BPL Ration Card: BPL ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಇನ್ಮುಂದೆ ಈ 9 ವಸ್ತುಗಳು ನಿಮಗೆ ಉಚಿತವಾಗಿ ಸಿಗಲಿದೆ.

BPL ಕಾರ್ಡ್ ಹೊಂದಿರುವವರಿಗೆ ಇನ್ಮುಂದೆ ಈ 9 ವಸ್ತುಗಳು ಉಚಿತವಾಗಿ ಸಿಗಲಿದೆ

BPL Ration Card New Update: ಭಾರತೀಯ ಸಮಾಜದ ಬಡ ಮತ್ತು ವಂಚಿತ ವರ್ಗಗಳಿಗೆ ಸಬ್ಸಿಡಿ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡುವ ಉದ್ದೇಶದಿಂದ BPL Ration Card ನ ಮೂಲಕ ಉಚಿತ ಪಡಿತರನ್ನು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿದಾರರಿಗೆ ಆಗಾಗ ಹೊಸ ಹೊಸ ಅಪ್ಡೇಟ್ ನೀಡುತ್ತಿರುತ್ತದೆ.

ಈ ಉಚಿತ ಪಡಿತರ ಯೋಜನೆಯಡಿ ಆಯಾ ರಾಜ್ಯದಲ್ಲಿ ಕೆಲವು ಸೌಲಭ್ಯವನ್ನು ನೀಡಲಾಗುತ್ತಿದೆ. ಸಧ್ಯ ಪ್ರಧಾನಿ ಮೋದಿ ಅವರು BPL ಕಾರ್ಡ್ ಕೊಂಡಿರುವವರಿಗೆ ವಿಶೇಷ ಸೌಲಭ್ಯವನ್ನು ನೀಡುವುದಾಗಿ ಘೋಷಣೆ ಹೊರಡಿಸಿದ್ದಾರೆ. ಇನ್ನುಮುಂದೆ BPL Ration Card ಹೊಂದಿರುವವರು ಹೆಚ್ಚಿನ ಸೌಲಭ್ಯವನ್ನು ಪಡೆಯಲಿದ್ದಾರೆ.

BPL Ration Card New Update
Image Credit: TV9hindi

ಇನ್ಮುಂದೆ ಈ 9 ವಸ್ತುಗಳು ನಿಮಗೆ ಉಚಿತವಾಗಿ ಸಿಗಲಿದೆ
ಪಡಿತರ ಚೀಟಿದಾರರಿಗೆ ಇಂದಿನಿಂದ ಈ 9 ವಸ್ತುಗಳು ಲಭ್ಯವಾಗಲಿವೆ. ಎಲ್ಲಾ ರಾಜ್ಯಗಳಲ್ಲಿನ ಪ್ರತಿ ಪಡಿತರ ಚೀಟಿದಾರರಿಗೆ ಹೊಸ ಯೋಜನೆಗಳ ಅಡಿಯಲ್ಲಿ ಉಚಿತ ಪಡಿತರ ಪೂರೈಕೆಯನ್ನು ಒದಗಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದಾರೆ. ರಾಜಸ್ಥಾನದಂತಹ ರಾಜ್ಯಗಳು ಹಲವಾರು ತಿಂಗಳುಗಳಿಂದ ಪಡಿತರ ಚೀಟಿದಾರರಿಗೆ ಗೋಧಿ, ಅಕ್ಕಿ, ಸಕ್ಕರೆ, ಬೇಳೆಕಾಳುಗಳು ಮತ್ತು ಎಣ್ಣೆಯಂತಹ ಉಚಿತ ಪಡಿತರ ವಸ್ತುಗಳನ್ನು ಒದಗಿಸುತ್ತಿದೆ.

ಈ ಪ್ರಯೋಜನವನ್ನು ಎಲ್ಲಾ ಪಡಿತರ ಚೀಟಿದಾರರಿಗೆ ವಿಸ್ತರಿಸಲು ಪ್ರಧಾನಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಈ ಹಿಂದೆ ಕೆಲವು ಪಡಿತರ ಚೀಟಿದಾರರಿಗೆ ಗೋಧಿ ಮತ್ತು ಅಕ್ಕಿ ಮಾತ್ರ ಸಿಗುತ್ತಿತ್ತು. ಹೊಸ ಸೂಚನೆಯ ಪ್ರಕಾರ, ಈ ಧಾನ್ಯದ ವಸ್ತುಗಳನ್ನು ಹೊರತುಪಡಿಸಿ, ಫಲಾನುಭವಿಗಳು ತಮ್ಮ ಪಡಿತರ ಚೀಟಿಗಳಲ್ಲಿ ಸಕ್ಕರೆ, ಬೇಳೆಕಾಳುಗಳು ಮತ್ತು ಖಾದ್ಯ ತೈಲವನ್ನು ಉಚಿತವಾಗಿ ಪಡೆಯುತ್ತಾರೆ.

Ration Card New Update
Image Credit: India Todayne

ಯೋಜನೆಯ ಲಾಭ ಪಡೆಯಲು ಯಾರು ಅರ್ಹರು…?
•ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಕುಟುಂಬಗಳಿಗೆ ಹೊಸ ಪಡಿತರ ಚೀಟಿ ನೀಡಲಾಗುವುದು.

Join Nadunudi News WhatsApp Group

•ಹೆಚ್ಚಿನ ವಾರ್ಷಿಕ ಆದಾಯ ಅಥವಾ ಸಾಗುವಳಿ ಭೂಮಿ ಹೊಂದಿರುವ ಜನರು ಅನರ್ಹರು.

•ಹೊಸ ಪಡಿತರ ಚೀಟಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಕುಟುಂಬದ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದು

•ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಈ ದಾಖಲೆ ಕಡ್ಡಾಯ
•ಆಧಾರ್ ಕಾರ್ಡ್

•ನಿವಾಸ ಪುರಾವೆ

•ಬ್ಯಾಂಕ್ ವಿವರಗಳು

•ಪಾಸ್ಪೋರ್ಟ್ ಗಾತ್ರದ ಫೋಟೋ

•ಮೊಬೈಲ್ ನಂಬರ್

Ration Card Aplly 2024
Image Credit: Bangaloremirror

Join Nadunudi News WhatsApp Group