Gold Rate: ಸತತ 6 ನೇ ದಿನವೂ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ, ಬಡವರ ಪಾಲಿಗೆ ನುಂಗಲಾರದ ತುತ್ತು

ಸತತ 6 ನೇ ದಿನವೂ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ

Today Gold Rate Hike: ಚಿನ್ನದ ಬೆಲೆ ದೇಶದಲ್ಲಿ ಗಗನಕ್ಕೇರುತ್ತಿದೆ. ಚಿನ್ನದ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ದಿನೇ ದಿನೇ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆಯು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಸ್ತುತ ಮದುವೆ ಸೀಸನ್ ಆರಂಭವಾದ ಕಾರಣ ಚಿನ್ನದ ಖರೀದಿ ಜನರಿಗೆ ಅಗತ್ಯವಾಗಿದೆ. ಈ ಕಾರಣಕ್ಕೆ ಚಿನ್ನದ ಬೆಲೆ ಕಡಿಮೆ ಆಗುತ್ತಿಲ್ಲ ಎನ್ನಬಹುದು. ಇನ್ನು ನಿನ್ನೆ ಚಿನ್ನದ ಬೆಲೆಯಲ್ಲಿ 300 ರೂ. ಏರಿಕೆಯಾಗಿದ್ದು, ಇದೀಗ ನಿನ್ನೆಯ ಏರಿಕೆಯ ಬೆನ್ನಲ್ಲೇ ಚಿನ್ನದ ಬೆಲೆ ಇಂದು ಮತ್ತೆ ಹೆಚ್ಚಾಗಿದೆ. ಇಂದಿನ ಚಿನ್ನದ ಬೆಲೆಯ ವಿವರವನ್ನು ತಿಳಿಯಲು ಈ ಲೇಖನವನ್ನು ಓದಿ.

Gold price again hike in india
Image Credit: Original Source

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 6,565 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 10 ರೂ. ಏರಿಕೆಯ ಮೂಲಕ 6,575 ರೂ. ತಲುಪಿದೆ.

•ನಿನ್ನೆ 52,520 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 80 ರೂ. ಏರಿಕೆಯ ಮೂಲಕ 52,600 ರೂ. ತಲುಪಿದೆ.

•ನಿನ್ನೆ 65,650 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 100 ರೂ. ಏರಿಕೆಯ ಮೂಲಕ 65750 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,56,500 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 1,000 ರೂ. ಏರಿಕೆಯ ಮೂಲಕ 6,57500 ರೂ. ತಲುಪಿದೆ.

gold price hike again in india
Image Credit: Original Source

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 7,162 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 11 ರೂ. ಏರಿಕೆಯ ಮೂಲಕ 7,173 ರೂ. ತಲುಪಿದೆ.

•ನಿನ್ನೆ 57,296 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 88 ರೂ. ಏರಿಕೆಯ ಮೂಲಕ 57384 ರೂ. ತಲುಪಿದೆ.

•ನಿನ್ನೆ 71,620 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 110 ರೂ. ಏರಿಕೆಯ ಮೂಲಕ 71730 ರೂ. ತಲುಪಿದೆ.

•ನಿನ್ನೆ 7,16,200 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 1100 ರೂ. ಏರಿಕೆಯ ಮೂಲಕ 7,17300 ರೂ. ತಲುಪಿದೆ.

ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 5,371 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 9 ರೂ. ಏರಿಕೆಯ ಮೂಲಕ 5,380 ರೂ. ತಲುಪಿದೆ.

•ನಿನ್ನೆ 42,958 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 72 ರೂ. ಏರಿಕೆಯ ಮೂಲಕ 43040 ರೂ. ತಲುಪಿದೆ.

•ನಿನ್ನೆ 53,710 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 90 ರೂ. ಏರಿಕೆಯ ಮೂಲಕ 53800 ರೂ. ತಲುಪಿದೆ.

•ನಿನ್ನೆ 5,37,100 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 900 ರೂ. ಏರಿಕೆಯ ಮೂಲಕ 5,38000 ರೂ. ತಲುಪಿದೆ.

gold price hike 2024
Image Credit: Original Source

Join Nadunudi News WhatsApp Group