ರಾತ್ರೋರಾತ್ರಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಈ ಹುಡುಗಿ ಜೀವನ ಈಗ ಏನಾಗಿದೆ ಗೊತ್ತಾ, ಕಣ್ಣೀರು ಬರುತ್ತದೆ ನೋಡಿ.

ಸದ್ಯದ ದಿನಗಳಲ್ಲಿ ಬಾರಿ ಚರ್ಚೆ ಆಗುತ್ತಿರುವ ವಿಷಯ ಏನು ಅಂದರೆ ಅದೂ ಐಪಿಎಲ್ ವಿಷಯವೆಂದು ಹೇಳಿದರೆ ತಪ್ಪಾಗಲ್ಲ. ಜನರು ಬಹಳ ದಿನಗಳಿಂದ ಕಾಯುತ್ತ ಕುಳಿತ್ತಿದ್ದ ಐಪಿಎಲ್ ಈಗ ಆರಂಭವಾಗಿದ್ದು ಜನರು ರಾತ್ರಿಯಾದರೆ ಸಾಕು ಟಿವಿ ಮುಂದೆ ಬಂದು ಕುಳಿತುಕೊಳ್ಳುತ್ತಿದ್ದರೆ ಎಂದು ಹೇಳಬಹುದು. ಹೌದು ನಿನ್ನೆ ಬೆಂಗಳೂರು ಮತ್ತು ಮುಂಬೈ ನಡುವೆ ಪಂದ್ಯ ನಡೆದಿದ್ದು ಬೆಂಗಳೂರು ಕೊನೆಯ ಬಾಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಮಣಿಸಿದೆ ಎಂದು ಹೇಳಬಹುದು. ಇನ್ನು ಐಪಿಎಲ್ ಶುರುವಾದರೆ ಸಾಕು ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ ಎಂದು ಹೇಳಬಹುದು ಮತ್ತು ಹಲವು ಆಟಗಾರರು ಬಹಳ ಸುದ್ದಿಯಾಗುತ್ತಾರೆ ಎಂದು ಹೇಳಬಹುದು.

ಇನ್ನು ದೇಶದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನ ತೋರ್ಪಡಿಸಲು ಇದೊಂದು ಉತ್ತಮವಾದ ವೇದಿಕೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಇಡೀ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ತಂಡ ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ತಂಡ ಎಂದು ಹೇಳಬಹುದು. ಐಪಿಎಲ್ ನಲ್ಲಿ ಒಂದು ಬಾರಿ ಕೂಡ ಗೆಲುವನ್ನ ಸಾಧಿಸದೆ ಇದ್ದರೂ ಕೂಡ ತಮ್ಮ ಅಭಿಮಾನಿಗಳಿಗೆ ಬಹಳ ಮನರಂಜನೆ ನೀಡಿರುವ ತಂಡ ಅಂದರೆ ಅದೂ ಬೆಂಗಳೂರು ತಂಡ ಎಂದು ಹೇಳಿದರೆ ತಪ್ಪಾಗಲ್ಲ.

Deepika ghose

ಐಪಿಎಲ್ ಶುರುವಾದಾಗಿನಿಂದ ಇಲ್ಲಿಯತನಕ ಹಲವು ಐಪಿಎಲ್ ದಾಖಲೆಗಳು ಇರುವುದು ಅದೂ ಬೆಂಗಳೂರು ತಂಡದಲ್ಲಿ ಅಂದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಹೇಗೆ ಬೆಂಗಳೂರು ತಂಡದ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಾರೋ ಅದೇ ರೀತಿಯಲ್ಲಿ ಕೆಲವು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅದೇ ರೀತಿಯಲ್ಲಿ ಐಪಿಎಲ್ ಸಮಯದಲ್ಲಿ ಕಾಣಿಸಿಕೊಂಡು ಅತೀ ಹೆಚ್ಚು ಸುದ್ದಿಯಾದ ಅಭಿಮಾನಿಗಳಲ್ಲಿ ಮಹಿಳಾ ಅಭಿಮಾನಿಗಳಲ್ಲಿ ದೀಪಿಕಾ ಘೋಸ್ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲ್ಲ.

ಈಕೆ ಐಪಿಎಲ್ ನಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದ್ದಳು ಎಂದು ಹೇಳಿದರೆ ತಪ್ಪಾಗಲ್ಲ. ಈಕೆ RCB ಭಾವುಟ ಹಿಡಿದು ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿ ಈಕೆ ಮೀಡಿಯಾ ಸ್ಟಾರ್ ಆಗಿದ್ದಳು ಎಂದು ಹೇಳಬಹುದು. ಇನ್ನು ಈಕೆಯ ವಿಡಿಯೋ ವೈರಲ್ ಆಗಿದೆ ತಡ ಈಕೆಯ ಇನ್​ಸ್ಟಾಗ್ರಾಂ ಫಾಲೋವರ್ಸ್​ ಸಂಖ್ಯೆಯು ಸಹ ರಾಕೆಟ್​ ವೇಗದಲ್ಲಿ ಹೆಚ್ಚಾಯಿತು. ಸಮಾಜದಲ್ಲಿ ಗುರುತಿಸಿಕೊಳ್ಳಲು ನಾನಾ ಕಸರತ್ತು ಮಾಡುವವರ ನಡುವೆ ದೀಪಿಕಾ ಸುಲಭವಾಗಿ ಚಿರಪರಿಚಿತರಾದರು. ಇನ್ನು ಈ ಪ್ರಚಾರ ಈಕೆಯ ಮೇಲೆ ಎಷ್ಟು ಪ್ರಭಾ ಬಿದ್ದಿದೆ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಈಕೆ ತನಗಾದ ನೋವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಖಾತೆಯಲ್ಲಿ ಬರೆದುಕೊಂಡಿರುಗವ ದೀಪಿಕಾ ಘೋಸ್ ಅವರು ನನಗೆ ಯಾವುದೇ ಗುರುತು ಬೇಕಿರಲಿಲ್ಲ.

Join Nadunudi News WhatsApp Group

Deepika ghose

ನಾನೇನು ಸೆಲಿಬ್ರೆಟಿಯಲ್ಲ, ನಾನೊಬ್ಬಳು ಪಂದ್ಯವನ್ನು ಆನಂದಿಸುವ ಸಾಮಾನ್ಯ ಹುಡುಗಿಯಷ್ಟೇ. ಇಷ್ಟೊಂದು ಮಟ್ಟದಲ್ಲಿ ಗಮನಸೆಳೆಯುವಂಥದ್ದು ನಾನೇನು ಮಾಡಿಲ್ಲ. ನಾನಿದನ್ನು ಎದುರು ಸಹ ನೋಡಿರಲಿಲ್ಲ ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ಇನ್ನು ಮಾಹಿತಿ ನೀಡಿದ ನೀಡಿದ ದೀಪಿಕಾ ಅವರು, ನನ್ನ ಗುರುತು, ಗೌಪ್ಯತೆ ಮತ್ತು ನನ್ನ ಜೀವನವನ್ನು ಕ್ಷಣಾರ್ಧದಲ್ಲಿ ಹ್ಯಾಕ್​ ಮಾಡಲಾಯಿತು. ರಾತ್ರೋರಾತ್ರಿ ನನ್ನನ್ನು ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡಿದವರಲ್ಲಿ ಕೆಲ ಪುರುಷರು ಕೆಟ್ಟದಾಗಿ ವರ್ತಿಸಿದರು. ಅಸಭ್ಯ ಹಾಗೂ ಅಸಹ್ಯ ಎನಿಸುವಂತೆ ಕಾಮೆಂಟ್​ ಮಾಡಿದ್ದಾರೆ. ನನಗೆ ಸಂಪೂರ್ಣವಾಗಿ ಅಗೌರವ ತೋರಿದ್ದಾರೆಂದು ದೀಪಿಕಾ ನೋವು ತೋಡಿಕೊಂಡಿದ್ದಾರೆ. ಇನ್ನು ಶಾಕಿಂಗ್ ವಿಷಯ ಏನು ಅಂದರೆ ಅದೆಷ್ಟೋ ಮಹಿಳೆಯರು ಈಕೆಯನ್ನ ದ್ವೇಷ ಮಾಡಲು ಆರಂಭ ಮಾಡಿದ್ದಾರೆ, ಕೊನೆಯಲ್ಲಿ ಹೌದು ನಾನು ಆರ್​ಸಿಬಿ ಹುಡುಗಿ ಆದರೆ, ನಾನು ಅದಕ್ಕಿಂತ ಹೆಚ್ಚು ಎಂದು ತನ್ನ ವೈಯಕ್ತಿಕ ಜೀವನವೇ ನನಗೆ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ. ಸ್ನೇಹಿತರೆ ಈ ಹುಡುಗಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group