Deepika Das Shiva Devotee: ಶಿವರಾತ್ರಿಯ ವಿಶೇಷಕ್ಕೆ ದೀಪಿಕಾ ದಾಸ್ ಸ್ಪೆಷಲ್ ಪೋಸ್ಟ್, ಶಿವ ಭಕ್ತೆಯಾದ ದೀಪಿಕಾ.

Deepika Das Shivarathri Wish: ನಾಗಿಣಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ (Deepika das) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ.

ದೀಪಿಕಾ ದಾಸ್ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಿವರಾತ್ರಿಯ ವಿಶೇಷಕ್ಕೆ ದೀಪಿಕಾ ದಾಸ್ ಸ್ಪೆಷಲ್ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.

Actress Deepika Das appeared as a Shiva devotee
Image Credit: instagram

ಶಿವರಾತ್ರಿಯ ವಿಶೇಷಕ್ಕೆ ದೀಪಿಕಾ ದಾಸ್ ಸ್ಪೆಷಲ್ ಪೋಸ್ಟ್
ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯಲ್ಲಿ ನಟಿ ದೀಪಿಕಾ ದಾಸ್ ನಾಗಿಣಿ ಪಾತ್ರಧಾರಿಯಾಗಿ ಶಿವಭಕ್ತೆಯಾಗಿ ಮಿಂಚಿದ್ದರು. ಇದೀಗ ಶಿವರಾತ್ರಿಯ ವಿಶೇಷಕ್ಕೆ ದೀಪಿಕಾ ದಾಸ್ ಶಿವಭಕ್ತೆಯಾಗಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ.

ಶಿವಭಕ್ತೆಯಾದ ದೀಪಿಕಾ ದಾಸ್
ದೀಪಿಕಾ ದಾಸ್ ಇದೀಗ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶಿವರಾತ್ರಿಯ ವಿಶೇಷಕ್ಕೆ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಶಿವನ ಪೂಜೆ ಮಾಡುತ್ತ ತಮ್ಮ ಭಕ್ತಿಯನ್ನು ತೋರಿಸಿದ್ದಾರೆ.

Actress Deepika Das appeared in front of Shiva in the form of Shiva Bhakta
Image Credit: instagram

ಬಿಳಿ ಬಣ್ಣದ ವಸ್ತ್ರ ಧರಿಸಿ ದೀಪಿಕಾ ದಾಸ್ ಶಿವನಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ನಟಿ ಇನ್ಸ್ಟಾಗ್ರಾಮ್ ನಲ್ಲಿ  ಹಂಚಿಕೊಂಡಿದ್ದಾರೆ. ಇದೀಗ ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

ದೀಪಿಕಾ ದಾಸ್ ಅವರು ಬಿಗ್ ಬಾಸ್ ಸೀಸನ್ 9 (Bigg Boss Season 9) ಮುಗಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ.

Deepika Das shared a special photo of Shiva worshiping on Instagram
Image Credit: instagram

ನಟಿ ದೀಪಿಕಾ ದಾಸ್ ದುಬೈನಲ್ಲಿ ಟ್ರಿಪ್ ನಲ್ಲಿರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ನಟಿಯ ಶಿವರಾತ್ರಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ. ಹ್ಯಾಪಿ ಮಹಾ ಶಿವರಾತ್ರಿ, ಶಿವರಾತ್ರಿಯ ಶುಭಾಶಯಗಳು ಎಂದು ಕ್ಯಾಪ್ಷನ್ ಜೊತೆಗೆ ಕೆಲವು ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Deepika Das (@deepika__das)

Join Nadunudi News WhatsApp Group