Gold Price Today: ಸತತ ಎರಡನೆಯ ದಿನವೂ ಐತಿಹಾಸಿಕ ಇಳಿಕೆ ಕಂಡ ಚಿನ್ನದ ಬೆಲೆ, ಇಂದು ಚಿನ್ನದ ಬೆಲೆ ಹೀಗಿದೆ.

ಕಳೆದ ಒಂದು ವಾರದಿಂದ ದೇಶದಲ್ಲಿ ಚಿನ್ನದ ಬೆಲೆ ಗಣನೀಯ ರೀತಿಯಲ್ಲಿ ಇಳಿಕೆಯನ್ನ ಕಾಣುತ್ತಿದ್ದು ಇದು ಚಿನ್ನದ ಪ್ರಿಯರ ಖುಷಿಗೆ ಕಾರಣವಾಗುತ್ತಿದೆ. ಹೌದು ತಿಂಗಳ ಆರಂಭದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಬಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಾಣುತ್ತಿದೆ. ಚಿನ್ನದ ಬೆಲೆ ಇಂದು ಕಡಿಮೆ ಆಗುತ್ತದೆ ನಾಳೆ ಕಡಿಮೆ ಆಗುತ್ತದೆ ಎಂದು ಕಾದು ಕುಳಿತ್ತಿದ್ದ ಜನರಿಗೆ ಕೊನೆಗೂ ಸಿಹಿಸುದ್ದಿ ಬಂದಿದೆ. ಹೌದು ದೇಶದಲ್ಲಿ ಇಂದು ಕೂಡ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು ಚಿನ್ನವನ್ನ ಖರೀದಿ ಮಾಡಲು ಇದು ಬಹಳ ಉತ್ತಮ ಸಮಯವಾಗಲಿದೆ.

Gold Price Today 4585 rupees. ಹೌದು ದೇಶದಲ್ಲಿ ಇಂದು Gold Price ಬಹಳ ಕಡಿಮೆ ಆಗಿದ್ದು ಇಂದು 22 ಕ್ಯಾರಟ್ ನ ಚಿನ್ನದ ಬೆಲೆ 4585 ರೂಪಾಯಿ ಆಗಿದೆ. ನಿನ್ನೆ ದೇಶದಲ್ಲಿ 22 carat Gold price 4625 ರೂಪಾಯಿ ಆಗಿತ್ತು, ಆದರೆ ಇಂದು ಬರೋಬ್ಬರಿ 40 ರೂಪಾಯಿ ಇಳಿಕೆ ಕಾಣುವುದರ ಮೂಲಕ ದೇಶದಲ್ಲಿ 22 ಕ್ಯಾರಟ್ ನ ಚಿನ್ನದ ಬೆಲೆ 4585 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಾಣುತ್ತಿರುವುದು ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯಾಗಲು ಪ್ರಮುಖವಾದ ಕಾರಣ ಕೂಡ ಆಗಿದೆ. ಅದೇ ರೀತಿಯಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿನ ಏರಿಳಿತ ಕೂತ್ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Gold price per gram

ನಿನ್ನ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ 46250 ರೂಪಾಯಿ ಆಗಿದ್ದು ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 400 ರೂಪಾಯಿ ಇಳಿಕೆ ಆಗಿದ್ದು ದೇಶದಲ್ಲಿ ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 45850 ರೂಪಾಯಿ ಆಗಿದೆ. 22 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 36680 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 carat gold price 5002 ರೂಪಾಯಿ ಆಗಿದ್ದು, ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದೇಶದಲ್ಲಿ 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ 43 ರೂಪಾಯಿ ಇಳಿಕೆ ಆಗಿದೆ.

ಅದೇ ರೀತಿಯಲ್ಲಿ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂಪಾಯಿ ಇಳಿಕೆ ಆಗಿದ್ದು ದೇಶದಲ್ಲಿ ಇಂದು 24 ಕಾರ್ಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 50020 ರೂಪಾಯಿ ಆಗಿದೆ. 24 ಕಾರ್ ನ 8 ಗ್ರಾಂ ಚಿನ್ನದ ಬೆಲೆ 40016 ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಕಾಣುವ ಸಾಧ್ಯತೆ ಇದ್ದು ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ 22 ಕ್ಯಾರಟ್ ನ ಚಿನ್ನದ ಬೆಲೆ 4530 ರೂಪಾಯಿ ಬಂದು ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯಲ್ಲಿ ಸಾಗುತ್ತಿದ್ದು ಚಿನ್ನವನ್ನ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯವಾಗಿದೆ.

Join Nadunudi News WhatsApp Group

Join Nadunudi News WhatsApp Group