Gold Rate Hike: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ 250 ರೂಪಾಯಿ ಏರಿಕೆ, ದುಬಾರಿಯಾದ ಚಿನ್ನ

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ

March 14th 2024 Gold Rate: ದೇಶದಲ್ಲಿ ಚಿನ್ನದ ಬೆಲೆಯ ವ್ಯತಾಸದ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. 2024 ರಲ್ಲಿಯೂ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಡವರ ಕೈಗೆ ಚಿನ್ನ ಸಿಗದಷ್ಟು ಏರಿಕೆಯಾಗಿದೆ. 2024 ರಲ್ಲಿ ಮತ್ತೆ ಚಿನ್ನದ ಬೆಲೆ 60 ಸಾವಿರದ ಗಡಿ ದಾಟಿದೆ. ಮಾರ್ಚ್ ನಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತ ಬಂದಿತ್ತು.

ಮಾರ್ಚ್ 1 ರಿಂದ ಮಾರ್ಚ್ 12 ರವರೆಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಚಿನ್ನದ ಬೆಲೆಯ ಏರಿಕೆಯ ಬೆಸೆರದಲ್ಲಿದ್ದ ಜನತೆಗೆ ನಿನ್ನೆ ಸ್ವಲ್ಪ ಖುಷಿ ಸಿಕ್ಕಿದೆ ಎನ್ನಬಹುದು. ಕಾರಣ ನಿನ್ನೆ ಚಿನ್ನದ ಬೆಲೆಯಲ್ಲಿ 390 ರೂ. ಇಳಿಕೆ ಕಂಡಿತ್ತು. ನಿನ್ನೆಯ ಇಳಿಕೆಯ ಕಾರಣ 60350 ರೂ. ತಲುಪಿದ ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ಇಂದು ಮತ್ತೆ 250 ರೂ. ಏರಿಕೆಯ ಮೂಲಕ 60,600 ರೂ. ತಲುಪಿದೆ. ಇಂದು ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗಿದೆ.

gold price update karnataka
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 1 ಗ್ರಾಂ ಚಿನ್ನದ ಬೆಲೆ 6,035 ರೂ. ಇದ್ದು, ಇಂದು 25 ರೂ. ಏರಿಕೆಯ ಮೂಲಕ 6,060 ರೂ. ತಲುಪಿದೆ.

•ನಿನ್ನೆ 8 ಗ್ರಾಂ ಚಿನ್ನದ ಬೆಲೆ 48,280 ರೂ. ಇದ್ದು, ಇಂದು 200 ರೂ. ಏರಿಕೆಯ ಮೂಲಕ 48,480 ರೂ. ತಲುಪಿದೆ.

•ನಿನ್ನೆ 10 ಗ್ರಾಂ ಚಿನ್ನದ ಬೆಲೆ 60,350 ರೂ. ಇದ್ದು, ಇಂದು 250 ರೂ. ಏರಿಕೆಯ ಮೂಲಕ 60,600 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 100 ಗ್ರಾಂ ಚಿನ್ನದ ಬೆಲೆ 6,03,500 ರೂ. ಇದ್ದು, ಇಂದು 2,500 ರೂ. ಏರಿಕೆಯ ಮೂಲಕ 6,06,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 1 ಗ್ರಾಂ ಚಿನ್ನದ ಬೆಲೆ 6,584 ರೂ. ಇದ್ದು, ಇಂದು 27 ರೂ. ಏರಿಕೆಯ ಮೂಲಕ 6,611 ರೂ. ತಲುಪಿದೆ.

•ನಿನ್ನೆ 8 ಗ್ರಾಂ ಚಿನ್ನದ ಬೆಲೆ 52,672 ರೂ. ಇದ್ದು, ಇಂದು 216 ರೂ. ಏರಿಕೆಯ ಮೂಲಕ 52,888 ರೂ. ತಲುಪಿದೆ.

•ನಿನ್ನೆ 10 ಗ್ರಾಂ ಚಿನ್ನದ ಬೆಲೆ 65,840 ರೂ. ಇದ್ದು, ಇಂದು 270 ರೂ. ಏರಿಕೆಯ ಮೂಲಕ 66,110 ರೂ. ತಲುಪಿದೆ.

•ನಿನ್ನೆ 100 ಗ್ರಾಂ ಚಿನ್ನದ ಬೆಲೆ 6,58,400 ರೂ. ಇದ್ದು, ಇಂದು 2,700 ರೂ. ಏರಿಕೆಯ ಮೂಲಕ 6,61,100 ರೂ. ತಲುಪಿದೆ.

gold price update in karnataka
Image Credit: Original Source

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ನಿನ್ನೆ 1 ಗ್ರಾಂ ಚಿನ್ನದ ಬೆಲೆ 4,938 ರೂ. ಇದ್ದು, ಇಂದು 20 ರೂ. ಏರಿಕೆಯ ಮೂಲಕ 4,958 ರೂ. ತಲುಪಿದೆ.

•ನಿನ್ನೆ 8 ಗ್ರಾಂ ಚಿನ್ನದ ಬೆಲೆ 39,504 ರೂ. ಇದ್ದು, ಇಂದು 160 ರೂ. ಏರಿಕೆಯ ಮೂಲಕ 39,664 ರೂ. ತಲುಪಿದೆ.

•ನಿನ್ನೆ 10 ಗ್ರಾಂ ಚಿನ್ನದ ಬೆಲೆ 49,380 ರೂ. ಇದ್ದು, ಇಂದು 200 ರೂ. ಏರಿಕೆಯ ಮೂಲಕ 49,580 ರೂ. ತಲುಪಿದೆ.

•ನಿನ್ನೆ 100 ಗ್ರಾಂ ಚಿನ್ನದ ಬೆಲೆ 4,93,800 ರೂ. ಇದ್ದು, ಇಂದು 2,000 ರೂ. ಏರಿಕೆಯ ಮೂಲಕ 4,95,800 ರೂ. ತಲುಪಿದೆ.

gold price hike in karnataka
Image Credit: Original Source

Join Nadunudi News WhatsApp Group