Flipkart Offers: ಹೊಸ ಮೊಬೈಲ್ ಖರೀದಿಸುವವರಿಗೆ Flipkart ನಲ್ಲಿ ಬಂಪರ್ ಆಫರ್, ಅಗ್ಗದ ಬೆಲೆಗೆ ಗೂಗಲ್ ಪಿಕ್ಸೆಲ್

ಭರ್ಜರಿ ಆಫರ್ ನೊಂದಿಗೆ ಖರೀದಿಸಿ Google Pixel 8 Smartphone

Flipkart Offers On Google Pixel 8 Smartphone: ಸದ್ಯ ಮೊಬೈಲ್ ಖರೀದಿಸುವವರಿಗೆ ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಆದ Flipkart ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ. ನೀವು ಹೊಸ ಮೊಬೈಲ್ ಖರೀದಿಸುವ ಯೋಜನೆಯಲ್ಲಿದ್ದರೆ ನಿಮಗಿದು ಬೆಸ್ಟ್ ಟೈಮ್ ಎನ್ನಬಹುದು.

ಸದ್ಯ Flipkart ನಲ್ಲಿ GOAT ಸೇಲ್ 2024 ನಡೆಯುತ್ತಿದ್ದು, ಈ ಸೇಲ್ ನಲ್ಲಿ ನೀವು ಅಗ್ಗದ ಬೆಲೆ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಎಕ್ಸ್ಚೇಂಜ್ ಆಫರ್, ಬ್ಯಾಂಕ್ ಆಫರ್, ಕ್ಯಾಶ್ ಬ್ಯಾಕ್ ಮೂಲಕ ನೀವು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದೀಗ ನಾವು ಯಾವ ಸ್ಮಾರ್ಟ್ ಫೋನ್ ಮೇಲೆ ಫ್ಲಿಪ್ಕಾರ್ಟ್ ಆಫರ್ ಅನ್ನು ನೀಡುತ್ತಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Flipkart Offers On Google Pixel 8 Smartphone
Image Credit: Mobilesyrup

ಭರ್ಜರಿ ಆಫರ್ ನೊಂದಿಗೆ ಖರೀದಿಸಿ Google Pixel 8 Smartphone
ಇದೀಗ Flipkart ನಲ್ಲಿ GOAT ಸೇಲ್ 2024 ಆರಂಭವಾಗಿದ್ದು ಈ ಸೇಲ್ ನಲ್ಲಿ Google Pixel 8 Smartphone ಅನ್ನು 22% ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಈ ಆಫರ್ ನಿಮಗೆ ಜುಲೈ 25 ರವರೆಗೆ ಲಭ್ಯವಿರುತ್ತದೆ. Google Pixel 8 ಮಾರುಕಟ್ಟೆ ಬೆಲೆ 75,999 ರೂ ಆಗಿದ್ದು, ನೀವು ಫ್ಲಿಪ್ ಕಾರ್ಟ್ ನಲ್ಲಿ 22% ರಿಯಾಯಿತಿಯೊಂದಿಗೆ 58,999 ಗೆ ಖರೀದಿಸಬಹುದಾಗಿದೆ. ಇದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಹಾಗೆ ICICI ಬ್ಯಾಂಕ್ ಕಾರ್ಡ್‌ ನಲ್ಲಿ 4000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಜೊತೆಗೆ ಎಕ್ಸ್ ಚೇಂಜ್ ಆಫರ್ ಲಭ್ಯವಿದ್ದು, 58,999 ರೂಪಾಯಿಗೆ ನೀಡಲಾಗುತ್ತಿದೆ. ಇದಲ್ಲದೆ 6,556 ರ ನೋ ಕಾಸ್ಟ್ EMI ಆಯ್ಕೆಯಲ್ಲಿ ಸಹ ಖರೀದಿಸಬಹುದು.

Google Pixel 8 Smartphone Features
*Google Pixel 8 ಫೋನ್ ನಲ್ಲಿ 6.2 ಇಂಚಿನ FHD OLED ಡಿಸ್ಪ್ಲೇ ಅನ್ನು ಅಳವಡಿಸಲಾಗಿದೆ.

*ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ನೀಡಲಾಗಿದೆ.

Join Nadunudi News WhatsApp Group

*ಇದರಲ್ಲಿ ನಿಮಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, ಮುಖ್ಯ ಕ್ಯಾಮೆರಾ 50MP ಆಗಿದೆ. ಸೆಲ್ಫಿ ಗಾಗಿ ಮುಂಭಾಗದಲ್ಲಿ 10.5 MP ಕ್ಯಾಮೆರಾ ವನ್ನು ನೀಡಲಾಗಿದೆ.

* ಹಾಗೆ ಈ ಸ್ಮಾರ್ಟ್ ಫೋನ್ ನಲ್ಲಿ 4575 mAh ಬ್ಯಾಟರಿ ಅನ್ನು ಅಳವಡಿಸಲಾಗಿದೆ.

*Hazel, Mint, Rose And Obsidian ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Google Pixel 8 Smartphone
Image Credit: zdnet

Join Nadunudi News WhatsApp Group