ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ ಗೊತ್ತಾ, ಸಮೀಕ್ಷೆ ಹೇಳುವುದೇನು ನೋಡಿ.

ಸದ್ಯ ಬಿಗ್ ಬಾಸ್ ರಂಗು ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹೌದು ಸ್ಪರ್ಧಿಗಳ ನಡುವೆ ಬಹಳ ಪೈಪೋಟಿ ನಡೆಯುತ್ತಿದ್ದು ಈ ಭಾರಿ ಯಾರು ವಿನ್ ಆಗುತ್ತಾರೆ ಅನ್ನುವುದನ್ನ ಊಹೆ ಮಾಡುವುದು ಬಹಳ ಕಷ್ಟವಾಗುತ್ತಿದೆ ಎಂದು ಹೇಳಬಹುದು. ಹೌದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುತ್ತಿದ್ದು ಸ್ಪರ್ಧಿಗಳು ಒಬ್ಬರಿಗೆ ಒಬರು ಮೇಲು ಅನ್ನುವಂತೆ ಆಟವನ್ನ ಆಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುತ್ತಿದ್ದು ಯಾವ ಸ್ಪರ್ಧಿಗೆ ಹೆಚ್ಚು ವೋಟ್ ಬೀಳುತ್ತಿದೆ ಅನ್ನುವುದನ್ನ ಕೂಡ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು.

ಇನ್ನು ವಾರಗಳು ಉರುಳಿದಂತೆ ಮನೆಯಿಂದ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿ ಆಚೆ ಬರುತ್ತಿದ್ದು ವಾರ ವಾರ ಯಾವ ಸ್ಪರ್ದಿ ಮನೆಯಿಂದ ಆಚೆ ಬರುತ್ತಾರೆ ಅನ್ನುವುದನ್ನ ಕೂಡ ಊಹೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ಇನ್ನು ಈ ಭಾರಿ ಬಿಗ್ ಬಾಸ್ ವಿನ್ ಯಾರಾಗುತ್ತಾರೆ ಅನ್ನುದರ ಬಗ್ಗೆ ಸಮೀಕ್ಷೆ ಮಾಡಲಾಗಿದ್ದು ಈ ಸಮೀಕ್ಷೆಯನ್ನ ನೋಡಿದರೆ ಈ ಭಾರಿ ಬಿಗ್ ಬಾಸ್ ವಿನ್ನರ್ ಇವರೇ ಆಗಬಹುದು ಎಂದು ಅಂದಾಜು ಮಾಡಾಬುದಾಗಿದೆ. ಹೌದು ನೆಟ್ಟಿರಗಿಂದ ಸಮೀಕ್ಷೆಯನ್ನ ಮಾಡಲಾಗಿದ್ದು ಈ ಸಮೀಕ್ಷೆಯ ಮೂಲಕ ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗಬಹುದು ಎಂದು ಅಂದಾಜು ಮಾಡಬಹುದಾಗಿದೆ.

Big boss season 8

ಹಾಗಾದರೆ ಸಮೀಕ್ಷೆಯ ಪ್ರಕಾರ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸಮೀಕ್ಷೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ಪರ್ಧಿಗಳ ವರ್ತನೆ, ಆಟದ ರೀತಿ ಮತ್ತು ಅವರು ನೀಡುವ ಮನರಂಜನೆ ಮತ್ತು ನಡೆದುಕೊಳ್ಳುವ ರೀತಿಯನ್ನು ನೋಡಿ ವೀಕ್ಷಕರು ಬಿಗ್​ಬಾಸ್​ ವಿನ್ನರ್​ ಯಾರಾಗಬಹುದೆಂದು ಊಹಿಸುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದ್ದು ನೆಟ್ಟಿಗರು ಸ್ಪರ್ಧಿಗಳ ವರ್ತನೆ ಮತ್ತು ಅವರ ಆಟವನ್ನ ನೋಡಿ ಈ ಸ್ಪರ್ಧಿ ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಅಂದಾಜು ಮಾಡಿದ್ದಾರೆ.

ಇನ್ನು ನೆಟ್ಟಿಗರ ಸಮೀಕ್ಷೆಯ ಪ್ರಕಾರ ಈ ಭಾರಿಯ ಬಿಗ್ ಬಾಸ್ ವಿನ್ನರ್ ಉಡುಪಿ ಮೂಲಕ ಬೈಕ್​ ರೇಸರ್​ ಕೆ.ಪಿ. ಅರವಿಂದ್​ ಕುಮಾರ್ ಅವರು ಆಗಲಿದ್ದಾರೆ. ಇನ್ನು ಬಿಗ್ ಬಾಸ್ ಮುಗಿಯಲು ಇನ್ನೂ ಕೂಡ ಎರಡು ತಿಂಗಳು ಭಾಕಿ ಇದ್ದು ಈ ಸಮೀಕ್ಷೆ ಸುಳ್ಳಾಗುವ ಸಾಧ್ಯತೆ ಇದೆ ಕೆಲವರು ಹೇಳುತ್ತಿದ್ದಾರೆ. ನೆಟ್ಟಿಗರನ್ನ ಸಮೀಕ್ಷೆ ಮಾಡಿದಾಗ ಅನೇಕ ನೆಟ್ಟಿಗರು ಅರವಿಂದ್​ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿಯುತ್ತಿದ್ದಾರೆ. ಅರವಿಂದ್​ ಚೆನ್ನಾಗಿ ಆಡುತ್ತಿದ್ದು ಮನೆಯವರಿಂದಲೇ ಮೆಚ್ಚುಗೆ ಪಡೆದಿದ್ದಾರೆಂದು ಹೇಳಿದ್ದಾರೆ, ಆದರೆ ನೆಟ್ಟಿಗರು ಅಂದಾಜಿಗೆ ಉತ್ತರ ಸಿಗಬೇಕೆಂದರೆ ಶೋ ಮುಗಿಯೋವರೆಗೂ ಕಾಯಲೇಬೇಕಿದೆ. ಸ್ನೇಹಿತರೆ ನಿಮ್ಮ ಅಭಿಪ್ರಾಯದ ಪ್ರಕಾರ ಈ ಭಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Big boss season 8

Join Nadunudi News WhatsApp Group