Google Pay Money: ಈ ಚಿಕ್ಕ ಕೆಲಸ ಮಾಡಿದರೆ 501 ರೂಪಾಯಿ ಉಚಿತ, Google Pay ಬಳಸುವವರಿಗೆ ದೀಪಾವಳಿ ಹಬ್ಬದ ಆಫರ್.

Google Pay ಕಂಪನಿ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಆಫರ್ ಆಗಿ 501 ರೂಪಾಯಿಗಳ ಉಡುಗೊರೆಯನ್ನು ನೀಡಲು ಮುಂದಾಗಿದೆ.

Google Pay Reward Money: Google Pay ಎಂಬುದು ಮೊಬೈಲ್ ಪಾವತಿ ಸೇವೆ ಆಗಿದೆ. ಗೂಗಲ್ ಪೇ ನಲ್ಲಿ ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್, ಬಿಲ್ ಪೇಮೆಂಟ್, ಇತ್ಯಾದಿ ಕೆಲಸಗಳನ್ನು ಸುಲಭವಾಗಿ ಮನೆಯಲ್ಲೇ ಕುಳಿತು ಮಾಡಬಹುದಾಗಿದೆ. ಇತ್ತೀಚಿಗೆ ಗೂಗಲ್ ಪೇ ಸಾಲ ಸೌಲಭ್ಯ ಅನ್ನು ಕೂಡ ಒದಗಿಸುತ್ತಿದೆ. ಪ್ರಸ್ತುತ ದೇಶದ ಜನಪ್ರಿಯ ಪಾವತಿ ವ್ಯವಸ್ಥೆಯಾಗಿರುವ Google Pay ದೀಪಾವಳಿಯ ಶಕುನ ನೀಡಲು ಮುಂದಾಗಿದೆ.

Google Pay Reward
Image Credit: Tomsguide

Google Pay ಬಳಸುವವರಿಗೆ ದೀಪಾವಳಿ ಹಬ್ಬದ ಆಫರ್
Google Pay ಕಂಪನಿ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಆಫರ್ ಆಗಿ 501 ರೂಪಾಯಿಗಳ ಉಡುಗೊರೆಯನ್ನು ನೀಡಲು ಮುಂದಾಗಿದೆ. ಈ 501 ರೂಪಾಯಿಗಳ ಬಹುಮಾನ ಪಡೆಯಲು ನೀವು ಕೆಲವು ಸವಾಲುಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಹಾಗಾದರೆ ಈ ಸವಾಲು ಯಾವುದು…? ಅದನ್ನು ಹೇಗೆ ಪೂರ್ಣ ಗೊಳಿಸುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

501 ರೂಪಾಯಿ ಉಚಿತವಾಗಿ ಪಡೆಯಲು ಇರುವ ಸವಾಲುಗಳು
*ನಿಮ್ಮ ಫೋನ್ ನಲ್ಲಿ Google Pay ಅಪ್ಲಿಕೇಶನ್ ಓಪನ್ ಮಾಡಬೇಕು

*ನಂತರ ಫೆಸ್ಟಿವಲ್ ಸಿಟಿ ಅನ್ನು ಆಯ್ಕೆ ಮಾಡಬೇಕು

*ಪ್ರತಿ ಪ್ರದೇಶದಲ್ಲಿ ಆಟ ಮತ್ತು ಸವಾಲುಗಳು ಇರುತ್ತದೆ

Join Nadunudi News WhatsApp Group

Google Pay Diwali Offer
Image Credit: Original Source

*ನವೆಂಬರ್ 20 ರ ವರೆಗೆ ಹೊಸ ನಕ್ಷೆಗಳು ಅನ್‌ಲಾಕ್ ಆಗುತ್ತಿರುತ್ತದೆ

*ನೀವು ಪ್ರಗತಿಯಲ್ಲಿದಂತೆ ಹೆಚ್ಚಿನ ಪ್ರದೇಶಗಳು ಮತ್ತು ಕಟ್ಟಡ ಸವಾಲುಗಳನ್ನು ಅನ್‌ಲಾಕ್ ಮಾಡಲಾಗುತ್ತದೆ.

*ನಂತರ ಸ್ವಾಗತ ಶಗುನ್ ಗೆ 1 ರೂಪಾಯಿ ಪಾವತಿಸಬೇಕಾಗುತ್ತದೆ

*ಪ್ರತಿ ಸವಾಲನ್ನು ಪೂರ್ಣಗೊಳಿಸಿದ ನಂತರ ನೀವು ಶಗುನ್ ಅನ್ನು ಪಡೆಯಬಹುದು

*ನೀವು ಕೆಲವು ಸವಾಲುಗಳನ್ನ ಯಶಸ್ವಿಯಾಗಿ ಪೂರ್ಣ ಮಾಡುವುದರ ಮೂಲಕ ಗೂಗಲ್ ಪೆ ನಿಂದ 501 ರೂ ಉಚಿತವಾಗಿ ಪಡೆದುಕೊಳ್ಳಬಹುದು.

Join Nadunudi News WhatsApp Group