Gold Price Today: ಇಂದು ಮತ್ತೆ 200 ರೂ ಏರಿಕೆಯಾದ ಚಿನ್ನದ ಬೆಲೆ, ಚಿನ್ನ ಇನ್ನಷ್ಟು ದುಬಾರಿ.

ಇನ್ನಷ್ಟು ಬೆಲೆ ಇನ್ನಷ್ಟು ಏರಿಕೆ ಆಗಿದ್ದು ಇದು ಚಿನ್ನ ಖರೀದಿಸುವವರ ಬೇಸರಕ್ಕೆ ಕಾರಣವಾಗಿದೆ.

Today Gold Price Hike: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಕೈಗೆಟುಕದಂತಾಗಿದೆ. ಚಿನ್ನದ ಬೆಲೆಯಲಿ ದಿನದಿಂದ ದಿನಕ್ಕೆ ಹೆಚ್ಚಿನ ಏರಿಕೆ ಕಂಡು ಬರುತ್ತಿದೆ. ಆಭರಣ ಪ್ರಿಯರು ಇತ್ತೀಚಿಗೆ ಚಿನ್ನ ಖರೀದಿಯ ಬಗ್ಗೆ ಯೋಚಿಸಿದರು ಬೆಲೆಯ ಏರಿಕೆ ಕಂಡು ಸುಮ್ಮನಾಗುತ್ತಿದ್ದಾರೆ. ಚಿನ್ನದ ಖರೀದಿ ಒಂದು ರೀತಿಯ ಉತ್ತಮ ಹೂಡಿಕೆ ಎನ್ನಬಹುದು. ಹೆಚ್ಚಿನ ಜನರು ತಮ್ಮ ಬಳಿ ಇರುವ ಉಳಿತದ ಹಣದಲ್ಲಿ ಚಿನ್ನ ಖರೀದಿ ಮಾಡಬೇಕೆಂದು ಬಯಸುತ್ತಾರೆ.

ಚಿನ್ನ ಖರೀದಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಅವಕಾಶ ಸಿಕ್ಕಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ಚಿನ್ನದ ಬೆಲೆ ಹೆಚ್ಚಿನ ಏರಿಕೆ ಕಂಡಿದೆಯೇ ಹೊರತು ಇಳಿಕೆಯತ್ತ ಸಾಗುತ್ತಿಲ್ಲ. ಇನ್ನು ನಿನ್ನೆಯ ಚಿನ್ನದ ಬೆಲೆಯ ಬಗೆ ಹೇಳುವುದಾದರೆ ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿತ್ತು. ನಿನ್ನೆ ಹತ್ತು ಗ್ರಾಂ ಚಿನ್ನ 54,700 ಗೆ ಲಭ್ಯವಿದ್ದು ಇಂದು 54,900 ರೂ. ಆಗಿದೆ.

Today Gold Price Hike
Image Credit: Livemint

ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ತಲುಪಿದೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ ಏರಿಕೆಯಾಗಿ 5,490 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,470 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ ಏರಿಕೆಯಾಗಿ 43,920 ರೂ. ತಲುಪಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,760 ರೂ. ಗೆ ಲಭ್ಯವಿತ್ತು.

ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ ಏರಿಕೆಯಾಗಿ 54,900 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,700 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ ಏರಿಕೆಯಾಗಿ 5,49,000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,47,000 ರೂ. ಗೆ ಲಭ್ಯವಿತ್ತು.

22 and 24 carat gold price
Image Credit: Technosports

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ ಏರಿಕೆಯಾಗಿ 5989 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5967 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 126 ರೂ ಏರಿಕೆಯಾಗಿ 47912 ರೂ. ತಲುಪಿದೆ.

Join Nadunudi News WhatsApp Group

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47736 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ ಏರಿಕೆಯಾಗಿ 59,890 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,670 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ ಏರಿಕೆಯಾಗಿ 5,98,900 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,96,700 ರೂ. ಗೆ ಲಭ್ಯವಿತ್ತು.

Join Nadunudi News WhatsApp Group