Aadhaar Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಹೊಸ ನಿಯಮ, ಇನ್ಮುಂದೆ ಈ ದಾಖಲೆ ಕಡ್ಡಾಯ

ಆಧಾರ್ ನವೀಕರಣಕ್ಕೆ ಈ ದಾಖಲೆ ಕಡ್ಡಾಯ.

Document Required For Aadhaar Update: ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸಕ್ಕೆ ಆಧಾರ್ ಕಾರ್ಡ್ ಬಹಳ ಮುಖ್ಯ. ಶಾಲೆಗೆ ದಾಖಲಾತಿಯಿಂದ ಹಿಡಿದು ಯಾವುದೇ ನೋಂದಣಿಯವರೆಗೆ ಆಧಾರ್ ಕಾರ್ಡ್ ದಾಖಲೆ ಇಲ್ಲದೆ ಯಾವುದೂ ಸಾಧ್ಯವಿಲ್ಲ. ಆಧಾರ್ ಕಾರ್ಡ್‌ನ ಜಾಗದಲ್ಲಿ ಯಾವುದೇ ಬೇರೆ ದಾಖಲೆ ಇದ್ದರೆ ಅದರ ಸ್ಥಾನವನ್ನು ತುಂಬಲು ಅಸಾಧ್ಯ.

ಎಲ್ಲ ವಯಸ್ಸಿನವರಿಗೂ ಕೂಡ ಆಧಾರ್ ಕಾರ್ಡ್ ಅಗತ್ಯವಾಗಿದೆ. ಸದ್ಯ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯನ್ನು ನೀಡಿದೆ. ಆಧಾರ್ ಹೊಂದಿರುವವರು ಆಧಾರ್ ಅಪ್ಡೇಟ್ ಮಾಡುವುದು ಅಗತ್ಯವಾಗಿದೆ. ನೀವು ನಿಮ್ಮ ಆಧಾರ್ ಅಪ್ಡೇಟ್ ಮಾಡಲು ಈ ದಾಖಲೆಯನ್ನು ನೀಡುವುದು ಅಗತ್ಯವಾಗಿದೆ. ಸದ್ಯ UIDAI ನಿಯಮದ ಪ್ರಕಾರ ಆಧಾರ್ ಅಪ್ಡೇಟ್ ಗೆ ಯಾವ ಯಾವ ದಾಖಲೆಗಳು ಅಗತ್ಯ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Document Required For Aadhaar Update
Image Credit: Godigit

ಈ ದಿನಾಂಕದವರೆಗೆ ಆಧಾರ್ ನವೀಕರಣ ಉಚಿತ
ಸದ್ಯ UIDAI ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತ ಹೊಸ ಅಪ್ಡೇಟ್ ನೀಡಿದೆ. ಜನಸಮಾನ್ಯರಿಗೆ ಸಹಾಯವಾಗಲು UIDAI ಆನ್ಲೈನ್ ಪೋರ್ಟಲ್ ನಲ್ಲಿ ಆಧಾರ್ ನವೀಕರಣಕ್ಕೆ ಅವಕಾಶವನ್ನು ನೀಡಿತ್ತು. ಇದಲ್ಲದೆ ಉಚಿತ ನವೀಕರಣವನ್ನು ಕೂಡ ಘೋಷಿಸಿತ್ತು. ಸದ್ಯ September 14 ಉಚಿತ ನವೀಕರಣಕ್ಕೆ ಕೊನೆಯ ದಿನಾಂಕವಾಗಿದೆ. ನೀವು September 14 ರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು.

ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಆದರೆ September ನ್ 14 ರ ನಂತರ ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಿದ್ರೆ ಇದಾಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಆಧಾರ್ ನವೀಕರಣಕ್ಕಾಗಿ https://myaadhaar.uidai.gov.in/ ವೆಬ್ ಸೈಟ್ ಅನ್ನು UIDAI ನೀಡಿದೆ. ಜನರು ಈ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಬಹುದು. ಅದಾಗ್ಯೂ, ಆಧಾರ್ ನವೀಕರಣಕ್ಕೆ ಈ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ. ಅವು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

 Aadhaar Card Update
Image Credit: Hindustantimes

ಆಧಾರ್ ನವೀಕರಣಕ್ಕೆ ಈ ದಾಖಲೆ ಕಡ್ಡಾಯ
•ಭಾರತೀಯ ಪಾಸ್ ಪೋರ್ಟ್

Join Nadunudi News WhatsApp Group

•ಪಾನ್ ಕಾರ್ಡ್

•ಚಾಲನಾ ಪರವಾನಗಿ

Aadhaar Card New Update
Image Credit: ABP live

Join Nadunudi News WhatsApp Group