Gold Rate Hike: ಸತತ ಎರಡನೆಯ ದಿನವೂ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ, ಮತ್ತೆ ಕುಸಿತವಾದ ಚಿನ್ನದ ವಹಿವಾಟು

ಭಾರತದಲ್ಲಿ ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಬೇಸರ ಹೊರಹಾಕಿದ ಗ್ರಾಹಕರು

February 17th Gold Rate: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಈ ತಿಂಗಳಿನಲ್ಲಿ ಚಿನ್ನದ ಬೆಲೆ ಹೆಚ್ಚು ಇಳಿಕೆಯಾಗಿರುವುದು ಚಿನ್ನದ ಖರೀದಿಗೆ ಹೆಚ್ಚು ಅನುಕೂಲವಾಗಿದೆ. ಸದ್ಯ ದೇಶದಲ್ಲಿ ನಿನ್ನೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು.

ನಿನ್ನೆ ಏರಿಕೆಯಾದ ಚಿನ್ನದ ಬೆಲೆ ಇಂದು ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಜನಸಮಾನ್ಯರ ನಿರೀಕ್ಷೆ ಸುಳ್ಳಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಕೇವಲ ಎರಡು ದಿನದಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ವ್ಯತ್ಯಾಸವಾಗಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿಯೋಣ.

Gold rate Hike News
Image Credit: Informal News

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 10 ರೂ. ಏರಿಕೆಯಾಗುವ ಮೂಲಕ 5,710 ರೂ. ಇದ್ದ ಚಿನ್ನದ ಬೆಲೆ 5,720 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 80 ರೂ. ಏರಿಕೆಯಾಗುವ ಮೂಲಕ 45,680 ರೂ. ಇದ್ದ ಚಿನ್ನದ ಬೆಲೆ 45,760 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 100 ರೂ. ಏರಿಕೆಯಾಗುವ ಮೂಲಕ 57,100 ರೂ. ಇದ್ದ ಚಿನ್ನದ ಬೆಲೆ 57,200 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 1,000 ರೂ. ಏರಿಕೆಯಾಗುವ ಮೂಲಕ 5,71,000 ರೂ. ಇದ್ದ ಚಿನ್ನದ ಬೆಲೆ 5,72,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 11 ರೂ. ಏರಿಕೆಯಾಗುವ ಮೂಲಕ 6,229 ರೂ. ಇದ್ದ ಚಿನ್ನದ ಬೆಲೆ 6,240 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 88 ರೂ. ಏರಿಕೆಯಾಗುವ ಮೂಲಕ 49,832 ರೂ. ಇದ್ದ ಚಿನ್ನದ ಬೆಲೆ 49,920 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 110 ರೂ. ಏರಿಕೆಯಾಗುವ ಮೂಲಕ 62,290 ರೂ. ಇದ್ದ ಚಿನ್ನದ ಬೆಲೆ 62,400 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 1,100 ರೂ. ಏರಿಕೆಯಾಗುವ ಮೂಲಕ 6,22,900 ರೂ. ಇದ್ದ ಚಿನ್ನದ ಬೆಲೆ 6,24000 ರೂ. ತಲುಪಿದೆ.

Gold Price Hike In February 17
Image Credit: Marathigold

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 8 ರೂ. ಏರಿಕೆಯಾಗುವ ಮೂಲಕ 4,672 ರೂ. ಇದ್ದ ಚಿನ್ನದ ಬೆಲೆ 4,680 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 64 ರೂ. ಏರಿಕೆಯಾಗುವ ಮೂಲಕ 37,376 ರೂ. ಇದ್ದ ಚಿನ್ನದ ಬೆಲೆ 37,440 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 80 ರೂ. ಏರಿಕೆಯಾಗುವ ಮೂಲಕ 46,720 ರೂ. ಇದ್ದ ಚಿನ್ನದ ಬೆಲೆ 46,800 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 800 ರೂ. ಏರಿಕೆಯಾಗುವ ಮೂಲಕ 4,67,200 ರೂ. ಇದ್ದ ಚಿನ್ನದ ಬೆಲೆ 4,68,000 ರೂ. ತಲುಪಿದೆ.

Join Nadunudi News WhatsApp Group