Gold Price: ಸತತ ಏರಿಕೆಯ ನಡುವೆ ಇಂದು 500 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್

ಸತತ ಏರಿಕೆಯ ನಡುವೆ ಮತ್ತೆ ಇಳಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ

Today Gold Price Down: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜನರು ಚಿನ್ನವನ್ನು ಖರೀದಿಸಬೇಕು ಎನ್ನುವ ಆಲೋಚನೆ ಮಾಡಿದರೆ ಸಾಕು, ಚಿನ್ನದ ಬೆಲೆಯ ಏರಿಕೆ ಜನರ ಚಿನ್ನ ಖರೀದಿಯ ಮನ್ನಸ್ಸನ್ನು ಬದಲಾಯಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆಯು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಹೆಚ್ಚಿಸುತ್ತಿದೆ.

ಇನ್ನೊಂದೆಡೆ ಇದು ಮದುವೆಯ ಸೀಸನ್ ಆದ್ದರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎನ್ನಬಹುದು. ಇನ್ನು ಏಪ್ರಿಲ್ 20 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಅಂದು ಇಳಿಕೆ ಕಂಡ ಚಿನ್ನದ ಬೆಲೆ ನಿನ್ನೆ ಸ್ಥಿರವಾಗಿತ್ತು. ಇನ್ನು ನಿನ್ನೆಯ ಸ್ಥಿರತೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಮೂಲಕ ಏಪ್ರಿಲ್ ನಲ್ಲಿ ಮೊದಲ ಬಾರಿಗೆ ಆಭರಣ ಖರೀದಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು.

gold price latest update
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆಯಾಗುವ ಮೂಲಕ 6,805 ರೂ. ಇದ್ದ ಚಿನ್ನದ ಬೆಲೆ 6755 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಇಳಿಕೆಯಾಗುವ ಮೂಲಕ 54,440 ರೂ. ಇದ್ದ ಚಿನ್ನದ ಬೆಲೆ 54,040 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಇಳಿಕೆಯಾಗುವ ಮೂಲಕ 68,050 ರೂ. ಇದ್ದ ಚಿನ್ನದ ಬೆಲೆ 67550 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5000 ರೂ. ಇಳಿಕೆಯಾಗುವ ಮೂಲಕ 6,80,500 ರೂ. ಇದ್ದ ಚಿನ್ನದ ಬೆಲೆ 675500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 55 ರೂ. ಇಳಿಕೆಯಾಗುವ ಮೂಲಕ 7,424 ರೂ. ಇದ್ದ ಚಿನ್ನದ ಬೆಲೆ 7369 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಇಳಿಕೆಯಾಗುವ ಮೂಲಕ 59,392 ರೂ. ಇದ್ದ ಚಿನ್ನದ ಬೆಲೆ 58952 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂ. ಇಳಿಕೆಯಾಗುವ ಮೂಲಕ 74,240 ರೂ. ಇದ್ದ ಚಿನ್ನದ ಬೆಲೆ 73690 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5500 ರೂ. ಇಳಿಕೆಯಾಗುವ ಮೂಲಕ 7,42,400 ರೂ. ಇದ್ದ ಚಿನ್ನದ ಬೆಲೆ 736900 ರೂ. ತಲುಪಿದೆ.

today gold price in india
Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 41 ರೂ. ಇಳಿಕೆಯಾಗುವ ಮೂಲಕ 5,568 ರೂ. ಇದ್ದ ಚಿನ್ನದ ಬೆಲೆ 5527 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 328 ರೂ. ಇಳಿಕೆಯಾಗುವ ಮೂಲಕ 44,544 ರೂ. ಇದ್ದ ಚಿನ್ನದ ಬೆಲೆ 44216 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 410 ರೂ. ಇಳಿಕೆಯಾಗುವ ಮೂಲಕ 55,680 ರೂ. ಇದ್ದ ಚಿನ್ನದ ಬೆಲೆ 55270 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4100 ರೂ. ಇಳಿಕೆಯಾಗುವ ಮೂಲಕ 5,56,800 ರೂ. ಇದ್ದ ಚಿನ್ನದ ಬೆಲೆ 552700 ರೂ. ತಲುಪಿದೆ.

gold price latest update
Image Credit: Original Source

Join Nadunudi News WhatsApp Group