Fahadh Faasil Kannada Movie: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್, ಸ್ಟಾರ್ ನಟನ ಜೊತೆ ದೊಡ್ಡ ಸಿನಿಮಾ.

Fahad Fasil In Sri Murali Bagheera Movie:  ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣದ ಬಘೀರ (Bagheera) ಚಿತ್ರ ಈಗಾಗಲೇ ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಆದರೆ “ಬಘೀರ” ಚಿತ್ರದ ಚಿತ್ರೀಕರಣದ ವೇಳೆ ಶ್ರೀಮುರುಳಿ (Sri Murali) ಅವರಿಗೆ ಅಪಘಾತವಾದ ಕಾರಣ ಇದೀಗ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ.

Fahadh Faasil, who entered the Kannada film industry, is a big movie with a star actor.
Image Credit: instagram

ಬಘೀರ ಚಿತ್ರ ಬಿಡುಗಡೆ ಇನ್ನು ತಡವಾಗಬಹುದು. ಶ್ರೀಮುರುಳಿ ಅವರ ಅಭಿಮಾನಿಗಳ ಇವರ ಹೊಸ ಚಿತ್ರಕ್ಕಾಕಿ ಕಾಯುತ್ತಿದ್ದಾರೆ. ಬಘೀರ ಚಿತ್ರದಲ್ಲಿ ಇದೀಗ ಮಲಯಾಳಿ ನಟ ನಟಿಸಲಿದ್ದಾರೆ.

ಶ್ರೀಮುರುಳಿ ಬಘೀರ ಚಿತ್ರ
ಸೂರಿ ನಿರ್ದೇಶನದಲ್ಲಿ ಶ್ರೀಮುರುಳಿ ಅವರ ಬಘೀರ ಚಿತ್ರ ಮೂಡಿ ಬಂದಿದೆ. ಬಘೀರ ಚಿತ್ರ ಆಕ್ಷನ್ ಸೀಕ್ವೆನ್ಸ್ ಗಳಿಂದ ತುಂಬಿದ್ದು, ಸಿನಿಪ್ರಿಯರು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Actor Fahadh Faasil is acting in the Kannada movie Bhagira
Image Credit: instagram

ಬಘೀರ ಚಿತ್ರದಲ್ಲಿ ಶ್ರೀಮುರುಳಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಮುರುಳಿ ಅವರ ಪೊಲೀಸ್ ಅಧಿಕಾರಿಯ ಫಸ್ಟ್ ಲುಕ್ ಈಗಾಗಲೇ ಸಾಕಷ್ಟು ಜನರ ಮನ ಸೆಳೆದಿದೆ.

ಬಘೀರ ಚಿತ್ರದಲ್ಲಿ ಮಲಯಾಳಿ ನಟ ಫಹಾದ್ ಫಾಸಿಲ್
ಮಲಯಾಳಂ ನ ಖ್ಯಾತ ನಟ ಫಹಾದ್ ಫಾಸಿಲ್ (Fahadh Faasil) ಕನ್ನಡದಲ್ಲಿ ತಮ್ಮ ನಟನೆಯನ್ನು ತೋರಿಸಲಿದ್ದಾರೆ. ಶ್ರೀಮುರುಳಿ ಅವರ ಬಘೀರ ಚಿತ್ರದಲ್ಲಿ ಇದೀಗ ಮಲಯಾಳಿ ನಟ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಫಹಾದ್ ಫಾಸಿಲ್ ಬಘೀರ ಚಿತ್ರದಲ್ಲಿ ನಟಿಸುದರ ಬಗ್ಗೆ ಚಿತ್ರತಂಡ ಖಚಿತಪಡಿಸಬೇಕಾಗಿದೆ.

Join Nadunudi News WhatsApp Group

Actor Fahadh Faasil will act in Bhagira with Mr. Murali
Image Credit: instagram

ಅಲ್ಲೂ ಅರ್ಜುನ್ (Allu Arjun) ಅಭಿನಯದ ಪುಷ್ಪ (Pushpa Movie) ಚಿತ್ರದಲ್ಲಿ ಫಹಾದ್ ಫಾಸಿಲ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕನ್ನಡಿಗರಿಗೆ ಈಗಾಗಲೆ ಫಹಾದ್ ಫಾಸಿಲ್ ಅವರ ಪರಿಚಯವಿದೆ.

ಕನ್ನಡದಲ್ಲಿ ಫಹಾದ್ ಫಾಸಿಲ್ ಅವರ ನಟನೆಯನ್ನು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಇನ್ನು ನಟ ಮುರುಳಿ ಅವರು ಈಗಾಗಲೇ ಚೇತರಿಸಿಕೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

Join Nadunudi News WhatsApp Group