ದೊಡ್ಮನೆ ಸೊಸೆ ಅಶ್ವಿನಿ ತಂದೆ ತಾಯಿ ನಿಜಕ್ಕೂ ಯಾರು ಗೊತ್ತಾ,ಇವರ ಹಿನ್ನೆಲೆ ಏನು ಗೊತ್ತಾ ಅಬ್ಬಾ ನೋಡಿ ಸತ್ಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇನ್ನಿಲ್ಲ ಎಂಬ ಸುದ್ದಿ ಬಂದು ಅದಾಗಲೇ 8 ತಿಂಗಳು ಕಳೆದು ಹೋಗಿದ್ದು ಆದರೆ ಅಭಿಮಾನಿಗಳಲ್ಲಿ ಮತ್ತು ಕುಟುಂಬದವರಲ್ಲಿ ಇಂದಿಗೂ ಕೂಡ ಆ ದುಃಖ ಕಡಿಮೆಯಾಗಿಲ್ಲ. ಹೌದು ಅಪ್ಪು ಅವರು ಇಡೀ ರಾಜ್ಯ ಪ್ರೀತಿಸುತ್ತಿದ್ದ ವ್ಯಕ್ತಿಯಾಗಿದ್ದು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಕೂಡ ಎಲ್ಲರಿಗೂ ಅಪ್ಪು ಕಂಡರೆ ಬಹಳ ಪ್ರೀತಿ. ಹೌದು ಪುಟ್ಟ ಮಕ್ಕಳು ಅಪ್ಪು ಅವರ ಫೋಟೋ ನೋಡಿ ಅಪ್ಪು ಅಪ್ಪು ಎಂದು ಗುರುತಿಸುವ ವಿಡಿಯೋಗಳನ್ನು ನೋಡಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ಬರುತ್ತದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪತಿಯ ಹಿಂದಿನ ಪವರ್ ಆಗಿದ್ದರು. ಪುನೀತ್ ಅವರು ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಬೆನ್ನೆಲುಬಾಗಿ ನಿಂತು, ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾ, ಅವರ ಯಶಸ್ಸಿನ ಹಿಂದಿನ ಮಹಿಳೆ ಆಗಿದ್ದರು. ಗಂಡನ ಹಾಗೆ ಅವರು ಸಹ ಅತ್ಯಂತ ಸರಳ ಸ್ವಭಾವ ಹೊಂದಿದವರು.RIP Puneeth Rajkumar: Here's How The Actor Fell In Love With Ashwini  Revanth & Married Her (Unseen Pics) - Filmibeat

ಇನ್ನು ದೊಡ್ಮನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅಪ್ಪು ಅವರು ಕಂಡಿದ್ದ ಕನಸುಗಳನ್ನು ನೆರವೇರಿಸಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಿರ್ಧಾರ ಮಾಡಿದ್ದು ಇನ್ನುಮುಂದೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಮುಂದಾಳತ್ವ ವಹಿಸಲಿದ್ದಾರೆ ಎಂದೇ ಹೇಳಲಾಗುತ್ತದೆ.ಪುನೀತ್ ಅವರು ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಕುಡ ಬೆನ್ನೆಲುಬಾಗಿ ನಿಂತು ಎಲ್ಲದಕ್ಕೂ ಬೆಂಬಲ ನೀಡುತ್ತಾ ಅವರ ಯಶಸ್ಸಿನ ಹಿಂದಿನ ಮಹಿಳೆಯಾಗಿದ್ದರು.

ಇನ್ನು ಗಂಡನ ಹಾಗೆ ಅವರು ಕೂಡ ಅತ್ಯಂತ ಸರಳ ಸ್ವಭಾವ ಹೊಂದಿದವರಾಗಿದ್ದು ಹಾಗಾದರೆ ಅಶ್ವಿನಿ ಅವರು ಮೂಲತಃ ಎಲ್ಲಿಯವರು? ಅವರ ತಂದೆ ತಾಯಿ ಯಾರು ? ಅವರ ಕುಟುಂಬ ಹೇಗಿದೆ ? ಎಂಬುದರ ಎಲ್ಲಾ ಮಾಹಿತಿ ತಿಳಿಸುವ ಪ್ರಯತ್ನ ಇಂದಿನ ಲೇಖನಿಯದ್ದು. ಹೌದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆಯ ಹೆಸರು ರೇವನಾಥ್ ಎಂಬುದಾಗಿದ್ದು ಅವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.Ashwini Puneeth RajkumarFree Ashwini Puneeth Rajkumar Desktop Backgrounds -  magazine50.com

ಇನ್ನು ರೇವನಾಥ್ ಅವರು ಹಿರಿಯ ರಾಜಕಾರಣಿ ಸನ್ಮಾನ್ಯ ಶ್ರೀ ಡಿ.ಬಿ.ಚಂದ್ರೇಗೌಡರ ಹತ್ತಿರದ ಸಂಬಂಧಿಯಾಗಿದ್ದು ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯಾ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿದ್ದರು. ಇನ್ನು ಅಶ್ವಿನಿ ಅವರ ತಂಗಿಯ ಹೆಸರು ಡಿಂಪಲ್ ಹಾಗೂ ಅವರ ತಮ್ಮನ ಹೆಸರು ವಿನಯ್. ಅಶ್ವಿನಿ ಅವರ ಕುಟುಂಬದವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭಾಗಮನೆ ಗ್ರಾಮದವರಾಗಿದ್ದಾರೆ.

Join Nadunudi News WhatsApp Group

Join Nadunudi News WhatsApp Group