Deepika Padukone Interview: ಬಿಕಿನಿ ವಿವಾದದ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ, ವಿವಾದವೇ ಗೆಲುವಿಗೆ ಕಾರಣ.

Deepika Padukone About Pathan Bikini Controversy: ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ದೀಪಿಕಾ ಪಡುಕೋಣೆ ಹಾಗು ಶಾರುಖ್ ಖಾನ್ (Shah Rukh Khan) ಅವರ ಪಠಾಣ್ (Pathaan) ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ನಟ ಸುಹರುಖ್ ಖಾನ್ ಅವರಿಗೆ ಸತತ ನಾಲ್ಕು ವರ್ಷದ ನಂತರ ಪಠಾಣ್ ಸಿನಿಮಾದಿಂದ ಗೆಲುವು ಸಿಕ್ಕಿದೆ.

Deepika Padukone About Pathan Bikini Controversy
Image Source: India Today

ಪಠಾಣ್ ಸಿನಿಮಾ ದೇಶಾದ್ಯಂತ ತೆರೆ ಕಂಡು ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿರುವ ದೀಪಿಕಾ ಪಡುಕೋಣೆ (Deepika Padukone)ಹಾಗು ಶಾರುಖ್ ಖಾನ್ ಅವರ ನಟನೆಯನ್ನು ಜನರು ಹೊಗಳಿದ್ದಾರೆ.

Deepika Padukone About Pathan Bikini Controversy
Image Source: India Today

ಪಠಾಣ್ ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿದ ನಟಿ ದೀಪಿಕಾ ಪಡುಕೋಣೆ
ಪಠಾಣ್ ಸಿನಿಮಾ ವಿವಾದದ ಬೆನ್ನಲ್ಲೇ ರಿಲೀಸ್ ಆಗಿ ಯಶಸ್ಸು ಕಂಡ ಸಿನಿಮಾವಾಗಿದೆ. ಬೇಶರಮ್ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಕ್ಕೆ ಕನ್ನಡಿಗರ ವಿರೋಧಕ್ಕೆ ಒಳಗಾದರು.

ನಟಿ ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾದ ಯಶಸ್ಸನ್ನು ಸಂಭ್ರಮಿಸಿ ಪಠಾಣ್ ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಮೌನದಿಂದಲೇ ಪಠಾಣ್ ಸಿನಿಮಾ ಯಶಸ್ಸು ಕಂಡಿತ್ತು ಎಂದಿದ್ದಾರೆ.

Join Nadunudi News WhatsApp Group

Deepika Padukone About Pathan Bikini Controversy
Image Source: India Today

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾ ವಿವಾದವನ್ನು ಹೇಗೆ ಎದುರಿಸಿತು ಎಂಬುದನ್ನು ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.

ಸಿನಿಮಾ ಟೀಸರ್ ನಿಂದ ಚಿತ್ರ ಬಿಡುಗಡೆಯ ತನಕ ತಮ್ಮ ಚಿತ್ರದ ಸುತ್ತಲಿನ ನಕಾರಾತ್ಮಕತೆಗೆ ಪತಿಕ್ರಿಯಿಸದೆ ಎಲ್ಲವನ್ನು ಗಮನಿಸಿ ಶಾಂತತೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ ಎಂದು ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ. ಅದೆಷ್ಟೇ ವಿವಾದಗಳು ಆದರೂ ಸಹ ಪಠಾಣ್ ಸಿನಿಮಾ ಯಶಸ್ಸು ಕಂಡಿದೆ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ.

Deepika Padukone About Pathan Bikini Controversy
Image Source: India Today

Join Nadunudi News WhatsApp Group