Gold Rate: ವಾರದ ಮೊದಲ ದಿನವೇ ಮತ್ತೆ 550 ರೂ ಏರಿಕೆಯಾದ ಚಿನ್ನದ ಬೆಲೆ, 70 ಸಾವಿರದ ಗಡಿಯಲ್ಲಿ

ಇಂದು ಕೂಡ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ, ಮತ್ತಷ್ಟು ದುಬಾರಿಯಾದ ಚಿನ್ನದ ಬೆಲೆ

April 15th Gold Rate: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಮುಗಿಲು ಮುಟ್ಟಿದೆ. ದಿನೇ ದಿನೇ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ಜನರು ಚಿನ್ನ ಖರೀದಿಗೆ ಯೋಚಿಸುವಂತಾಗಿದೆ. ಮದುವೆಯ ಸೀಸನ್ ಆಗಿರುವುದರಿಂದ ಚಿನ್ನದ ಖರೀದಿ ಜನರಿಗೆ ಅಗತ್ಯವಾಗಿದೆ.

ಆದರೆ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಾರ್ಚ್ ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವ ಪ್ರಮಾಣ ಬಾರಿ ಕಡಿಮೆ ಇದೆ. ಮಾರ್ಚ್ ನಂತೆಯೇ ಏಪ್ರಿಲ್ ಆರಂಭದಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇಂದು ಕೂಡ ಚಿನ್ನದ ಬೆಲೆ ಹೆಚ್ಚಾಗಿದ್ದು, ಹತ್ತು ಗ್ರಾಂ ಚಿನ್ನದ ಬೆಲೆ 67,050 ರೂ. ತಲುಪಿದೆ.

Gold Price Today In India
Image Credit: Live Mint

22 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟಿದೆ..?
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 55 ರೂ. ಏರಿಕೆಯಾಗುವ ಮೂಲಕ 6,650 ರೂ. ಇದ್ದ ಚಿನ್ನದ ಬೆಲೆ 6,705 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಏರಿಕೆಯಾಗುವ ಮೂಲಕ 53,200 ರೂ. ಇದ್ದ ಚಿನ್ನದ ಬೆಲೆ 53,640 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂ. ಏರಿಕೆಯಾಗುವ ಮೂಲಕ 66,500 ರೂ. ಇದ್ದ ಚಿನ್ನದ ಬೆಲೆ 67,050 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,500 ರೂ. ಏರಿಕೆಯಾಗುವ ಮೂಲಕ 6,65,000 ರೂ. ಇದ್ದ ಚಿನ್ನದ ಬೆಲೆ 6,70,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟಿದೆ..?
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಏರಿಕೆಯಾಗುವ ಮೂಲಕ 7,255 ರೂ. ಇದ್ದ ಚಿನ್ನದ ಬೆಲೆ 7,315 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 480 ರೂ. ಏರಿಕೆಯಾಗುವ ಮೂಲಕ 58,040 ರೂ. ಇದ್ದ ಚಿನ್ನದ ಬೆಲೆ 58,520 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಏರಿಕೆಯಾಗುವ ಮೂಲಕ 72,550 ರೂ. ಇದ್ದ ಚಿನ್ನದ ಬೆಲೆ 73,150 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,000 ರೂ. ಏರಿಕೆಯಾಗುವ ಮೂಲಕ 7,25,500 ರೂ. ಇದ್ದ ಚಿನ್ನದ ಬೆಲೆ 7,31,500 ರೂ. ತಲುಪಿದೆ.

Gold Price Hike News
Image Credit: Live Mint

18 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟಿದೆ..?
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 45 ರೂ. ಏರಿಕೆಯಾಗುವ ಮೂಲಕ 5,441ರೂ. ಇದ್ದ ಚಿನ್ನದ ಬೆಲೆ 5,486 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 360 ರೂ. ಏರಿಕೆಯಾಗುವ ಮೂಲಕ 54,41ರೂ. ಇದ್ದ ಚಿನ್ನದ ಬೆಲೆ 54,860 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 450 ರೂ. ಏರಿಕೆಯಾಗುವ ಮೂಲಕ 54,410 ರೂ. ಇದ್ದ ಚಿನ್ನದ ಬೆಲೆ 54,860 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,500 ರೂ. ಏರಿಕೆಯಾಗುವ ಮೂಲಕ 5,44,100 ರೂ. ಇದ್ದ ಚಿನ್ನದ ಬೆಲೆ 5,48,600 ರೂ. ತಲುಪಿದೆ.

Gold Price Hike Today
Image Credit: Tanishq

Join Nadunudi News WhatsApp Group