ATM Franchise: ಈಗ ಆರಂಭಿಸಿ ATM ಬಿಸಿನೆಸ್, ಪ್ರತಿ ತಿಂಗಳು ಸಿಗಲಿದೆ 70000 ರೂಪಾಯಿ ಲಾಭ.

ಏಟಿಎಂ ಬಿಸಿನೆಸ್ ಆರಂಭ ಮಾಡಿದರೆ ಸಿಗಲಿದೆ 70000 ರೂಪಾಯಿ ತನಕ ಲಾಭ.

ATM Franchise Business Benefits: ಸಾಮಾನ್ಯವಾಗಿ ಎಲ್ಲರು ಹೊಸ ಹೊಸ ಉದ್ಯೋಗಳನ್ನು ಮಾಡಲು ಬಯಸುತ್ತಾರೆ. ದೇಶದಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಿದ್ದಾರೆ. ವಿದ್ಯಾವಂತರಾಗಿದ್ದರು ಕೂಡ ಅದೆಷ್ಟೋ ಜನರು ಇನ್ನು ಕೆಲಸವಿಲ್ಲದೇ ಇದ್ದಾರೆ.

If you start an ATM franchise business, you can earn about 70000 rupees per month.
Image Credit: ndtv

ಬೇರೆ ಕಡೆ ಕೆಲಸ ಹುಡುಕುವ ಬದಲಾಗಿ ಸ್ವಂತ ಉದ್ಯೋಗ ಮಾಡುವುದರಿಂದ ಉಪಯೋಗವಾಗುತ್ತದೆ. ಆದರೆ ಸ್ವತಃ ಉದ್ಯೋಗ ಮಾಡಲು ಉದ್ಯೋಗದ ಬಗ್ಗೆ ಮಾಹಿತಿ ಕೊಡ ತಿಳಿದುಕೊಳ್ಳಬೇಕು. ಉದ್ಯೋಗ ಮಾಡಲು ಹೂಡಿಕೆ ಮುಖ್ಯವಾಗಿರುತ್ತದೆ. ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಪಡೆಯಬಹುದು ಎನ್ನುವ ಅಂದಾಜು ಸ್ವಂತ ಉದ್ಯೋಗ ಮಾಡುವವರಲ್ಲಿ ಇರಬೇಕು.

If you start an ATM business, you will get a profit of up to 7000 rupees. ATM business can now be started through leasing.
Image Credit: thewire

ATM ಪ್ರಾಂಚೈಸಿ ಬ್ಯುಸಿನೆಸ್ (ATM Franchise Business) 
ಸಣ್ಣ ಮೊತ್ತದ ಹೂಡಿಕೆ ಮಾಡಿ ಹೆಚ್ಚಿನ ಪ್ರಮಾಣದ ರಿಟರ್ನ್ ಪಡೆಯಲು ನಿಮಗೆ ಎಟಿಎಂ ಪ್ರಾಂಚೈಸಿ ಬ್ಯುಸಿನೆಸ್ (ATM Franchise Business) ಉಪಯುಕ್ತವಾಗಿದೆ. ನೀವು ಈ ಬ್ಯುಸಿನೆಸ್ ನಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ,ಮಾಸಿಕವಾಗಿ 60,000 ರಿಂದ 70,000 ರೂಪಾಯಿಗಳ ಆದಾಯವನ್ನು ಪಡೆಯಬಹುದು. ಈ ATM ಪ್ರಾಂಚೈಸಿ ಬ್ಯುಸಿನೆಸ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

ATM ಪ್ರಾಂಚೈಸಿ ಬ್ಯುಸಿನೆಸ್ ನ ಬಗ್ಗೆ ಮಾಹಿತಿ
ಸಾಕಷ್ಟು ಪ್ರತಿಷ್ಠಿತ ಬ್ಯಾಂಕ್ ಗಳು ಎಟಿಎಂ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತವೆ. ಎಟಿಎಂ ಗಳನ್ನೂ ಸ್ಥಾಪಿಸಲು ಹಲವಾರು ಬ್ಯಾಂಕ್ ಗಳು ಗುತ್ತಿಗೆದಾರರೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ.

If you want to do ATM franchisee business in any bank then you can apply by visiting the official website of the bank. You need about 50 to 80 square feet of space to install an ATM.
Image Credit: thehindubusinessline

ನೀವು ಯಾವುದೇ ಬ್ಯಾಂಕ್ ನಲ್ಲಿ ATM ಪ್ರಾಂಚೈಸಿ ಬ್ಯುಸಿನೆಸ್ ಮಾಡಲು ಬಯಸಿದರೆ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನೀವು ಒಂದು ಎಟಿಎಂ ಅನ್ನು ಸ್ಥಾಪಿಸಲು ನಿಮಗೆ ಸುಮಾರು 50 ರಿಂದ 80 ಸ್ಕ್ವೇರ್ ಫಿಟ್ ನಷ್ಟು ಜಾಗ ಬೇಕಾಗುತ್ತದೆ.

Join Nadunudi News WhatsApp Group

ATM ಪ್ರಾಂಚೈಸಿ ಬ್ಯುಸಿನೆಸ್ ಮಾಡಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಎಲೆಕ್ಟ್ರಿಸಿಟಿ ಬಿಲ್, ಬ್ಯಾಂಕ್ ಖಾತೆ ವಿವರ, ಫೋಟೋ, ಇಮೈಲ್ ಐಡಿ, ಫೋನ್ ನಂಬರ್, GST ಫಾರ್ಮ್, ಸಂಸ್ಥೆಯ ಹಣಕಾಸು ಮಾಹಿತಿ ಸೇರಿದಂತೆ ಕೆಲವು ದಾಖಲೆಗಳು ಬೇಕಾಗುತ್ತವೆ. ಎಟಿಎಂ ಸ್ಥಾಪನೆ ಆದ ಬಳಿಕ ಅದನ್ನು ಎಲರೂ ಬಳಕೆಮಾಡುತ್ತಾರೆ. ಪ್ರತಿ ವಹಿವಾಟಿಗೆ ನಿಮಗೆ 8 ರೂಪಾಯಿ ಲಾಭವಾಗುತ್ತದೆ. ಹಣಕಾಸಿನ ವಹಿವಾಟುಗಳಿಗೆ ನೀವು 2 ರೂಪಾಯಿಯ ಲಾಭವನ್ನು ಪಡೆಯಬಹದು.

Join Nadunudi News WhatsApp Group