Gold price In Bangalore: ಸತತ ಇಳಿಕೆಯ ನಡುವೆ ದೇಶದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಹೀಗಿದೆ.

ದೇಶದಲ್ಲಿ ಪ್ರತಿನಿತ್ಯ ಏರಿಕೆ ಮತ್ತು ಇಳಿಕೆ ಕಾಣುತ್ತಿರುವ ವಸ್ತುಗಳಲ್ಲಿ ಚಿನ್ನದ ಬೆಲೆ ಕೂಡ ಒಂದಾಗಿದೆ. ಹೌದು ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಮತ್ತು ಇಳಿಕೆಯನ್ನ ಕಾಣುತ್ತಿದ್ದು ಇದು ಜನರ ತಲೆಬಿಸಿಗೆ ಕಾರಣವಾಗಿದೆ. ತಿಂಗಳ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿದ್ದ ಚಿನ್ನದ ಬೆಲೆ ತಿಂಗಳ ಎರಡನೆಯ ವಾರದಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯನ್ನ ಕಾಣುವುದರ ಮೂಲಕ ಜನರಿಗೆ ಖುಷಿಗೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯನ್ನ ಕಂಡಿದ್ದು ಇದು ಜನರ ಖುಷಿಗೆ ಕಾರಣ ಕೂಡ ಆಗಿತ್ತು. ಕಳೆದ ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿದ ಚಿನ್ನದ ಬೆಲೆ ಈಗ ಏರಿಕೆಯ ಹಾದಿಯನ್ನ ಹಿಡಿದಿದೆ.

ಹೌದು ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂಪಾಯಿ ಏರಿಕೆ ಆಗಿದೆ. ನಿನ್ನೆ 40 ಇಳಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಇಂದು 15 ರೂಪಾಯಿ ಏರಿಕೆ ಕಂಡಿದ್ದು ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತದ ಆಟವನ್ನ ಆಡುತ್ತಿದೆ. ಹೌದು ಇಂದು 22 ಕ್ಯಾರಟ್ ನ ಆಭರಣ ಚಿನ್ನದ ಬೆಲೆಯಲ್ಲಿ 15 ರೂಪಾಯಿ ಏರಿಕೆ ಆಗಿದ್ದು ಇಂದು ಒಂದು ಗ್ರಾಂ ಚಿನ್ನದ ಬೆಲೆ 4600 ರೂಪಾಯಿ ಆಗಿದೆ. Gold price In Bangalore 4600 rupees. ಹೌದು ಇಂದು ಬೆಂಗಳೂರಿನಲ್ಲಿ 22 Carat ನ ಒಂದು ಗ್ರಾಂ ಚಿನ್ನದ ಬೆಲೆ 4600 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 46000 ರೂಪಾಯಿ ಆಗಿದೆ.

gold price in Bangalore

ಭಾರತದಲ್ಲಿ Gold Price ಏರಿಕೆ ಆಗಿದ್ದು ನಾಳೆ ಸುಮಾರು 30 ರೂಪಾಯಿ ಏರಿಕೆ ಆಗುವ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ 4585 ರೂಪಾಯಿ ಇದ್ದ 22 ಕ್ಯಾರಟ್ ನ ಚಿನ್ನದ ಬೆಲೆ 4600 ರೂಪಾಯಿ ಆಗಿದ್ದು ಇಂದು ಸುಮಾರು 15 ರೂಪಾಯಿ ಏರಿಕೆಯನ್ನ ಕಂಡಿದೆ. ಅದೇ ರೀತಿಯಲ್ಲಿ 24 Carat Gold ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ದೇಶದಲ್ಲಿ 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ 16 ರೂಪಾಯಿ ಏರಿಕೆ ಆಗಿದ್ದು ದೇಶದಲ್ಲಿ ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5018 ರೂಪಾಯಿ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆ 50180 ರೂಪಾಯಿ ಆಗಿದೆ.

Gold Rate ಏರಿಕೆ ಆಗಿದ್ದು ಇದು ಜನರಲ್ಲಿ ಬೇಸರವನ್ನ ತರಿಸಿದೆ. ಚಿನ್ನದ ತಜ್ಞರ ಅಭಿಪ್ರಾಯದ ಪ್ರಕಾರ, ಚಿನ್ನದ ಬೆಲೆ ಹೀಗೆ ಮುಂದಿನ ಒಂದು ವರ್ಷಗಳ ಕಾಲ ಏರಿಕೆ ಇಳಿಕೆ ಹಾದಿಯನ್ನ ಹಿಡಿಯಲಿದ್ದು ಮುಂದಿನ ವರ್ಷ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ Gold Price ಏರಿಕೆ ಮತ್ತು ಇಳಿಕೆಯನ್ನ ಕಾಣುತ್ತಿರುವ ಕಾರಣ Indian Gold Price ಏರಿಕೆ ಮತ್ತು ಇಳಿಕೆ ಕಾಣುತ್ತಿದೆ.

Join Nadunudi News WhatsApp Group

Join Nadunudi News WhatsApp Group