Deepika Das About Shine Shetty: ಶೈನ್ ಶೆಟ್ಟಿಗೆ ಸರ್ ಎಂದ ದೀಪಿಕಾ ದಾಸ್, ನೀವು ಲವರ್ಸ್ ಆಲ್ವಾ ಎಂದು ಕೇಳಿದ ಫ್ಯಾನ್ಸ್.

Deepika Das called Shine Shetty as Sir: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ. ತಮ್ಮ ಅಭಿಮಾನಿಗಳ ಜೊತೆ ದೀಪಿಕಾ ದಾಸ್ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.

ಇದೀಗ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ (Shine Shetty) ಬಹಳ ದಿನಗಳ ನಂತರ ಭೇಟಿ ಆಗಿದ್ದಾರೆ. ಕೆಲವು ಫೋಟೋಗಳನ್ನು ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Deepika Das said to Shine Shetty sir, the fans asked that you are lovers
Image Source: Instagram

ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9 (Bigg Boss Season 9)ರಲ್ಲಿ ಪ್ರವೀಣರ ಪೈಕಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಫಿನಾಲೆಯಲ್ಲಿ ದೀಪಿಕಾ ದಾಸ್ ಟಾಪ್ 3 ಸ್ಪರ್ಧಿಯಾಗಿದ್ದರು. ನಂತರ ಸೆಕೆಂಡ್ ರನ್ನರ್ ಅಪ್ ಆಗಿ ದೀಪಿಕಾ ದಾಸ್ (Seconde Runner Up Deepika Das) ಹೊರಹೊಮ್ಮಿದ್ದಾರೆ.

ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ
ಬಿಗ್ ಬಾಸ್ ಸೀಸನ್ 7 (Bigg Boss Season 7) ರ ಫೇಮಸ್ ಜೋಡಿ ದೀಪಿಕಾ ದಾಸ್ ಶೈನ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರಿಬ್ಬರೂ ಮದುವೆ ಕೂಡ ಆಗುತ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡುತಿತ್ತು. ಈ ಮಧ್ಯೆ ಇವರಿಬ್ಬರು ಭೇಟಿಯಾಗಿದ್ದಾರೆ.

Deepika Das said to Shine Shetty sir, the fans asked that you are lovers
Image Source: Instagram

ಶೈನ್ ಶೆಟ್ಟಿಗೆ ಸರ್ ಎಂದ ದೀಪಿಕಾ ದಾಸ್
ನಟಿ ದೀಪಿಕಾ ದಾಸ್ ಶೈನ್ ಶೆಟ್ಟಿ ಜೊತೆ ಇರುವ ಫೋಟೋ ಹಂಚಿಕೊಂಡು ನಮ್ಮ ಏಳನೇ ಸೀಸನ್ ವಿನ್ನರ್ ಜೊತೆ ಒಂದು ಸೆಲ್ಫಿ. ಥಾಂಕ್ ಯು ಸರ್ ಎಂದು ದೀಪಿಕಾ ದಾಸ್ ಅವರು ಸ್ಟೋರಿ ಹಾಕಿದ್ದರು. ಇದಕ್ಕೆ ಈಗ ಶೈನ್ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸತತ ಎರಡು ಬಾರಿ ಟಾಪ್ 5ನಲ್ಲಿ ಬಂದ ಪ್ರವೀಣೆ ಜೊತೆ ಸೆಲ್ಫಿ ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದು ಕ್ಯಾಪ್ಶನ್ ಬರೆದಿದ್ದಾರೆ ಶೈನ್ ಶೆಟ್ಟಿ.

Join Nadunudi News WhatsApp Group

Deepika Das said to Shine Shetty sir, the fans asked that you are lovers
Image Source: India Today

ಸ್ಟೋರಿ ಅಲ್ಲಿಯೇ ಚಾಟ್ ಮಾಡಿದ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ
ಅರೆ ದೀಪಿಕಾ ಅವರನ್ನು ಶೈನ್ ಪ್ರವೀಣೆ ಅಂತ ಕರೆದಿದ್ದಾರೆ ಎಂದು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಶೈನ್ ಶೆಟ್ಟಿಗೆ ಉತ್ತರಿಸಿದ ದೀಪಿಕಾ ಆದರೂ ನೀವು ವಿನ್ನರ್ ಅಲ್ವಾ, ಒಂದು ಸ್ಟೆಪ್ ಮೇಲೆ ಎಂದು ನಟಿ ದೀಪಿಕಾ ದಾಸ್ ಹೇಳಿದ್ದಾರೆ. ಅಂತೂ ಈ ಜೋಡಿ ಸ್ಟೋರಿಯಲ್ಲಿಯೇ ಚಾಟಿಂಗ್ ಮಾಡಿದ್ದಾರೆ.

Deepika Das said to Shine Shetty sir, the fans asked that you are lovers
Image Source: Instagram

Join Nadunudi News WhatsApp Group