Gold Price: ಸತತ ಏರಿಕೆಯ ನಡುವೆ ಇಂದು 100 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್

ಸತತ ಏರಿಕೆಯ ನಡುವೆ ಇಂದು ಇಳಿಕೆಯಾದ ಚಿನ್ನದ ಬೆಲೆ

February 26th Gold Rate: ಪ್ರತಿನಿತ್ಯ ಜನರು ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿದುಕೊಳ್ಳಲು ಕುತೂಹಲರಾಗಿರುತ್ತದೆ. ಚಿನ್ನದ ಬೆಲೆಯಲ್ಲಿ ಇಂದು ಯಾವ ರೀತಿಯಲ್ಲಿ ವ್ಯತ್ಯಾಸವಾಗಿರುತ್ತದೆ ಎನ್ನುವುದನ್ನು ಆಭರಣ ಪ್ರಿಯರು ಆಗಾಗ ಪರಿಶೀಲಿಸುತ್ತಾ ಇರುತ್ತಾರೆ.

ಇನ್ನು ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ವ್ಯತ್ಯಾಸ ಕಂಡು ಬರುತ್ತಿದೆ. ಏರಿಕೆ, ಇಳಿಕೆಯ ಎರಡು ಕೂಡ ಆಗುತ್ತಲೇ. ಇನ್ನು ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಇದೀಗ ನಿನ್ನೆಯ ಸ್ಥಿರತೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 

February 26th Gold Rate
Image Credit: Today Gold Rate In Chennai

22 ಕ್ಯಾರೆಟ್ ಚಿನ್ನದಲ್ಲಿ ಇಂದು ಎಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 10 ರೂ. ಇಳಿಕೆಯಾಗುವ ಮೂಲಕ 5,770 ರೂ. ಇದ್ದ ಚಿನ್ನದ ಬೆಲೆ 5,760 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 80 ರೂ. ಇಳಿಕೆಯಾಗುವ ಮೂಲಕ 46,160 ರೂ. ಇದ್ದ ಚಿನ್ನದ ಬೆಲೆ 46,080 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 100 ರೂ. ಇಳಿಕೆಯಾಗುವ ಮೂಲಕ 57,700 ರೂ. ಇದ್ದ ಚಿನ್ನದ ಬೆಲೆ 57,600 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 1000 ರೂ. ಇಳಿಕೆಯಾಗುವ ಮೂಲಕ 5,77,000 ರೂ. ಇದ್ದ ಚಿನ್ನದ ಬೆಲೆ 5,76,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದಲ್ಲಿ ಇಂದು ಎಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 11 ರೂ. ಇಳಿಕೆಯಾಗುವ ಮೂಲಕ 6,295 ರೂ. ಇದ್ದ ಚಿನ್ನದ ಬೆಲೆ 6,284 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 88 ರೂ. ಇಳಿಕೆಯಾಗುವ ಮೂಲಕ 50,360 ರೂ. ಇದ್ದ ಚಿನ್ನದ ಬೆಲೆ 50,272 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 110 ರೂ. ಇಳಿಕೆಯಾಗುವ ಮೂಲಕ 62,950 ರೂ. ಇದ್ದ ಚಿನ್ನದ ಬೆಲೆ 62,840 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 1100 ರೂ. ಇಳಿಕೆಯಾಗುವ ಮೂಲಕ 6,29,500 ರೂ. ಇದ್ದ ಚಿನ್ನದ ಬೆಲೆ 6,28,400 ರೂ. ತಲುಪಿದೆ.

Gold Price Latest
Image Credit: Live Mint

18 ಕ್ಯಾರೆಟ್ ಚಿನ್ನದಲ್ಲಿ ಇಂದು ಎಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 8 ರೂ. ಇಳಿಕೆಯಾಗುವ ಮೂಲಕ 4,721ರೂ. ಇದ್ದ ಚಿನ್ನದ ಬೆಲೆ 4,713 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 64 ರೂ. ಇಳಿಕೆಯಾಗುವ ಮೂಲಕ 37,768 ರೂ. . ಇದ್ದ ಚಿನ್ನದ ಬೆಲೆ 37,704 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 80 ರೂ. ಇಳಿಕೆಯಾಗುವ ಮೂಲಕ 47,210 ರೂ. ಇದ್ದ ಚಿನ್ನದ ಬೆಲೆ 47,130 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 800 ರೂ. ಇಳಿಕೆಯಾಗುವ ಮೂಲಕ 4,72,100 ರೂ. ಇದ್ದ ಚಿನ್ನದ ಬೆಲೆ 4,71,300 ರೂ. ತಲುಪಿದೆ.

Join Nadunudi News WhatsApp Group