Indian Gold: ಸತತ ಎರಡನೆಯ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ, ಚಿನ್ನ ಖರೀದಿಸಲು ಇದು ಉತ್ತಮ ಸಮಯ.

ನಿನ್ನೆ ಇಳಿಕೆ ಕಂಡ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ.

December 6th Gold Rate: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಯಾವುದೇ ರೀತಿಯ ಬೇಡಿಕೆ ಕಳೆದುಕೊಂಡಿಲ್ಲ ಎನ್ನಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ದೇಶದಲ್ಲಿ ಚಿನ್ನದ ಬೆಲೆ ಹೆಚ್ಚು ಹೆಚ್ಚು ಏರಿಕೆ ಕಾಣುತ್ತಿದೆ. ಸದ್ಯ 2023 ರ ವರ್ಷದ ಕೊನೆಯ ತಿಂಗಳಿನಲ್ಲಿದ್ದೇವೆ. ವರ್ಷದ ಕೊನೆಯಲ್ಲಾದರೂ ಚಿನ್ನದ ಬೆಲೆ ಇಳಿಕೆ ಕಾಣುತ್ತದಾ..? ಎನ್ನುವುದು ಆಭರಣ ಪ್ರಿಯರ ಸದ್ಯದ ನಿರೀಕ್ಷೆಯಾಗಿದೆ.

22 And 24 Carat Gold Rate Down
Image Credit: India

ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ
ಇನ್ನು ಡಿಸೇಂಬರ್ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಈ ಕಾರಣಕ್ಕೆ ಜನರು ಚಿನ್ನದ ಬೆಲೆ ಸತತ ಏರಿಕೆಯಾಗುತ್ತದೆ ಎಂದು ಕಂಗಾಲಾಗಿದ್ದರು. ಆದರೆ ಚಿನ್ನದ ಬೆಲೆ ನಿನ್ನೆ ಭರ್ಜರಿ 1000 ರೂ. ಇಳಿಕೆ ಕಂಡಿದೆ. ಇನ್ನು ನಿನ್ನೆ ಇಳಿಕೆ ಕಂಡ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಎರಡೇ ದಿನದಲ್ಲಿ ಚಿನ್ನದ ಬೆಲೆ 1400 ರೂ. ಇಳಿಕೆಯಾಗಿರುವುದು ನಿಜಕ್ಕೂ ಆಭರಣ ಪ್ರಿಯರಿಗೆ ಖುಷಿ ನೀಡಿದೆ. ಚಿನ್ನ ಖರೀದಿಗೆ ಒಂದೊಳ್ಳೆ ಸಮಯಾವಕಾಶ ದೊರೆಕಿದೆ ಎಂದರೆ ತಪ್ಪಾಗಲಾರದು.

22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 40 ರೂ. ಇಳಿಕೆಯಾಗುವ ಮೂಲಕ 5,785 ರೂ. ಇದ್ದ ಚಿನ್ನದ ಬೆಲೆ 5,745 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 320 ರೂ. ಇಳಿಕೆಯಾಗುವ ಮೂಲಕ 46,280 ರೂ. ಇದ್ದ ಚಿನ್ನದ ಬೆಲೆ 45,960 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 400 ರೂ. ಇಳಿಕೆಯಾಗುವ ಮೂಲಕ 57,850 ರೂ. ಇದ್ದ ಚಿನ್ನದ ಬೆಲೆ 57,450 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 4,000 ರೂ. ಇಳಿಕೆಯಾಗುವ ಮೂಲಕ 5,78,500 ರೂ. ಇದ್ದ ಚಿನ್ನದ ಬೆಲೆ 5,74,500 ರೂ. ತಲುಪಿದೆ.

December 6th Gold Rate
image Credit: Hindustantimes

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 44 ರೂ. ಇಳಿಕೆಯಾಗುವ ಮೂಲಕ 6,311 ರೂ. ಇದ್ದ ಚಿನ್ನದ ಬೆಲೆ 6,267 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 352 ರೂ. ಇಳಿಕೆಯಾಗುವ ಮೂಲಕ 50,488 ರೂ. ಇದ್ದ ಚಿನ್ನದ ಬೆಲೆ 50,136 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 440 ರೂ. ಇಳಿಕೆಯಾಗುವ ಮೂಲಕ 63,110 ರೂ. ಇದ್ದ ಚಿನ್ನದ ಬೆಲೆ 62,670 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 4,400 ರೂ. ಇಳಿಕೆಯಾಗುವ ಮೂಲಕ 6,31,100 ರೂ. ಇದ್ದ ಚಿನ್ನದ ಬೆಲೆ 6,26,700 ರೂ. ತಲುಪಿದೆ.

Join Nadunudi News WhatsApp Group