Senior Citizen: ಬಸ್ಸಿನಲ್ಲಿ ಸಂಚರಿಸುವ ಹಿರಿಯ ನಾಗರಿಯರಿಗೆ ಗುಡ್ ನ್ಯೂಸ್, ಅರ್ಧ ಟಿಕೆಟ್ ಉಚಿತ.

ಬಸ್ಸಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಅರ್ಧ ನೀಡುವಂತೆ ಆದೇಶ ಹೊರಡಿಸಿದ ಮಹಾರಾಷ್ಟ್ರ ಮತ್ತು ಹರಿಯಾಣ ಸರ್ಕಾರ.

Free Travel For Senior Citizen: ಇದೀಗ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಒಂದನ್ನು ಹೊರ ಹಾಕಿದೆ. ಇನ್ನು ಮುಂದೆ ಹಿರಿಯ ನಾಗರಿಕರು ಬಸ್ ನಲ್ಲಿ ಪ್ರಯಾಣ ಮಾಡಲು ಅರ್ಧದಷ್ಟು ಟಿಕೆಟ್ ಕೊಟ್ಟು ಪ್ರಯಾಣ ಮಾಡಬಹುದು. ಈಗಾಗಲೇ ಕೇಂದ್ರ ಸರ್ಕಾರ ಹಿರಿಯ ನಾಗರೀಕರಿಗಾಗಿ ಹಲವು ಯೋಜನೆಗಳನ್ನು ಹೊರ ತಂದಿದೆ. ಇದರಲ್ಲಿ ಈ ಹೊಸ ಯೋಜನೆಯು ಸಹ ಒಂದಾಗಿದೆ.

Free Travel For Senior Citizen
Image Source: News18

ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ
ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ ಬಸ್ ನಲ್ಲಿ ಪ್ರಯಾಣ ಮಾಡಲು ಅರ್ಧದಷ್ಟು ಟಿಕೆಟ್ ಮಾತ್ರ ಪಾವತಿ ಮಾಡಬೇಕು ಎಂಬ ಆದೇಶ ಹೊರಡಿಸಿದೆ. ಆದರೆ ಈ ನಿಯಮ ಮಹಾರಾಷ್ಟ್ರ ಹರಿಯಾಣದಲ್ಲಿ ಜಾರಿ ಆಗಿದ್ದು ಇನ್ನು ಮುಂದೆ ಕರ್ನಾಟಕದಲ್ಲಿ ಸಹ ಜಾರಿ ಆಗಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಹಿರಿಯ ನಾಗರಿಕರು ಈ ವಿಚಾರವನ್ನು ತಿಳಿದು ನಮಗೂ ಈ ವ್ಯವಸ್ಥೆ ಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿಸಿದ್ದಾರೆ. ಹಿರಿಯ ನಾಗರಿಕರ ಮನವಿಗೆ ಕರ್ನಾಟಕ ಸರ್ಕಾರ ಏನು ಮಾಡುತ್ತದೆ ಎಂಬುದು ಕಾದು ನೋಡಬೇಕಿದೆ.

Free Travel For Senior Citizen
Image Source: India Today

ಮಹಿಳಾ ಸಮ್ಮಾನ್ ಯೋಜನೆ
ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಬಸ್ ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ. ಈ ಯೋಜನೆಯ ಸೌಲಭ್ಯವನ್ನು ಹಿರಿಯ ನಾಗರಿಕರು ನೀಡಲಾಗಿದೆ. 65 ರಿಂದ 75 ವರ್ಷದ ಹಿರಿಯ ನಾಗರಿಕರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಇದರೊಂದಿಗೆ ಹಿರಿಯ ನಾಗರಿಕರಿಗೆ ಮಾರಾಷ್ಟ್ರದಲ್ಲಿ ಉಚಿತ ಬಸ್ ಸಂಚಾರವು ಜಾರಿಗೊಳಿಸಲಾಯಿತು. ಕೇವಲ ಅವರು ಅರ್ಧದಷ್ಟು ಟಿಕೆಟ್ ಕೊಟ್ಟು ಬಸ್ ನಲ್ಲಿ ಪ್ರಯಾಣ ಮಾಡಬಹುದು. ಈ ಯೋಜನೆ ಕರ್ನಾಟದಲ್ಲಿ ಜಾರಿಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Join Nadunudi News WhatsApp Group

Free Travel For Senior Citizen
Image Source: The Morong

Join Nadunudi News WhatsApp Group