Gold Price: ಸತತ ಎರಡನೆಯ ದಿನವೂ ಚಿನ್ನದ ಬೆಲೆಯಲ್ಲಿ 200 ರೂ ಏರಿಕೆ, ವರ್ಷಾಂತ್ಯಕ್ಕೆ ದುಬಾರಿಯಾದ ಚಿನ್ನ

ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ

December 23rd Gold Price: ಸದ್ಯ ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ. ವರ್ಷದ ಕೊನೆಯ ತಿಂಗಳಿನಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಬಾರಿ ವ್ಯತ್ಯಾಸ ಕಾಣುತ್ತಿದೆ. ಆಭರಣ ಪ್ರಿಯರು ಚಿನ್ನವನ್ನು ಇದೀಗ ಹೆಚ್ಚಿನ ಹಣ ನೀಡಿ ಖರೀದಿಸುವಂತಾಗಿದೆ. ಚಿನ್ನದ ಬೆಲೆಯ ಏರಿಕೆಯು ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟದ ಪ್ರಮಾಣವನ್ನು ಕಡಿಮೆ ಮಾಡಿದೆ ಎನ್ನಬಹುದು.

ಇನ್ನು ಡಿಸೇಂಬರ್ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಹೀಗಾಗಿ ಜನರು ವರ್ಷದ ಕೊನೆಯಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆಯ ತಿಂಗಳಿನಲ್ಲಿ ಕೂಡ ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ ಕಂಡು ಬಂದಿತ್ತು. ಸದ್ಯ ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ.

Gold price december 23
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗುವ ಮೂಲಕ 5,800 ರೂ. ಇದ್ದ ಚಿನ್ನದ ಬೆಲೆ 5,820 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ 46,400 ರೂ. ಇದ್ದ ಚಿನ್ನದ ಬೆಲೆ 46,560 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 58,000 ರೂ. ಇದ್ದ ಚಿನ್ನದ ಬೆಲೆ 58,200 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಏರಿಕೆಯಾಗುವ ಮೂಲಕ 5,80,000 ರೂ. ಇದ್ದ ಚಿನ್ನದ ಬೆಲೆ 5,82,000 ರೂ. ತಲುಪಿದೆ.

gold price updated december 23
Image Credit: Original Source

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಕೆ ಎಷ್ಟಾಗಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 26 ರೂ. ಏರಿಕೆಯಾಗುವ ಮೂಲಕ 6,323 ರೂ. ಇದ್ದ ಚಿನ್ನದ ಬೆಲೆ 6,349 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 208 ರೂ. ಏರಿಕೆಯಾಗುವ ಮೂಲಕ 50,584 ರೂ. ಇದ್ದ ಚಿನ್ನದ ಬೆಲೆ 50,792 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 260 ರೂ. ಏರಿಕೆಯಾಗುವ ಮೂಲಕ 63,230 ರೂ. ಇದ್ದ ಚಿನ್ನದ ಬೆಲೆ 63,490 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,600 ರೂ. ಏರಿಕೆಯಾಗುವ ಮೂಲಕ 6,32,300 ರೂ. ಇದ್ದ ಚಿನ್ನದ ಬೆಲೆ 6,34,900 ರೂ. ತಲುಪಿದೆ.

Join Nadunudi News WhatsApp Group