Bigg Boss Season 9 Winner: ಈ ಬಾರಿ ಬಿಗ್ ಬಾಸ್ ವಿನ್ ಆಗುವುದು ಯಾರು ಎಂದು ಖಚಿತಪಡಿಸಿದ ಪ್ರಶಾಂತ್ ಸಂಬರ್ಗಿ.

Prashanth Sambargi Speak About Bigg Boss Winner: ಬಿಗ್ ಬಾಸ್ ಸೀಸನ್ 9 ಇದೀಗ ಕೊನೆಯ ಹಂತದಲ್ಲಿದೆ. ಕನ್ನಡಿಗರ ಜನಪ್ರಿಯ ಶೋ ಆದ ಬಿಗ್ ಬಾಸ್ ಇನ್ನೇನು ಕೆಲವೇ ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಇನ್ನು ವೀಕ್ ಎಂಡ್ ಬಂದ ಕೂಡಲೇ ಎಲಿಮಿನೇಷನ್ ಪ್ರಕ್ರಿಯೆ ನಡೆದೇ ನಡೆಯುತ್ತದೆ. ಸಾಕಷ್ಟು ಜನ ಎಲಿಮಿನೇಟ್ ಆಗಿ ಕೂಡ ಹೋಗಿದ್ದಾರೆ.

ಬಿಗ್ ಬಾಸ್ ಸೀಸನ್ 9 ನಲ್ಲಿ ಫೈನಲ್ ಗೆ ಯಾರೆಲ್ಲ ಹೋಗುತ್ತಾರೆ ಅನ್ನುವ ಕೆಲವು ಸೂಚನೆಗಳು ಸಿಕ್ಕಿರಬಹುದು. ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರಾಗಿಯೇ ಹೊರಬರುತ್ತಿದ್ದಾರೆ ಅದರಲ್ಲಿ ಪ್ರಶಾಂತ್ ಸಂಬರ್ಗಿ ಕೂಡ ಒಬ್ಬರು. ದೀಪಿಕಾ ದಾಸ್ ತರ ಪ್ರಶಾಂತ್ ಸಂಬರ್ಗಿ ಕೂಡ ವಾಪಾಸ್ ಬರುತ್ತಾರೆ ಎಂದು ಕೆಲವರು ನಂಬಿದ್ದರು ಆದರೆ ಅದು ಸುಳ್ಳಾಗಿದೆ.

Prashant Sambargi came out of the Bigg Boss house and told about the winner.
Image Credit: ottplay

ಬಿಗ್ ಬಾಸ್ ಮನೆಯಿಂದ ಹೊರ ಬಂದು ಬಿಗ್ ಬಾಸ್ ಅನುಭವ ಹಂಚಿಕೊಂಡ ಪ್ರಶಾಂತ್ ಸಂಬರ್ಗಿ
ಬಿಗ್ ಬಾಸ್ ಮನೆಯಿಂದ ಹೊರ ಬಂದ ಪ್ರಶಾಂತ್ ಸಂಬರ್ಗಿ ದೀಪಿಕಾ ಅವರ ತಪ್ಪುಗಳನ್ನು ಬಿಚ್ಚಿಡುತ್ತಿದ್ದಾರೆ. ಇಲ್ಲಿ ಇಷ್ಟು ದಿನ ಇದ್ದಿರುವುದು ಖುಷಿ ತಂದಿದೆ. ತುಂಬಾ ಚೆನ್ನಾಗಿಯೇ ಎಲ್ಲವು ಇತ್ತು ಅನ್ನೋದು ಇವರ ಮಾತು.

ಬಿಗ್ ಬಾಸ್ ಮನೆಯಿಂದ ಹೊರಬರಲು ಕಾರಣ
ಬಿಗ್ ಬಾಸ್ ಸೀಸನ್ 9 ಅಲ್ಲಿ ಪ್ರಶಾಂತ್ ಸಂಬರ್ಗಿ ಚೆನ್ನಾಗಿ ಆಡುತ್ತಲೇ ಇದ್ದರು. ಸೇಫ್ ಗೇಮ್ ಆಗಿಯೇ ಅಡ್ತ ಇದ್ರು. ತಮ್ಮದೇ ರೀತಿಯಲ್ಲಿಯೇ ತಪ್ಪುಗಳನ್ನು ಎತ್ತಿ ತೋರ್ತಾನೆ ಇದ್ದರು. ಈ ಹಿಂದಿನ ಸೀಸನ್ ನಲ್ಲಿ ಪ್ರಶಾಂತ್ ಹೇಗಿದ್ದಾರೋ ಹಾಗೆ ಕಾಣಲಿಲ್ಲ ಅನ್ನೋ ಮಾತು ಕೂಡ ಕೇಳಿಬಂದಿತ್ತು. ಅದೆಕ್ಕೆಯೇನೋ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೊರಗೆ ಬಂದೆ ಬಿಟ್ಟರು.

Prashant Sambhargi told who will be the Bigg Boss winner this time
Image Credit: ottplay

ಪ್ರಶಾತ್ ಸಂಬರ್ಗಿ ಪ್ರಕಾರ ವಿಜೇತರು ಯಾರು
ಪ್ರಶಾಂತ್ ಸಂಬರ್ಗಿ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು ಎಲ್ಲರ ಬಗ್ಗೆನೂ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ವಿನ್ನರ್ ಯಾರಾಗ್ತಾರೆ ಅನ್ನೋದನ್ನ ಪ್ರೆಡಿಕ್ಟ್ ಮಾಡಿದ್ದಾರೆ.

Join Nadunudi News WhatsApp Group

ರೂಪೇಶ್ ಶೆಟ್ಟಿ ವಿನ್ನರ್ ಎಂದ ಪ್ರಶಾಂತ್ ಸಂಬರ್ಗಿ
ಇನ್ನು ದಿವ್ಯ ಉರುಡುಗ ಹೊರ ಬರ್ತಾರೆ. ರೂಪೇಶ್ ಶೆಟ್ಟಿ ವಿನ್ನರ್, ರಾಕೇಶ್ ಅಡಿಗ ರನ್ನರ್ ಅಪ್ ಆಗ್ತಾರೆ ಎಂದು ಪ್ರಶಾಂತ್ ಸಂಭರ್ಗಿ Predict ಮಾಡಿದ್ದಾರೆ.

Prashant Sambhargi says Rupesh Shetty or Rakesh Adiga will win Bigg Boss
Image Credit: imesofindia.indiatimes

ಇದೀಗ ಈ ವಾರದಲ್ಲಿ ಅನುಪಮಾ  (Anupama Gowda) ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 5 ನಲ್ಲಿಯೂ ಕೂಡ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು, ಆದರೆ ಅವರಿಗೆ ಸೀಸನ್ 5 ನಲ್ಲಿ ಗೆಲವು ಸಿಗಲಿಲ್ಲ. ಇದೀಗ ಮತ್ತೆ ಸೀಸನ್ 9 ಗೆ ಪ್ರವೀಣರಾಗಿ ಮನೆಗೆ ಪ್ರವೇಶಿಸಿದ್ದರು. ಆದರೆ ಈ ಸೀಸನ್ ನಲ್ಲಿಯೂ ಕೂಡ ಗೆಲ್ಲುವ ಅವರ ಕನಸು ಈಡೇರಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಎಂಟು ಜನ ಸ್ಪರ್ದಿಗಳಿದ್ದಾರೆ 
ಇನ್ನು ಅನುಪಮಾ ಗೌಡ ಮನೆಯಿಂದ ಹೊರಗೆ ಬಿದ್ದಿದ್ದು ಬಿಗ್ ಬಾಸ್ ಮನೆಯಲ್ಲಿ ಕೇವಲ 8 ಜನ ಸ್ಪರ್ಧಿಗಳು ಉಳಿದಿದ್ದಾರೆ. ರಾಕೇಶ್ ಅಡಿಗ(Rakesh Adiga), ಅಮೂಲ್ಯ ಗೌಡ(Amulya Gowda), ದಿವ್ಯ ಉರುಡುಗ(Divya Uruduga), ರೂಪೇಶ್ ಶೆಟ್ಟಿ(Roopesh Shetty), ರೂಪೇಶ್ ರಾಜಣ್ಣ(Roopesh Rajanna), ಅರುಣ್ ಸಾಗರ್(Arun Sagar), ದೀಪಿಕಾ ದಾಸ್ (Deepika Das) ಹಾಗೂ ಆರ್ಯವರ್ಧನ್ ಗೂರೂಜಿ (Aryavardhan Gurooji) ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ.

Join Nadunudi News WhatsApp Group