Flipkart Year End Sale: ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್, ಫ್ಲಿಪ್ಕಾರ್ಟ್ ನಲ್ಲಿ ವರ್ಷಾಂತ್ಯದ ಆಫರ್ ಘೋಷಣೆ

ವರ್ಷಾಂತ್ಯಕ್ಕೆ iPhone ಖರೀದಿಸಬೇಕೆಂದುಕೊಂಡವರಿಗೆ ಬಂಪರ್ ಆಫರ್

Flipkart Big Year End Sale For iPhone: ಸದ್ಯ ದೇಶದ ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಗ್ರಾಹಕರಿಗೆ ಎಲೆಕ್ಟೋನಿಕ್ (Electronic) ವಸ್ತುಗಳ ಖರೀದಿಗೆ ಬಂಪರ್ ಆಫರ್(Offer) ಅನ್ನು ನೀಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ.

ಹೊಸ ವರ್ಷದ ಆರಂಭಕ್ಕೆ ಹೊಸ ಹೊಸ ವಸ್ತುಗಳನ್ನು ಖರೀದಿಸಲು ಜನರು ಇಷ್ಟಪಡುತ್ತಾರೆ. ಇನ್ನು ಜನರು ಹೆಚ್ಚಾಗಿ ಸ್ಮಾರ್ಟ್ ಫೋನ್ ಖರೀದಿಗೆ ಮನಸ್ಸು ಮಾಡುತ್ತಿದೆ. ಇದೀಗ ವರ್ಷದ ಕೊನೆಯ ತಿಂಗಳಿನಲ್ಲಿ Apple ಉತ್ಪನ್ನಗಳ ಖರೀದಿಗೆ Flipkart ನಲ್ಲಿ ಬಂಪರ್ ಆಫರ್ ಘೋಷಣೆಯಾಗಿದೆ.

iPhone 12 Offer
Image Credit: Hindustantimes

Flipkart Big Year End Sale
ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್ ಫೋನ್ ಎನ್ನುವ ಯೋಜನೆ ನಿಮ್ಮಲ್ಲಿದ್ದರೆ ಇದೀಗ Flipkart Big Year End Sale ಹನಿಮಗೆ ಅತಿ ಅಗ್ಗದ ಬೆಲೆಯಲ್ಲಿ ಐಫೋನ್ ಅನ್ನು ನೀಡಲಿದೆ. ನೀವು ಈ ಬಹುದೊಡ್ಡ ಸೆಲ್ ನಲ್ಲಿ iPhone 12 ನಿಂದ iPhone 15 ರ ವರೆಗೆ ರಿಯಾಯಿತಿಯನ್ನು ಪಡೆಯಬಹುದು.

December 8 ರಿಂದ ಫ್ಲಿಪ್ಕಾರ್ಟ್ ನಲ್ಲಿ Year End Sale ಪ್ರಾರಂಭವಾಗಲಿದೆ. ಬ್ಯಾಂಕ್ ಆಫರ್ ನ ಜೊತೆಗೆ ಆಕರ್ಷಕ ರಿಯಾಯಿತಿಯನ್ನು ನೀವು ಪಡೆಯಬಹುದಾಗಿದೆ. HDFC Bank , Punjab National Bank , Bank Of Baroda ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಗಳ ಖರೀದಿಯಲ್ಲಿ 10 ಪ್ರತಿಶತ ರಿಯಾಯಿತಿ ಲಭ್ಯವಿದೆ.

iPhone 13 Offer
Image Credit: Gowsalesvs

ವರ್ಷದ ಕೊನೆಯಲ್ಲಿ ಅಗ್ಗದ ಬೆಲೆಗೆ ಲಭ್ಯವಾಗಲಿದೆ ಐಫೋನ್ ಮಾದರಿ
•iPhone 12
iPhone 12 ಅನ್ನು ನೀವು ಖರೀದಿಸಲು ಬಯಸಿದರೆ 7,901 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. iPhone 12 ರ ಮೂಲ ಬೆಲೆ 49,900 ರೂ. ಆಗಿದ್ದು ರಿಯಾಯಿತಿಯ ಮೂಲಕ 41,999 ರೂ. ಗಳಲ್ಲಿ ಖರೀದಿಸಬಹುದು.

Join Nadunudi News WhatsApp Group

•iPhone 13
ನೀವು iPhone 13 ರ ಖರೀದಿಯಲ್ಲಿ ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಳ್ಳಬಹುದು. ಫ್ಲಿಪ್ಕಾರ್ಟ್ ನೀಡುವ ಬ್ಯಾಂಕ್ ಕೊಡುಗೆಗಳನ್ನು ಪಡೆದುಕೊಳ್ಕುವ ಮೂಲಕ 59,900 ರೂ. ಗಿಂತ ಕಡಿಮೆ ಬೆಲೆಯಲ್ಲಿ iPhone 14 ಅನ್ನು ಖರೀದಿಸಬಹುದು.

•iPhone 14
ನಿಮಗೆ iPhone 14 ರ ಖರೀದಿಯ ಮೇಲೆ 10,901 ರೂ. ಗಳ ರಿಯಾಯಿತಿ ಲಭ್ಯವಿದೆ. ಈ ಆಫರ್ ಅನ್ನು ಬಳಸಿಕೊಂಡು iPhone 14 ಅನ್ನು ಕೇವಲ 54,999 ರೂ. ಗೆ ಖರೀದಿಸಬಹುದು.

iPhone 15 Flipkart Offer
Image Credit: Macworld

•iPhone 15
ಇನ್ನು ಈ 2023 ರಲ್ಲಿ ಬಿಡುಗಡೆಗೊಂಡಿರುವ iPhone 15 ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಫ್ಲಿಪ್ಕಾರ್ಟ್ iPhone 15 ಮಾದರಿಯ ಖರೀದಿಗೂ 2,000 ರೂ. ಗಳ ರಿಯಾಯಿತಿಯನ್ನು ನೀಡಿದೆ. ಐಫೋನ್ 15 ರ ಮೂಲ ಬೆಲೆ 79,900 ರೂ. ಆಗಿದ್ದು, 76,990 ರೂ. ಗಳಲ್ಲಿ ಖರೀದಿಸಬಹುದು.

Join Nadunudi News WhatsApp Group