RBI Investment: RBI ಈ ಯೋಜನೆಯಲ್ಲಿ ಪ್ರತಿ 4 ತಿಂಗಳಿಗೆ ಸಿಗಲಿದೆ 40,000, ಬ್ಯಾಂಕ್ ಗ್ರಾಹಕರಿಗೆ RBI ನಿಂದ ಹೊಸ ಯೋಜನೆ.

ಇಲ್ಲಿ ಹೂಡಿಕೆ ಮಾಡಿದರೆ ಆರು ತಿಂಗಳಿಗೊಮ್ಮೆ 40 ಸಾವಿರ ಪಡೆಯಬಹುದು.

Floating Rate Savings Bonds Investment: ಜನರು ಹೆಚ್ಚಾಗಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಾದಾಗ ಉಳಿತಾಯ ಯೋಜನೆಗಳು ಸಹಾಯಕ್ಕೆ ಬರುತ್ತದೆ. ಸದ್ಯ RBI ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.

RBI ತನ್ನ ರಿಟೇಲ್ ಡೈರೆಕ್ಟ್ ಪೋರ್ಟಲ್ ಮೂಲಕ ನೀಡಲಾಗುವ ಉತ್ಪನ್ನಗಳ ಪಟ್ಟಿಯನ್ನು ವಿಸ್ತರಿಸಿದೆ. ವೈಯಕ್ತಿಕ ಹೂಡಿಕೆದಾರರು ಪ್ಲೋಟಿಂಗ್ ರೆಟ್ ಸೇವಿಂಗ್ ಬಂದ್ ಗಳಿಗೆ (FRBs ), 2020 ಚಂದಾದಾರರಾಗಲು ಅವಕಾಶ ಮಾಡಿಕೊಟ್ಟಿದೆ. ಚಂದಾದಾರರು ಅದರ ಚಿಲ್ಲರೆ ನೇರ ಲಾಗಿನ್‌ ನಲ್ಲಿ ಹರಾಜಿನ ಮೂಲಕ ಫ್ಲೋಟಿಂಗ್ ದರ ಉಳಿತಾಯ ಬಾಂಡ್‌ ಗಳಿಗೆ ಬಿಡ್ ಮಾಡಬಹುದು ಎಂದು RBI October 23 ರಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಹಿರಂಗಪಡಿಸಿದೆ.

RBI Investment
Image Credit: Informalnewz

Floating Rate Savings Bonds
ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ಗಳನ್ನು FRSB 2020 (T) ಎಂದೂ ಕರೆಯಲಾಗುತ್ತದೆ. ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ ಅದು ಅವುಗಳನ್ನು ಆಕರ್ಷಕ ಹೂಡಿಕೆ ಮಾರ್ಗವನ್ನಾಗಿ ಮಾಡುತ್ತದೆ. ಪ್ರಸ್ತುತ FRSB 2020 (T) 8.05% ಬಡ್ಡಿದರವನ್ನು ನೀಡುತ್ತಿದೆ ಮತ್ತು ಡಿಸೆಂಬರ್ 2023 ರ ವರೆಗೆ ಮಾನ್ಯವಾಗಿರುತ್ತದೆ.

Floating Rate Savings Bonds ಗಳು ಏಳು ವರ್ಷದ ಮುಕ್ತಾಯ ಅವಧಿಯನ್ನು ಹೊಂದಿದೆ. Floating Rate Savings ಬಾಂಡ್ ನಲ್ಲಿ ಕನಿಷ್ಠ 1000 ಹೂಡಿಕೆಯ ಮಿತಿಯನ್ನು ನಿಗದಿಪಡಿಸಲಾಗಿದೆ. ಹೂಡಿಕೆಗೆ ಗರಿಷ್ಟ ಮಿತಿಯನ್ನು ನಿಗದಿಪಡಿಸಿಲ್ಲ.

Floating Rate Savings Bonds Investment
Image Credit: Vajiramias

ಇಲ್ಲಿ ಹೂಡಿಕೆ ಮಾಡಿದರೆ ಆರು ತಿಂಗಳಿಗೊಮ್ಮೆ 40 ಸಾವಿರ ಪಡೆಯಬಹುದು
ನೀವು Floating Rate Savings Bonds ನಲ್ಲಿ ಹೂಡಿಕೆಯನ್ನು ಪ್ರಾರಂಭಿಸಿದರೆ ಶೇ. 8.05 ಬಡ್ಡಿದರದ ಪ್ರಕಾರ 6 ತಿಂಗಳಿಗೊಮ್ಮೆ 40 ಸಾವಿರ ಬಡ್ಡಿಯನ್ನು ಪಡೆಯಬಹುದು. ಈ ಬಾಂಡ್ ಗಳನ್ನೂ ಭಾರತ ಸರ್ಕಾರ ಬಿಡುಗಡೆ ಮಾಡುತ್ತದೆ.

Join Nadunudi News WhatsApp Group

ಸರ್ಕಾರವೇ ಹೂಡಿಕೆದಾರರಿಗೆ ಅವರ ಹೂಡಿಕೆಯ ಮೇಲೆ ಅಪಾಯ ಮುಕ್ತ ಲಾಭವನ್ನು ಖಾತ್ರಿಪಡಿಸುತ್ತದೆ. ಹಾಗೆಯೆ ಬಡ್ಡಿದರವನ್ನು ಪ್ರತಿ ಆರು ತಿಂಗಳಿಗೊಮ್ಮೆ ಅಂದರೆ ಜನವರಿ 1 ಹಾಗೂ ಜುಲೈ 1 ರಂದು ಪರಿಶೀಲಿಸುತ್ತದೆ. ಪ್ರತಿ 4 ತಿಂಗಳಿಗೆ 40 ಸಾವಿರ ಹಣ ಪಡೆಯಬೇಕು ಅಂದರೆ ಎಷ್ಟು ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಮಾಹಿತಿ ತಿಳಿಯಲು ನೀವು ಹತ್ತಿರದ ರಾಷ್ಟ್ರೀಕೃತ ಬ್ಯಾಂಕಿಗೆ ಭೇಟಿ ನೀಡಬಹುದಾಗಿದೆ.

Join Nadunudi News WhatsApp Group