Gold Today: ತಿಂಗಳ 4 ನೇ ದಿನದಲ್ಲಿ 400 ರೂ ಏರಿಕೆಯಾದ ಚಿನ್ನದ ಬೆಲೆ, ದೇಶದಲ್ಲಿ ಕುಸಿತವಾದ ಚಿನ್ನದ ವ್ಯಾಪಾರ.

2023 ಕೊನೆಯ ತಿಂಗಳಿನಲ್ಲಿ ಭರ್ಜರಿಯಾಗಿ ಏರಿಕೆ ಕಾಣುತ್ತಿದೆ ಬಂಗಾರದ ಬೆಲೆ.

December 4th Gold Rate: ಪ್ರತಿ ದಿನ ಕಳೆಯುತ್ತಿದ್ದಂತೆ ಜನರು ಚಿನ್ನದ ಬೆಲೆಯ ಬಗ್ಗೆ ತಿಳಿಯಲು ಕುತೂಹಲರಾಗಿರುತ್ತಾರೆ. ಚಿನ್ನದ ಬೆಲೆ ಇಳಿಕೆಯಾದರೆ ಜನರು ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಹಬ್ಬದ ಸಮಯದಲ್ಲಂತೂ ಚಿನ್ನದ ಅಂಗಡಿಗಳ ಮುಂದೆ ಸಾಲು ಸಾಲು ಜನರು ತುಂಬಿ ಹೋಗುತ್ತಾರೆ.

ಇನ್ನು ಕಳೆದ ತಿಂಗಳಿನಲ್ಲಿ ಚಿನ್ನದ ಬೆಲೆ ಬಹುತೇಕ ಇಳಿಕೆಯಾಗಿದೆ. ನವೆಂಬರ್ ನಲ್ಲಿ ಚಿನ್ನದ ಮಾರಾಟ ಹೆಚ್ಚಾಗಿದೆ ಎನ್ನಬಹುದು. ಸದ್ಯ ನಾವೀಗ 2023 ಕೊನೆಯ ತಿಂಗಳಿನಲ್ಲಿದ್ದೇವೆ. ಆದರೆ 2023 ಕೊನೆಯ ತಿಂಗಳು ಚಿನ್ನದ ಬೆಲೆಯ ವಿಷಯವಾಗಿ ಬೇಸರ ಮೂಡಿಸುತ್ತಿದೆ. ಏಕೆಂದರೆ ಚಿನ್ನದ ಬೆಲೆ ಹೊಸ ತಿಂಗಳ ಆರಂಭದಿಂದ ಏರಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

December 4th Gold Rate
Image Credit: Original Source

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಏರಿಕೆಯಾಗುವ ಮೂಲಕ 5,845 ರೂ. ಇದ್ದ ಚಿನ್ನದ ಬೆಲೆ 5,885 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂ. ಏರಿಕೆಯಾಗುವ ಮೂಲಕ 46,760 ರೂ. ಇದ್ದ ಚಿನ್ನದ ಬೆಲೆ 47,080 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗುವ ಮೂಲಕ 58,450 ರೂ. ಇದ್ದ ಚಿನ್ನದ ಬೆಲೆ 58,850 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 4,000 ರೂ. ಏರಿಕೆಯಾಗುವ ಮೂಲಕ 5,84,500 ರೂ. ಇದ್ದ ಚಿನ್ನದ ಬೆಲೆ 5,88,500 ರೂ. ತಲುಪಿದೆ.

Gold Rate Hike Update
Image Credit: Live Mint

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 440 ರೂ. ಏರಿಕೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂ. ಏರಿಕೆಯಾಗುವ ಮೂಲಕ 6,376 ರೂ. ಇದ್ದ ಚಿನ್ನದ ಬೆಲೆ 6,420 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 352 ರೂ. ಏರಿಕೆಯಾಗುವ ಮೂಲಕ 51,008 ರೂ. ಇದ್ದ ಚಿನ್ನದ ಬೆಲೆ 51,360 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಏರಿಕೆಯಾಗುವ ಮೂಲಕ 63,760 ರೂ. ಇದ್ದ ಚಿನ್ನದ ಬೆಲೆ 64,200 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 4,400 ರೂ. ಏರಿಕೆಯಾಗುವ ಮೂಲಕ 6,37,600 ರೂ. ಇದ್ದ ಚಿನ್ನದ ಬೆಲೆ 6,42,000 ರೂ. ತಲುಪಿದೆ.

Join Nadunudi News WhatsApp Group