Divya Uruduga Photoshoot: ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ದಿವ್ಯಾ ಉರುಡುಗ.

Actress Divya Uruduga Photos In Saree: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ (Divya Urduga)ಇದೀಗ ಸುದ್ದಿಯಲ್ಲಿದ್ದಾರೆ. ದಿವ್ಯಾ ಉರುಡುಗ ಮೊದಲು ಸೀರಿಯಲ್ ನಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡಿದ್ದರು.

ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ದಿವ್ಯಾ ಉರುಡುಗ ಅರವಿಂದ್ ಕೆಪಿ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ನಟಿ ದಿವ್ಯಾ ಉರುಡುಗ ಇದೀಗ ಸೀರೆಯುಟ್ಟ ಫೋಟೋವನ್ನು ಹಂಚಿಕೊಂಡಿದ್ದಾರೆ.

Actress Divya Uruduga looked very beautiful in a blue saree
Image Credit: instagram

ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ದಿವ್ಯಾ ಉರುಡುಗ
ಬಿಗ್ ಬಾಸ್ ದಿವ್ಯಾ ಉರುಡುಗ ಇದೀಗ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೊ ಇದೀಗ ವೈರಲ್ ಆಗಿದೆ. ನೇರಳೆ ಬಣ್ಣದ ಸೀರೆಯುಟ್ಟು ನಟಿ ದಿವ್ಯಾ ಉರುಡುಗ ಫೋಟೋಗೆ ಪೋಸ್ ನೀಡಿದ್ದಾರೆ. ನಟಿಯ ಈ ಫೋಟೊ ವೈರಲ್ ಆಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.

ಅಭಿಮಾನಿಗಳು ನಟಿ ದಿವ್ಯಾ ಉರುಡುಗ ಅವರ ಈ ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ. ನೇರಳೆಬಣ್ಣದ ಸೀರೆಯುಟ್ಟು ನಟಿ ದಿವ್ಯಾ ಉರುಡುಗ ಸುಂದರವಾಗಿ ಕಾಣಿಸಿದ್ದಾರೆ. ಸೀರೆಗೆ ತಕ್ಕಂತೆ ಮೇಕಪ್ ಮಾಡಿಕೊಂಡು, ಹೇರ್ ಸ್ಟೈಲ್ ಮಾಡಿ ನಟಿ ದಿವ್ಯಾ ಸುಂದರವಾಗಿ ಕಾಣಿಸಿದ್ದಾರೆ.

Actress Divya Uruduga in a beautiful photo shoot in a blue saree
Image Credit: instagram

ಬಿಗ್ ಬಾಸ್ ಸೀಸನ್ ಸ್ಪರ್ಧಿ ದಿವ್ಯ ಉರುಡುಗ
ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಸೀಸನ್ 8 ಹಾಗೂ 9 ರಲ್ಲಿ ಭಾಗವಹಿಸಿದ್ದರು. ಎರಡೆರಡು ಬಾರಿ ಬಿಗ್ ಬಾಸ್ ಸೀಸನ್ ಅಲ್ಲಿ ಭಾಗವಹಿಸುವ ಅವಕಾಶ ಪಡೆದ ಕೆಲವರಲ್ಲಿ ದಿವ್ಯಾ ಉರುಡುಗ ಕೂಡ ಒಬ್ಬರು.

Join Nadunudi News WhatsApp Group

ಬಿಗ್ ಬಾಸ್ ಕೊನೆಯ ಹಂತದವರೆಗೂ ದಿವ್ಯಾ ಉರುಡುಗ ಸ್ಪರ್ದಿಸಿದ್ದರು. ಆದರೆ ಎರಡು ಸೀಸನ್ ನಲ್ಲಿ ಕೂಡ ದಿವ್ಯಾ ಉರುಡುಗ ಅವರಿಗೆ ಗೆಲುವು ಸಿಗಲಿಲ್ಲ.

Actress Divya Uruduga looked very beautiful in purple saree
Image Credit: instagram

ಸೀಸನ್ 8 ರಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರು ಹೆಚ್ಚು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಇಬ್ಬರು ಪ್ರೀತಿಯಲ್ಲಿದ್ದಾರೆ. ಪ್ರೀತಿಯ ವಿಚಾರವನ್ನು ಕೂಡ ದಿವ್ಯಾ ಉರುಡುಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ.

Join Nadunudi News WhatsApp Group