ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಈ 5 ರಾಶಿಯವರಿಗೆ ಸಿಕ್ಕಿದೆ ಶನಿ ದೇವರ ಆಶೀರ್ವಾದ, ಅಪಾರ ಧನಲಾಭ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಜ್ಯೋತಿಷ್ಯಕ್ಕೆ ಬಹಳ ವಿಶೇಷವಾದ ಸ್ಥಾನವನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಹೆಚ್ಚಿನ ಜನರು ಜ್ಯೋತಿಷ್ಯವನ್ನ ನಂಬುತ್ತಾರೆ ಎಂದು ಹೇಳಬಹುದು, ನಮ್ಮ ಜೀವನದ ಬಹುತೇಕ ಕಷ್ಟ ಮತ್ತು ಸುಖಕ್ಕೆ ಕಾರಣ ನಮ್ಮ ಜಾತಕವೇ ಆಗಿರುತ್ತದೆ ಎಂದು ಹೇಳಬಹುದು.ನಮ್ಮ ಜಾತಕದಲ್ಲಿ ಆಗುವ ಬದಲಾವಣೆ ನಮ್ಮ ಜೀವನದ ಬದಲಾವಣೆಗೆ ಪ್ರಮುಖದ ಕಾರಣವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮಾರ್ಚ್ ತಿಂಗಳು ಕಳೆದು ಏಪ್ರಿಲ್ ತಿಂಗಳು ಆರಂಭವಾಗಿದೆ, ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳು ಬಹುತೇಕ ರಾಶಿಯವರಿಗೆ ಒಳ್ಳೆಯ ಲಾಭವನ್ನ ತಂದುಕೊಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಶಾಸ್ತ್ರ ಹೇಳುವ ಪ್ರಕಾರ ಇಂದಿನಿಂದ ತಿಂಗಳ ಅಂತ್ಯದ ತನಕ ಈ 5 ರಾಶಿಯವರಿಗೆ ಶನಿ ದೇವರ ಕೃಪೆ ಸಿಗಲಿದ್ದು ಈ ರಾಶಿಯವರು ಇಂದಿನಿಂದ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸನ್ನ ಸಾಧಿಸುತ್ತಾರೆ ಎಂದು ಹೇಳಬಹುದು. ಹಾಗಾದರೆ ಶನಿ ದೇವರ ಕೃಪೆಯಿಂದ ಅಪಾರವಾದ ಲಾಭವನ್ನ ಗಳಿಸಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Aprilj yothishya

ಹೌದು ಸ್ನೇಹಿತರೆ ಇಂದಿನಿಂದ ಮುಂದಿನ 27 ದಿನಗಳ ಕಾಲ ಈ ರಾಶಿಯವರಿಗೆ ಸ್ವಾಮಿ ಶನಿ ದೇವರ ಆಶೀರ್ವಾದ ಸಿಕ್ಕಿರುವ ಕಾರಣ ಈ ರಾಶಿಯವರು ಈ ದಿನಗಳಲ್ಲಿ ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಬಹುದು. ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಈ ರಾಶಿಯವರಿಗೆ ಅಪಾರವಾದ ಲಾಭ ಬರಲಿದ್ದು ಆದ ಬಹುತೇಕ ನಷ್ಟಗಳು ಕೂಡ ಸರಿ ಹೋಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೂರ ಪ್ರಯಾಣದಲ್ಲಿ ಈ ರಾಶಿಯವರಿಗೆ ಬಹಳ ಒಳ್ಳೆಯ ಲಾಭ ಬರಲಿದೆ ಮತ್ತು ನಿರುದ್ಯೋಗಿಗಳಿಗೆ ತಿಂಗಳ ಅಂತ್ಯದಲ್ಲಿ ಸಿಹಿಸುದ್ದಿ ಇದೆ ಎಂದು ಹೇಳಬಹುದು.

ಕೊಟ್ಟ ಸಾಲ ಆದಷ್ಟು ಬೇಗ ಮರುಪಾವತಿ ಆಗಲಿದೆ ಮತ್ತು ಹೊಸ ವ್ಯವಹಾರ ನಿಮ್ಮ ಕೈ ಹಿಡಿಯಲಿದೆ ಎಂದು ಹೇಳಬಹುದು. ಅದೆಷ್ಟೋ ದಿನಗಳಿಂದ ನೀವು ಮಾಡಬೇಕು ಅಂದುಕೊಂಡಿದ್ದ ಕೆಲಸವನ್ನ ನೀವು ನೀವು ಈ ದಿನಗಳಲ್ಲಿ ಮಾಡಲಿದ್ದೀರಿ, ಪ್ರತಿ ಶನಿವಾರ ಶನಿ ದೇವರ ಜಪವನ್ನ ಮಾಡಿ ಶನಿ ದೇವರಿಗೆ ಎಳ್ಳೆಣ್ಣೆಯ ದೀಪವನ್ನ ಹಚ್ಚಿ ಮತ್ತು ಆದಷ್ಟು ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿ. ಮಕ್ಕಳ ಮತ್ತು ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನ ನೀವು ಕಾಣಲಿದ್ದೀರಿ.

Join Nadunudi News WhatsApp Group

Aprilj yothishya

ಷೇರು ಮಾರುಕಟ್ಟೆ ಈ ರಾಶಿಯವರಿಗೆ ಅಪಾರವಾದ ಲಾಭವನ್ನ ತಂದುಕೊಡಲಿದೆ ಎಂದು ಹೇಳಬಹುದು. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದೆ ಮತ್ತು ಸಂತಾನ ಭಾಗ್ಯ ಇಲ್ಲದವರಿಗೆ ಆದಷ್ಟು ಬೇಗ ಶುಭಸುದ್ದಿ ಎಂದು ಹೇಳಬಹುದು. ಇನ್ನು ಸ್ವಾಮಿ ಶನಿ ದೇವರ ಕೃಪೆಯಿಂದ ಮುಂದಿನ 27 ದಿನಗಳ ಅಪಾರವಾದ ಲಾಭವನ್ನ ಪಡೆಯಲಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ವೃಶ್ಚಿಕ ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿ.

Join Nadunudi News WhatsApp Group