Gold Rate: ಒಂದೇ ದಿನದಲ್ಲಿ 600 ರೂ ಇಳಿಕೆ ಕಂಡ ಚಿನ್ನದ ಬೆಲೆ, ಗ್ರಾಹಕರೇ ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ, ಖರೀದಿಸಲು ಇದು ಬೆಸ್ಟ್ ಟೈಮ್

February 14th Gold Rate: ಕಳೆದ ವರ್ಷದಲ್ಲಿ ಚಿನ್ನದ ಬೆಲೆಯ ಏರಿಕೆಯ ಪ್ರಮಾಣ ಹೆಚ್ಚಿತ್ತು. ಚಿನ್ನದ ಬೆಲೆ ಹೆಚ್ಚಿದ್ದ ಕಾರಣ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟದ ಮೇಲೆ ಹೊಡೆತ ಬಿದ್ದಿದೆ ಎನ್ನಬಹುದು. ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಇಲ್ಲಿಯವರೆಗಿನ ಚಿನ್ನದ ಬೆಲೆಯ ವ್ಯತ್ಯಾಸವನ್ನು ಗಮನಿಸಿದರೆ ಚಿನ್ನದ ಬೆಲೆಯ ಇಳಿಕೆ ಹೆಚ್ಚಿದೆ ಎನ್ನಬಹುದು.

22 And 24 Carat Gold Price Update
Image Credit: The Indian Express

ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ಚಿನ್ನದ ಖರೀದಿಸುವವರಿಗೆ ಈ ವರ್ಷ ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ ಎನ್ನಬಹುದು. ಸದ್ಯ ಚಿನ್ನದ ಬೆಲೆಯಲ್ಲಿ ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂದು ಭರ್ಜರಿಯಾಗಿ ಇಳಿಕೆಯಾಗಿದೆ. ನೀವು ಇಂದಿನ ದರದಲ್ಲಿ ನೂರು ಗ್ರಾಂ ಮೌಲ್ಯದ ಚಿನ್ನವನ್ನು ಖರೀದಿಸಲು ಹೋದರೆ ಬರೋಬ್ಬರಿ 6000 ರೂ. ಗಳನ್ನೂ ಉಳಿಸಬಹುದು. ಇದೀಗ ನಾವು ಈ ಲೇಖನದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಇಳಿಕೆಯಾಗುವ ಮೂಲಕ 5,760 ರೂ. ಇದ್ದ ಚಿನ್ನದ ಬೆಲೆ 5700 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 480 ರೂ. ಇಳಿಕೆಯಾಗುವ ಮೂಲಕ 46,080 ರೂ. ಇದ್ದ ಚಿನ್ನದ ಬೆಲೆ 45,600 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಇಳಿಕೆಯಾಗುವ ಮೂಲಕ 57,600 ರೂ. ಇದ್ದ ಚಿನ್ನದ ಬೆಲೆ 57000 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6000 ರೂ. ಇಳಿಕೆಯಾಗುವ ಮೂಲಕ 5,76,000 ರೂ. ಇದ್ದ ಚಿನ್ನದ ಬೆಲೆ 570000 ರೂ. ತಲುಪಿದೆ.

February 14th Gold Rate
Imager Credit: The Hans India

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 66 ರೂ. ಇಳಿಕೆಯಾಗುವ ಮೂಲಕ 6,284 ರೂ. ಇದ್ದ ಚಿನ್ನದ ಬೆಲೆ 6,218 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 528 ರೂ. ಇಳಿಕೆಯಾಗುವ ಮೂಲಕ 50,272 ರೂ. ಇದ್ದ ಚಿನ್ನದ ಬೆಲೆ 49,744 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 660 ರೂ. ಇಳಿಕೆಯಾಗುವ ಮೂಲಕ 62,840 ರೂ. ಇದ್ದ ಚಿನ್ನದ ಬೆಲೆ 6,2180 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6600 ರೂ. ಇಳಿಕೆಯಾಗುವ ಮೂಲಕ 6,28,400 ರೂ. ಇದ್ದ ಚಿನ್ನದ ಬೆಲೆ 6,21,800 ರೂ. ತಲುಪಿದೆ.

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ,
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 49 ರೂ. ಇಳಿಕೆಯಾಗುವ ಮೂಲಕ 4,713 ರೂ. ಇದ್ದ ಚಿನ್ನದ ಬೆಲೆ 4,664 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 392 ರೂ. ಇಳಿಕೆಯಾಗುವ ಮೂಲಕ 37,704 ರೂ. ಇದ್ದ ಚಿನ್ನದ ಬೆಲೆ 37,312 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂ. ಇಳಿಕೆಯಾಗುವ ಮೂಲಕ 62,840 ರೂ. ಇದ್ದ ಚಿನ್ನದ ಬೆಲೆ 46,640 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,900 ರೂ. ಇಳಿಕೆಯಾಗುವ ಮೂಲಕ 6,28,400 ರೂ. ಇದ್ದ ಚಿನ್ನದ ಬೆಲೆ 4,66,400 ರೂ. ತಲುಪಿದೆ.

Join Nadunudi News WhatsApp Group