Google Pixel 7: ಗೂಗಲ್ ಪಿಕ್ಸೆಲ್ ಮೊಬೈಲ್ ಖರೀದಿಸಲು ಇದು ಬೆಸ್ಟ್ ಟೈಮ್, ಭರ್ಜರಿ 26000 ರೂಪಾಯಿ ಡಿಸ್ಕೌಂಟ್.
26000 ರೂಪಾಯಿ ಡಿಸ್ಕೌಂಟ್ ನಲ್ಲಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.
Google Pixel 7 Pro Flipkart Offer: Google ಕಂಪನಿ ತನ್ನ Google Pixel ಸರಣಿಯಲ್ಲಿ ವರ್ಷಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್ ಬಿಡುಗಡೆ ಮಾಡುತ್ತದೆ. ಗೂಗಲ್ ಪಿಕ್ಸೆಲ್ ಸರಣಿಯ ವಿಶೇಷ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. Google Pixel ಮೊಬೈಲ್ ನ ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಮಾದರಿಯ ಸ್ಮಾರ್ಟ್ ಫೋನ್ ಗಳು ಬೇಡಿಕೆ ಕಳೆದುಕೊಳ್ಳುತ್ತಿವೆ.
ಹೆಚ್ಚಿನ ವೈಶಿಷ್ಟ್ಯಗಳಿರುವ ಕಾರಣ Google Pixel ಸ್ಮಾರ್ಟ್ ಫೋನ್ ಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತವೆ. ನಿಮಗೆ ಗೂಗಲ್ ಪಿಕ್ಸೆಲ್ ಮೊಬೈಲ್ ಖರೀದಿಸುವ ಯೋಜನೆಯಿದ್ದರೆ ನಿಮಗಾಗಿ ಒಂದು ವಿಶೇಷ ಆಫರ್ ಲಭ್ಯವಾಗಲಿದೆ. ನೀವು ಬಾರಿ ಡಿಸ್ಕೌಂಟ್ ನೊಂದಿಗೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.
ಗೂಗಲ್ ಪಿಕ್ಸೆಲ್ ಮೊಬೈಲ್ ಖರೀದಿಸಲು ಇದು ಬೆಸ್ಟ್ ಟೈಮ್
ಜನಪ್ರಿಯ ಇ-ಕಾಮರ್ಸ್ ಶಾಪಿಂಗ್ ಸೈಟ್ ಆದ Flipkart ನಲ್ಲಿ ನೀವು Google Pixel 7 Pro Smartphone ಅನ್ನು ಬಾರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ಕೇವಲ 26 ಸಾವಿರದಲ್ಲಿ ನೀವು Google Pixel 7 Pro ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. Google Pixel 7 Pro ಸ್ಮಾರ್ಟ್ ಫೋನ್ ನ ಆಫರ್ ನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಭರ್ಜರಿ 26000 ರೂಪಾಯಿ ಡಿಸ್ಕೌಂಟ್
ಮಾರುಕಟ್ಟೆಯಲ್ಲಿ Google Pixel 7 Pro ಸ್ಮಾರ್ಟ್ ಫೋನ್ ನ ಬೆಲೆ 84,999 ರೂ. ಆಗಿದೆ. ಫ್ಲಿಪ್ ಕಾರ್ಟ್ ನ 20% ರಿಯಾಯಿತಿ ಬಳಸಿಕೊಂಡು ನೀವು ರೂ. 58,999 ಕ್ಕೆ ಖರೀದಿಸಬಹುದು. ಹಾಗೆಯೆ ಬ್ಯಾಂಕ್ ಆಫರ್ ಗಳ ಅಡಿಯಲ್ಲಿ ನಿಮಗೆ ಆಯ್ದ ಬ್ಯಾಂಕ್ ಕಾರ್ಡ್ ಗಳ ಮೇಲೆ 1000 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ನಲ್ಲಿ ನಿಮಗೆ 5% ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ. ಇವೆಲ್ಲದರ ಜೊತೆಗೆ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ 38,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.
Google Pixel 7 Pro
Google Pixel 7 Pro ಸ್ಮಾರ್ಟ್ ಫೋನ್ 12GB RAM ಮತ್ತು 128GB ಸಂಗ್ರಹಣೆ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ನಿಮಗೆ 6.7 ಇಂಚಿನ Quad HD ಡಿಸ್ಪ್ಲೇ ನೀಡಲಾಗಿದೆ. ಈ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಪ್ರಾಥಮಿಕ ಕ್ಯಾಮರಾ 50MP ಹಾಗೆಯೆ 10.8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇನ್ನು ಹ್ಯಾಂಡ್ ಸೆಟ್ ನಲ್ಲಿ 4926 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.