Bank Holiday: ಜೂಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ಬಾಗಿಲು ಬಂದ್, ಈ ತಿಂಗಳೇ ಮುಗಿಸಿಕೊಳ್ಳಿ ನಿಮ್ಮ ಬ್ಯಾಂಕ್ ವ್ಯವಹಾರ

ಜುಲೈ ನಲ್ಲಿ 12 ದಿನ ಬ್ಯಾಂಕ್ ಬಂದ್

Bank Holiday In July 2024: ಇನ್ನು ಜೂನ್ ತಿಂಗಳು ಇನ್ನೇನು ಕೆಲವು ದಿನಗಳಲ್ಲಿ ಮುಗಿಯಲಿದೆ. ಜೂನ್ ನ ನಂತರ ಜುಲೈ ಆರಂಭವಾಗಲಿದೆ. ಈ ತಿಂಗಳಿನಲ್ಲಿ 31 ದಿನಗಳು ಇರುತ್ತದೆ. ಜುಲೈ ನಲ್ಲಿ ಕೂಡ ಸಾಕಷ್ಟು ಹಬ್ಬ ಹರಿದಿನಗಳು ಬರಲಿದೆ. ಈ ವಿಶೇಷದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುವುದು ಸಹಜ.

ಇನ್ನು ಜುಲೈ ತಿಂಗಳಿನಲ್ಲಿ ಬರೋಬ್ಬರಿ 12 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತದೆ. ಆಯಾ ರಾಜ್ಯದ ಹಬ್ಬದ ವಿಶೇಷತೆಗೆ ಆಧರಿಸಿ ಕೆಲ ರಾಜ್ಯದಲ್ಲಿ ರಜೆಯನ್ನು ನೀಡಲಾಗುತ್ತದೆ. ಇನ್ನು ಬ್ಯಾಂಕ್ ಗಳು ಮುಚ್ಚಿದ್ದರು ಕೂಡ ಗ್ರಾಹಕರಿಗೆ Online ನಲ್ಲಿ ಸೇವೆಗಳು ಲಭ್ಯವಿರುತ್ತದೆ. ನಾವೀಗ ಜುಲೈ ತಿಂಗಳಲ್ಲಿ ಯಾವ ಯಾವ ದಿನದಂದು Bank ಗಳು ಮುಚ್ಚಲ್ಪಟ್ಟಿರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Bank Holiday In July 2024
Image Credit: mypunepulse

ಜುಲೈ ನಲ್ಲಿ 12 ದಿನ ಬ್ಯಾಂಕ್ ಬಂದ್
•ಜುಲೈ 3 ಬುಧವಾರ- ಬೆಹ್ ದೀನ್‌ಕ್ಲಾಮ್ (ಮೇಘಾಲಯ)

•ಜುಲೈ 6 ಶನಿವಾರ- MHIP ದಿನ (ಮಿಜೋರಾಂ)

•ಜುಲೈ 7 ಭಾನುವಾರ- ವಾರಾಂತ್ಯದ ಮುಚ್ಚುವಿಕೆ (ಅಖಿಲ ಭಾರತ)

Join Nadunudi News WhatsApp Group

•ಜುಲೈ 8 ಸೋಮವಾರ- ಕಾಂಗ್ (ರಥಜಾತ್ರಾ) (ಮಣಿಪುರ)

•ಜುಲೈ 9 ಮಂಗಳವಾರ- ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ)

•ಜುಲೈ 13 ಶನಿವಾರ- ವಾರಾಂತ್ಯದ ಮುಚ್ಚುವಿಕೆ (ಅಖಿಲ ಭಾರತ)

•ಜುಲೈ 14 ಭಾನುವಾರ- ವಾರಾಂತ್ಯದ ಮುಚ್ಚುವಿಕೆ (ಅಖಿಲ ಭಾರತ)

•ಜುಲೈ 16 ಮಂಗಳವಾರ- ಹರೇಲಾ (ಉತ್ತರಾಖಂಡ)

•ಜುಲೈ 17 ಬುಧವಾರ- ಮುಹರಂ/ಅಶುರಾ/ಯು ತಿರೋತ್ ಸಿಂಗ್ ದಿನ

•ಜುಲೈ 21 ಭಾನುವಾರ- ವಾರಾಂತ್ಯದ ಮುಚ್ಚುವಿಕೆ (ಅಖಿಲ ಭಾರತ)

•ಜುಲೈ 27 ಶನಿವಾರ- ವಾರಾಂತ್ಯದ ಮುಚ್ಚುವಿಕೆ (ಅಖಿಲ ಭಾರತ)

•ಜುಲೈ 28 ಭಾನುವಾರ- ವಾರಾಂತ್ಯದ ಮುಚ್ಚುವಿಕೆ (ಅಖಿಲ ಭಾರತ)

Bank Holiday In July
Image Credit: Newsnext

Join Nadunudi News WhatsApp Group