Gold Rate Down: ಒಂದೇ ದಿನದಲ್ಲಿ 1400 ರೂಪಾಯಿ ಇಳಿಕೆಯಾದ ಚಿನ್ನದ ಬೆಲೆ, ಗ್ರಾಹಕರೇ ಖರೀದಿಗೆ ಇದು ಬೆಸ್ಟ್ ಟೈಮ್

ಭರ್ಜರಿ 1400 ರೂಪಾಯಿ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್

Gold Price Down In April 23: ಚಿನ್ನದ ಬೇಡಿಕೆಯು ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೆಲೆ ಕೂಡ ಹೆಚ್ಚುತ್ತಿದೆ. ಪ್ರತಿನಿತ್ಯ ಜನರು ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿದುಕೊಳ್ಳಲು ಕುತೂಹಲರಾಗಿರುತ್ತದೆ. ಚಿನ್ನದ ಬೆಲೆಯಲ್ಲಿ ಇಂದು ಯಾವ ರೀತಿಯಲ್ಲಿ ವ್ಯತ್ಯಾಸವಾಗಿರುತ್ತದೆ ಎನ್ನುವುದನ್ನು ಆಭರಣ ಪ್ರಿಯರು ಆಗಾಗ ಪರಿಶೀಲಿಸುತ್ತಾ ಇರುತ್ತಾರೆ.

ಸದ್ಯ ಇದು ಮದುವೆಯ ಸೀಸನ್ ಆದ್ದರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎನ್ನಬಹುದು. ಇದೀಗ ನಿನ್ನೆ ಇಳಿಕೆ ಕಂಡ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ. ಹಾಗಾದರೆ ನಾವೀಗ ನಿನ್ನೆ ಮತ್ತು ಇಂದು ಇಳಿಕೆ ಕಂಡ ಚಿನ್ನದ ಬೆಲೆ ಎಷ್ಟಕ್ಕೆ ಬಂದು ತಲುಪಿದೆ ಎಂದು ನೋಡೋಣ.

gold price update today
Image Credit: Informalnewz

22 ಕ್ಯಾರಟ್ ಚಿನ್ನದ ಇಂದಿನ ಬೆಲೆ

*ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 140 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 6,755 ಇದ್ದ ಚಿನ್ನದ ಬೆಲೆ 6615 ಕ್ಕೆ ಬಂದು ತಲುಪಿದೆ.

*ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 1,120 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 54,040 ಇದ್ದ ಚಿನ್ನದ ಬೆಲೆ 52,920 ಕ್ಕೆ ಬಂದು ತಲುಪಿದೆ.

Join Nadunudi News WhatsApp Group

*ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,400 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 67,550 ಇದ್ದ ಚಿನ್ನದ ಬೆಲೆ 66,150 ಕ್ಕೆ ಬಂದು ತಲುಪಿದೆ.

*ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 14,000ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 6,75,500 ಇದ್ದ ಚಿನ್ನದ ಬೆಲೆ 6,61,500 ಕ್ಕೆ ಬಂದು ತಲುಪಿದೆ.

24 ಕ್ಯಾರಟ್ ಚಿನ್ನದ ಇಂದಿನ ಬೆಲೆ

*ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 153 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 7,369 ಇದ್ದ ಚಿನ್ನದ ಬೆಲೆ 7,216 ಕ್ಕೆ ಬಂದು ತಲುಪಿದೆ.

*ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 1,224 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 58,952 ಇದ್ದ ಚಿನ್ನದ ಬೆಲೆ 57,728 ಕ್ಕೆ ಬಂದು ತಲುಪಿದೆ.

*ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,530 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 73,690 ಇದ್ದ ಚಿನ್ನದ ಬೆಲೆ 72,160 ಕ್ಕೆ ಬಂದು ತಲುಪಿದೆ.

*ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 15,300 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 7,36,900 ಇದ್ದ ಚಿನ್ನದ ಬೆಲೆ 7,21,600 ಕ್ಕೆ ಬಂದು ತಲುಪಿದೆ.

22 and 24 carat gold rate down
Image Credit: Rghnews

18 ಕ್ಯಾರಟ್ ಚಿನ್ನದ ಇಂದಿನ ಬೆಲೆ

*ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 115 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 5,527 ಇದ್ದ ಚಿನ್ನದ ಬೆಲೆ 5,412 ಕ್ಕೆ ಬಂದು ತಲುಪಿದೆ.

*ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 920 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 44,216 ಇದ್ದ ಚಿನ್ನದ ಬೆಲೆ 43,296 ಕ್ಕೆ ಬಂದು ತಲುಪಿದೆ.

*ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,150 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 55,270 ಇದ್ದ ಚಿನ್ನದ ಬೆಲೆ 54,120 ಕ್ಕೆ ಬಂದು ತಲುಪಿದೆ.

*ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 11,500 ರೂಪಾಯಿ ಇಳಿಕೆಯಾಗುವ ಮೂಲಕ ನಿನ್ನೆ 5,52,700 ಇದ್ದ ಚಿನ್ನದ ಬೆಲೆ 5,41,200 ಕ್ಕೆ ಬಂದು ತಲುಪಿದೆ.

Gold Rate Down Update
Image Credit: Mathrubhumi

Join Nadunudi News WhatsApp Group