Deepika Das In Uttarakhand: ದುಬೈ ಟ್ರಿಪ್ ಮುಗಿಸಿ ಉತ್ತರಾಖಂಡ್ ನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ದೀಪಿಕಾ ದಾಸ್.

Deepika Das In Uttarakhand: ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ (Deepika das) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ದೀಪಿಕಾ ದಾಸ್ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿ ದೀಪಿಕಾ ದಾಸ್ ಇದೀಗ ಟ್ರಿಪ್ ಮೇಲೆ ಟ್ರಿಪ್ ಮಾಡುತ್ತಿದ್ದಾರೆ. ಈ ಹಿಂದೆ ನಟಿ ದುಬೈನಲ್ಲಿ (Dubai) ಟ್ರಿಪ್ ಎಂಜಾಯ್ ಮಾಡಿದ್ದರು.

Deepika Das is enjoying her trip in Uttarakhand after her trip to Dubai.
Image Credit: instagram

ದುಬೈ ನಿಂದ ಹಿಂತಿರುಗುವಾಗ ಕೂಡ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಲೈಫ್ ಮೆಸೇಜ್ ಅನ್ನು ಕೂಡ ನೀಡಿದ್ದರು. ಇದೀಗ ನಟಿ ಉತ್ತರಾಖಂಡ್ (Uttarakhand)  ನಲ್ಲಿ ನಟಿ ದೀಪಿಕಾ ದಾಸ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

ಉತ್ತರಾಖಂಡ್ ನಲ್ಲಿ ದೀಪಿಕಾ ದಾಸ್
ದೀಪಿಕಾ ದಾಸ್ ಇದೀಗ ಉತ್ತರಾಖಂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

Actress Deepika Das is enjoying her trip to Uttarakhand
Image Credit: instagram

ಶೂಟಿಂಗ್ ಟೈಮ್ ಎಂದು ಕ್ಯಾಪ್ಷನ್ ಜೊತೆಗೆ ಹೊಸ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ಸನ್ ಶೈನ್ ಗೆ ಹೆಲೋ ಹೇಳುತ್ತಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Join Nadunudi News WhatsApp Group

ದುಬೈನಲ್ಲಿ ನಟಿ ದೀಪಿಕಾ ದಾಸ್
ದೀಪಿಕಾ ದಾಸ್ ಅವರು ಬಿಗ್ ಬಾಸ್ ಸೀಸನ್ 9 (Bigg Boss Season 9) ಮುಗಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ.

Deepika Das shared photos of Uttarkham trip
Image Credit: instagram

ಈ ಹಿಂದೆ ನಟಿ ದೀಪಿಕಾ ದಾಸ್ ದುಬೈನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದರು.ಇದೀಗ ಉತ್ತರಾಖಂಡ್ ನಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿನ ದೀಪಿಕಾ ದಾಸ್ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

ಶಿವಭಕ್ತೆಯಾದ ದೀಪಿಕಾ ದಾಸ್
ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶಿವರಾತ್ರಿಯ ವಿಶೇಷಕ್ಕೆ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದರು. ಬಿಳಿ ಬಣ್ಣದ ವಸ್ತ್ರ ಧರಿಸಿ ದೀಪಿಕಾ ದಾಸ್ ಶಿವನಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ನಟಿ ಇನ್ಸ್ಟಾಗ್ರಾಮ್ ನಲ್ಲಿ  ಹಂಚಿಕೊಂಡಿದ್ದರು.

 

View this post on Instagram

 

A post shared by Deepika Das (@deepika__das)

ಇದೀಗ ದೀಪಿಕಾ ದಾಸ್ ಉತ್ತರಾಖಂಡ್ ನಲ್ಲಿನ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group