Chandan Shetty: ಎರಡನೆಯ ಮದುವೆ ಬಗ್ಗೆ ಅಂತಿಮ ನಿರ್ಧಾರ ತಿಳಿಸಿದ ಚಂದನ್, ಹೆತ್ತವರ ಮಾತಿನಂತೆ

ಎರಡನೆಯ ಮದುವೆಯ ಬಗ್ಗೆ ಚಂದನ್ ಶೆಟ್ಟಿ ಮಹತ್ವದ ನಿರ್ಧಾರ

Chandan Shetty About His Second Marriage: ಸದ್ಯ ಚಂದನವನದ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕಳೆದೆರಡು ವರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಸುದ್ದಿ ಹಾಟ್ ಟಾಪಿಕ್ ಆಗಿತ್ತು.

ಅನ್ಯೂನ್ಯವಾಗಿದ್ದ ಜೋಡಿ ದಿಡೀರ್ ವಿಚ್ಛೇದನ ಪಡೆಯುತ್ತಿರುವ ಸಿದ್ದು ಕೇಳಿ ಎಲ್ಲರು ಶಾಕ್ ಗೆ ಒಳಗಾಗಿದ್ದರು. ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿರುವುದಾಗಿ ಹೇಳಿಕೆ ನೀಡಿದ್ದರು. ಸದ್ಯ ವಿಚ್ಛೇದನದ ನಂತರ ಚಂದನ್ ಶೆಟ್ಟಿ ತಮ್ಮ ಮರುಮದುವೆಯ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಚಂದನ್ ಶೆಟ್ಟಿ ಎರಡನೆಯ ಮದುವೆಯ ಬಗ್ಗೆ ಮಾಹಿತಿ ಇಲ್ಲಿದೆ.

Chandan Shetty About His Second Marriage
Image Credit: Filmibeat

ಎರಡನೆಯ ಮದುವೆಯ ಬಗ್ಗೆ ಚಂದನ್ ಶೆಟ್ಟಿ ಮಹತ್ವದ ನಿರ್ಧಾರ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಸುದ್ದಿಯ ಜೊತೆಗೆ ವಿಚ್ಛೇದನಕ್ಕೆ ನಾನಾ ಕಾರಣಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದವು. ಬಳಿಕ ಇಬ್ಬರು ಸಂದರ್ಶನದಲ್ಲಿ ತಮ್ಮ ವಿಚ್ಛೇದನಕ್ಕೆ ಏನು ಕಾರಣ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಎಲ್ಲ ಉಹಾಪೋಹಗಳಿಗೂ ಬ್ರೇಕ್ ಹಾಕಿದ್ದರು.

ಇನ್ನು ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಛೇದನದ ಸುದ್ದಿ ತಣ್ಣಗಾಯಿತು ಎನ್ನುವಷ್ಟರಲ್ಲಿ ಇದೀಗ ಚಂದನ್ ಶೆಟ್ಟಿ ಎರಡನೆಯ ಮದುವೆಯ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಹೌದು, ಚಂದನ್ ಶೆಟ್ಟಿ ಮತ್ತೆ ಎರಡನೇ ಮಾಡುವೆ ಆಗುತ್ತಾರೆ ಎನ್ನುವುದು ಇದೀಗ ಸದ್ಯದ ಚರ್ಚೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಎರಡನೆಯ ಮದುವೆಯ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ಸದ್ಯ ಚಂದನ್ ಶೆಟ್ಟಿ ತಮ್ಮ ಎರಡನೆಯ ಮದುವೆಯ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ.

Chandan Shetty and Niveditha Gowda Latest
Image Credit: Indian Express

ಅಪ್ಪ ಅಮ್ಮನ ನಿರ್ಧಾರದ ಬಗ್ಗೆ ಚಂದನ್ ಮಾತು
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ನಿರ್ಧಾರ ಚಂದನ್ ಮನೆಯ ಬೇಸರಕ್ಕೆ ಕಾರಣವಾಗಿದೆ ಎನ್ನಬಹುದು. ಸದ್ಯ ಚಂದನ್ ಎರಡನೆಯ ಮದುವೆಯ ಬಗ್ಗೆ ಮಾತುಗಳು ಕೇಳಿ ಬಂದಿವೆ. ಇತ್ತೀಚೆಗಷ್ಟೇ ಚಂದನ್ ಶೆಟ್ಟಿ ಅಪ್ಪ ಅಮ್ಮ ಚಂದನ್ ಗೆ ಮತ್ತೆ ಮಾಡುವೆ ಮಾಡುವ ಹೇಳಿಕೆ ನೀಡಿದ್ದರು.

Join Nadunudi News WhatsApp Group

ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಚಂದನ್ ಶೆಟ್ಟಿ ಇದು ಸಾಮಾನ್ಯ ಹೇಳಿಕೆ ಎಂದಿದ್ದಾರೆ. ಸದ್ಯ ಚಂದನ್ ಶೆಟ್ಟಿಗೆ 34 ವರ್ಷ ವಯಸ್ಸಾಗಿದ್ದು, ಮದುವೆಯಾಗುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಸದ್ಯ ಈ ಎಲ್ಲ ಸಮಸ್ಯೆಗಳಿಂದ ಹೊರಬರಬೇಕು, ವೃತ್ತಿ ಮತ್ತು ಕೆಲಸದಲ್ಲಿ ಯಶಸ್ಸು ಕಾಣಬೇಕು, ಮದುವೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಇನ್ನೊಂದು ಮದುವೆಯ ಯೋಚನೆಯೂ ಇಲ್ಲ ಎಂದು ಚಂದನ್ ಶೆಟ್ಟಿ ತಮ್ಮ ಎರಡನೆಯ ಮದುವೆಯ ಬಗ್ಗೆ ಹೇಳಿದ್ದಾರೆ.

Chandan Shetty Second Marriage
Image Credit: Timesofindia

Join Nadunudi News WhatsApp Group