Fiat Topolino: ಬಿಡುಗಡೆ ಆಯಿತು ಅತೀ ಹೆಚ್ಚು ಮೈಲೇಜ್ ಕೊಡುವ ಇನ್ನೊಂದು ಪುಟ್ಟ ಎಲೆಕ್ಟ್ರಿಕ್ ಕಾರು, ಕಡಿಮೆ ಬೆಲೆ.

ಮಾರುಕಟ್ಟೆಗೆ Fiat ಟೊಪೊಲಿನೊ ಕಾರ್ ಬಿಡುಗಡೆ ಆಗಿದ್ದು ಈ ವಿಶ್ವದ ಅತೀ ಚಿಕ್ಕ ಕಾರುಗಳಲ್ಲಿ ಒಂದಾಗಲಿದೆ.

Fiat Topolino Electric Car Review: ಇದೀಗ ಎಲೆಕ್ಟ್ರಿಕ್ ಕಾರಿಗೆ ಹೊಸ ಮೊಬಿಲಿಟಿ ಸಾಧನ ಒಂದು ಪರಿಚಯ ಆಗಿದೆ. ಫಿಯೆಟ್ 500 ಸಾಮಾನ್ಯವಾಗಿ ಟೊಪೊಲಿನೊ ಎಂದು ಕರೆಯಲ್ಪಡುತ್ತದೆ. ಇದು ಮೋಟಾರು ವಾಹನದ ಉದ್ಯಮದಲ್ಲಿ ಕ್ರಾಂತಿಕಾರಿ ಬೆಳವಣಿಗೆಯನ್ನು ಹುಟ್ಟುಹಾಕಿದೆ.

ಹೊಸ ಪರಿಕಲ್ಪನೆಯಿಂದ ಹೊಸ ದಾಖಲೆ ಸೃಷ್ಟಿಸಿದೆ. 1936 ಮತ್ತು 1955 ರ ನಡುವೆ ಉತ್ಪಾದಿಸಲ್ಪಟ್ಟ ಫಿಯೆಟ್ 500 ಸಾಮಾನ್ಯವಾಗಿ ಟೊಪೊಲಿನೊ ಎಂದು ಕರೆಯಲಾಗುತ್ತದೆ.

A new addition to the electric car
Image Credit: indiatimes

ಹೊಸ ಎಲೆಕ್ಟ್ರಿಕ್ ಮೊಬಿಲಿಟಿ ಸಾಧನ
ಇಟಾಲಿಯನ್ ಬ್ರಾಂಡ್ ಈ ಹೊಸ ಟೊಪೊಲಿನೊ ಸಿದ್ಧಗೊಂಡಿದ್ದು ಅದರ ಹೆಸರು ಫಿಯೆಟ್ ನ ಡೋಲ್ಸ್ ವಿಟಾ ಮತ್ತು ಇಟಾಲಿಯನ್ ಸ್ಪೀರಿಟ್. ಇದು ಹೊಸ ಎಲೆಕ್ಟ್ರಿಕ್ ಮೊಬಿಲಿಟಿ ಸಾಧನವಾಗಿದೆ. ಎಲ್ಲಾ ವಯೋಮಾನದವರಿಗೆ ಅನುಕೂಲ ಆಗುವಂತೆ ಇದನ್ನು ಸಿದ್ದಪಡಿಸಲಾಗಿದೆ.

ಹೊಸ ಫಿಯೆಟ್ ಟೊಪೊಲಿನೊ ನಗರಗಳಲ್ಲಿ ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸುವಲ್ಲಿ ಸಾಮಾಜಿಕವಾಗಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಫಿಯೆಟ್ ಈಗ ಟೊಪೊಲಿನೊ ಕ್ಯಾನ್ವಾಸ್ ಮೇಲ್ಚಾವಣಿ ಮತ್ತು ಬಾಗಿಲುಗಳ ಬದಲಿಗೆ ತ್ರೆಡ್ ಗಳನ್ನೂ ಹೊಂದಿದೆ ಎಂದು ನೋಡಬಹುದು.

A new addition to the electric car
Image Credit: italy24

ಇಟಾಲಿಯನ್ ಬ್ರಾಂಡ್ ಟೊಪೊಲಿನೋದ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸಲಿಲ್ಲ.  ಇದು kw ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸುತ್ತದೆ. ಇದು 5 .5 kWh ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. 40 ಕೀ ಮೀ ಗರಿಷ್ಠ ವೇಗ ಮತ್ತು 70 ಕಿ ಮೀ ಘೋಷಿತ ಶ್ರೇಣಿ.

Join Nadunudi News WhatsApp Group

ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಕಾರಿನ ಮಳೆ ಬಹಳ ಕೆಡಿಮೆ ಆಗಿದ್ದು ಒಮ್ಮೆ ಚಾರ್ಜ್ ಮಾಡಿದ್ರೆ ಸುಮಾರು 250 ರಿಂದ 300 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯ ಈ ಕಾರಿಗೆ ಇದೆ ಎಂದು ಹೇಳಲಾಗುತ್ತಿದೆ.  ಈ ಕಾರಿನ ಬೆಲೆ ಇನ್ನು ನಿಗದಿಯಾಗಿಲ್ಲ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಕಾರಿನ ಬೆಲೆ ನಿಗದಿಯಾಗುತ್ತದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group