗಿ ನೀವು ಐಫೋನ್ 15 ಅನ್ನು ಅಗ್ಗವಾಗಿ ಖರೀದಿಸಬಹುದು.

Join Nadunudi News WhatsApp Group