Ayushman Bharath: ಈ ದಾಖಲೆಗಳು ಇಲ್ಲದಿದ್ದರೆ ಆಯುಷ್ಮಾನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಕೇಂದ್ರದ ಹೊಸ ರೂಲ್ಸ್

ಆಯುಷ್ಮಾನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.

Document Requird For Ayushman Bharath Yojana: ದೇಶದಲ್ಲಿ ಸಾಕಷ್ಟು ಯೋಜನೆಗಳು ಪರಿಚಯವಾಗುತ್ತಿದೆ. ಭಾರತ ಸರ್ಕಾರ ದೇಶದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಯನ್ನು ಪರಿಚಯಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸ್ಥಿರತೆ ನೀಡುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಪರಿಚಯಿಸಿದೆ. ಇದೀಗ BPL ಹಾಗೂ APL ರೇಷನ್ ಕಾರ್ಡ್ ಹೊಂದಿರುವವರು ಕೇಂದ್ರ ಸರ್ಕಾರದ ಉಚಿತ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Documents Required For Ayushman Bharat Yojana
Image Credit: Sharnarthisewa

ದೇಶದ ಜನತೆಗಾಗಿ ಉಚಿತ ಆರೋಗ್ಯ ಚಿಕಿತ್ಸೆ
ದೇಶದ ಬಡ ಜನರ ಆರೋಗ್ಯ ಸುರಕ್ಷತೆಗಾಗಿ ಕೇಂದ್ರ ಸರ್ಕಾರ Pradhan Mantri Ayushman Bharath Yojana ಪರಿಚಯಿಸಿದೆ. ಬಡವರು ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ. ಈ ಯೋಜನೆಯಡಿ ಲಾಭ ಪಡೆಯಲು ಜನರು Ayushman Card ಅನ್ನು ಹೊಂದುವುದು ಕಡ್ಡಾಯವಾಗಿದೆ. ಅರ್ಹ ಫಲಾನುಭವಿಗಳು ವಾರ್ಷಿಕವಾಗಿ ತಲಾ 5,00,000 ರೂ. ಗಳ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಅಯುಷ್ಮಾನ್ ಕಾರ್ಡ್ ಈ ಎಲ್ಲಾ ವೆಚ್ಚಗಳನ್ನು ಒಳಗೊಂಡಿದೆ
*ವೈದ್ಯಕೀಯ  ಪರೀಕ್ಷೆ, ಚಿಕಿತ್ಸೆ ಮತ್ತು ಸಮಾಲೋಚನೆ

*ಔಷಧ ಮತ್ತು ವೈದ್ಯಕೀಯ ಬಳಕೆ ವಸ್ತುಗಳು

*ತೀವ್ರವಲ್ಲದ ಮತ್ತು ತೀವ್ರ ನಿಗಾ ಸೇವೆಗಳು

*ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳು

Join Nadunudi News WhatsApp Group

*ವಸತಿ ಸೌಲಭ್ಯಗಳು

*ಆಹಾರ ಸೇವೆಗಳು

*ಆಸ್ಪತ್ರೆಗೆ ದಾಖಲಾದ ನಂತರದ ಅನುಸರಣಾ ಆರೈಕೆ 15 ದಿನಗಳವರೆಗೆ

Ayushman Bharat Yojana Latest Update
Image Credit: Goodreturns

ಆಯುಷ್ಮಾನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
*Aadhaar card

*Ration card

*Mobile number

*Address proof

*Residence Certificate

*Income Certificate

*Photo

*ಅಧಿಕೃತ ವೆಬ್ ಸೈಟ್ http://beneficiary.nha.gov.in ಲಾಗಿನ್ ಆಗುವ ಮೂಲಕ ಸುಲಭವಾಗಿ ಆನ್ಲೈನ್ ಅಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

Join Nadunudi News WhatsApp Group