Card Replacement: ATM ಕಾರ್ಡ್ ಬಳಸುವವರಿಗೆ ರಾತ್ರೋರಾತ್ರಿ ಜಾರಿಗೆ ಬಂತು ಇನ್ನೊಂದು ಹೊಸ ನಿಯಮ, ಕಡ್ಡಾಯವಾಗಿ ಕಟ್ಟಬೇಕು ಶುಲ್ಕ.

ATM ಕಾರ್ಡ್ ಬಳಕೆ ಮಾಡುವವರು ಕಡ್ಡಾಯವಾಗಿ ಈ ಶುಲ್ಕವನ್ನು ಕಟ್ಟಬೇಕು.

Debit Card Replacement Fee: ಪ್ರಸ್ತುತ ದೇಶದಲ್ಲಿ ದಿನದಿಂದ ದಿನಕ್ಕೆ UPI Application ಗಳು ಬಳಕೆದಾರರಿಗೆ ಹೆಚ್ಚಿನ ಸೇವೆಯನ್ನು ನೀಡುತ್ತಿದೆ. UPI ಪಾವತಿಗಳು ಬಳಕೆಯಲ್ಲಿದ್ದರೂ ಕೂಡ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ Net Banking ಮತ್ತು ATM Card ಸೌಲಭ್ಯವನ್ನು ನೀಡುತ್ತವೆ.

ಗ್ರಾಹಕರು Debit Card ನ ಮೂಲಕ ATM ಗಳಲ್ಲಿ ನಗದು ಹಿಂಪಡೆಯಬಹುದು. ಇನ್ನು ವಿವಿಧ ಬ್ಯಾಂಕ್ ಗಳು ನಗದು ಹಿಂಪಡೆಯುವಿಕೆಗೆ ಶುಲ್ಕವನ್ನು ವಿಧಿಸುತ್ತದೆ. ದೇಶದ ಪ್ರತಿಷ್ಠಿತ ಬ್ಯಾಂಕುಗಳು ವಿಧಿಸಿರುವ ATM Charges ನ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

State Bank Of India Debit Card Replacement Fee
Image Credit: Quora

ATM ಕಾರ್ಡ್ ಬಳಸುವವರಿಗೆ ಅಗತ್ಯ ಮಾಹಿತಿ
ಇದೀಗ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಡೆಬಿಟ್ ಕಾರ್ಡ್‌ಗಳ ಮೇಲೆ ಶುಲ್ಕವನ್ನು ವಿದಿಸುತ್ತಿವೆ. ಅನೇಕ ಬ್ಯಾಂಕ್‌ಗಳು ನಿಮ್ಮ ಡೆಬಿಟ್ ಕಾರ್ಡ್‌ಗೆ ಎರಡನೇ ವರ್ಷದಿಂದ ಶುಲ್ಕ ವಿಧಿಸಲು ಪ್ರಾರಂಭಿಸುತ್ತವೆ. ಈ ಶುಲ್ಕವನ್ನು ಗ್ರಾಹಕರ ಉಳಿತಾಯ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಕಾರ್ಡ್ ಕಳುವಾದರೆ ಅಥವಾ ಕಳೆದುಹೋದರೆ ಬ್ಯಾಂಕ್‌ಗಳು ಶುಲ್ಕವನ್ನು ವಿಧಿಸುತ್ತವೆ. ಇದೀಗ ಯಾವ ಬ್ಯಾಂಕ್ ಗಳು ಎಷ್ಟು ಶುಲ್ಕವನ್ನು ವಿಧಿಸುತ್ತವೆ ಎಂದು ಮಾಹಿತಿ ತಿಳಿಯೋಣ.

ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಮರು ವಿತರಣೆ ಶುಲ್ಕಗಳು
State Bank Of India
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Card Replacement ಗೆ 300 ರೂಪಾಯಿ ಹಾಗೂ GST ಅನ್ನು ವಿಧಿಸುತ್ತದೆ. GST 18% ದರದಲ್ಲಿ ಅನ್ವಯಿಸುತ್ತದೆ.

HDFC Bank Latest Update
Image Credit: Moneycontrol

HDFC Bank
HDFC Bank ಡೆಬಿಟ್ ಕಾರ್ಡ್ ಮರು ವಿತರಣೆಗೆ 200 ರೂಪಾಯಿ ಹಾಗು GST ಶುಲ್ಕವನ್ನು ವಿಧಿಸುತ್ತದೆ.

Join Nadunudi News WhatsApp Group

ICICI Bank ATM Card Replacement Fee
Image Credit: Moneycontrol

ICICI Bank
ಐಸಿಐಸಿಐ ಬ್ಯಾಂಕ್ Card Replacement ಗೆ 200 ರೂಪಾಯಿ ಹಾಗೂ GST ಅನ್ನು ವಿಧಿಸುತ್ತದೆ. GST 18% ದರದಲ್ಲಿ ಅನ್ವಯಿಸುತ್ತದೆ.

Yes Bank Card Replacement Fee
Image Credit: Informalnewz

Yes Bank
Yes Bank Card Replacement ಗೆ 199 ರೂಪಾಯಿ ಹಾಗೂ GST ಅನ್ನು ವಿಧಿಸುತ್ತದೆ.

Canara Bank Debit Card
Image Credit: Original Source

Canara Bank
Canara Bank ಡೆಬಿಟ್ ಕಾರ್ಡ್ ಮರು ವಿತರಣೆಗೆ 150 ರೂಪಾಯಿ ಹಾಗೂ ತೆರಿಗೆ ಅನ್ನು ವಿಧಿಸುತ್ತದೆ. ಇದರ ಮೇಲೆ GST 18% ದರದಲ್ಲಿ ಅನ್ವಯಿಸುತ್ತದೆ.

punjab national bank latest update
Image Credit: Businesstoday

Punjab National Bank
ಪಂಜಾಬ್ ನ್ಯಾಷನಲ್ ಬ್ಯಾಂಕ್ Replacement ಗೆ 150 ರಿಂದ 500 ರೂಪಾಯಿ ವರೆಗೆ ಶುಲ್ಕವನ್ನು ವಿಧಿಸುತ್ತದೆ.

ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ ದಂಡ ಖಚಿತ
ಹೆಚ್ಚಿನ ಬ್ಯಾಂಕ್ ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದು ಕೊಳ್ಳುದು ಕಡ್ಡಾಯವಾಗಿದೆ. ಬ್ಯಾಂಕ್ ನ ಬ್ಯಾಲೆನ್ಸ್ ಬ್ಯಾಂಕ್ ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ಇದ್ದರೆ ಬ್ಯಾಂಕ್ ನಿಮಗೆ ದಂಡವನ್ನು ವಿಧಿಸುತ್ತದೆ. ಎಲ್ಲಾ ಬ್ಯಾಂಕುಗಳು ಒಂದೇ ರೀತಿಯ ದಂಡವನ್ನು ವಿಧಿಸುವುದಿಲ್ಲ. ನಗರ ಪ್ರದೇಶಗಳಲ್ಲಿನ ಶಾಖೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಹೆಚ್ಚಿನ ಹಣವನ್ನು ಕಟ್ಟಬೇಕಾಗುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕ್ ಶಾಖೆಗಳಲ್ಲಿ ಕಡಿಮೆ ಹಣ ಕಟ್ಟಬೇಕು.

Join Nadunudi News WhatsApp Group