Gold Rate: ದಿಡೀರ್ 750 ರೂ ಏರಿಕೆಯಾದ ಚಿನ್ನದ ಬೆಲೆ, ಬೇಸರದಲ್ಲಿ ಗ್ರಾಹಕರು

ಭರ್ಜರಿ 750 ರೂ. ಏರಿಕೆ ಕಂಡ ಚಿನ್ನದ ಬೆಲೆ

June 21st Gold Rate: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಚಿನ್ನದ ಖರೀದಿ ದೊಡ್ಡ ತಲೆನೋವಾಗಿದೆ. ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಮಾರ್ಚ್ ಏಪ್ರಿಲ್, ಮೇ ನಲ್ಲಿ ಒಂದೆರಡು ದಿನ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಚಿನ್ನದ ಬೆಲೆಯ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಇಳಿಕೆಯ ಪ್ರಮಾಣ ತೀರಾ ಕಡಿಮೆ ಇದೆ. ಇನ್ನು ಚಿನ್ನದ ಬೆಲೆ ಸತತ ಏರಿಕೆಯ ಕಾರಣ ಪ್ರಸ್ತುತ 67,150 ರೂ. ತಲುಪುವ ಮೂಲಕ 67 ಸಾವಿರದ ಗಡಿ ದಾಟಿದೆ.

ಇಂದು ಕೂಡ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದಿನ ಬೆಲೆಯಲ್ಲಿ ನೀವು ಚಿನ್ನವನ್ನು ಖರೀದಿಸಿದರೆ ನೂರು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 7500 ರೂ. ಹೆಚ್ಚುವರಿ ನೀಡಬೇಕಾಗುತ್ತದೆ. ಇಂದಿನ ಚಿನ್ನದ ಬೆಲೆಯ ವಿವರವನ್ನು ತಿಳಿಯಲು ಈ ಲೇಖನವನ್ನು ಓದಿ.

Today Gold Rate Hike
Image Credit: Mediaoneonline

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,715 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 53,720 ರೂ. ತಲುಪಿದೆ.

Join Nadunudi News WhatsApp Group

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 67,150 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 7,500 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 6,71,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 81 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,325 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 648 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 43,952 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 810 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 73,250 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,100 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 7,32,500 ರೂ. ತಲುಪಿದೆ.

22 Carat Gold Price Hike
Image Credit: Eastcoastdaily

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 61 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,494 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 488 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 43,952 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 610 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 54,940 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,100 ರೂ. ಏರಿಕೆಯಾಗುವ ಮೂಲಕ ಇಂದಿನ ಚಿನ್ನದ ಬೆಲೆ 5,49,400 ರೂ. ತಲುಪಿದೆ.

10 Gram Gold Price Hike
Image Credit: Live Mint

Join Nadunudi News WhatsApp Group