Google Pixel 8: ಬೇಡಿಕೆ ಕಳೆದುಕೊಂಡ ಐಫೋನ್, ಗೂಗಲ್ ಪಿಕ್ಸೆಲ್ 8 ಮೊಬೈಲ್ ಮೇಲೆ ಭರ್ಜರಿ 16000 ರೂ ಡಿಸ್ಕೌಂಟ್

Google Pixel 8 ಸ್ಮಾರ್ಟ್ ಫೋನ್ ಖರೀದಿಯ ಮೇಲೆ 16000 ಡಿಸ್ಕೌಂಟ್

Google Pixel 8  Smartphone: Google ಕಂಪನಿ ತನ್ನ Google Pixel ಸರಣಿಯಲ್ಲಿ ವರ್ಷಕ್ಕೆ ಅನುಗುಣವಾಗಿ ಹೊಸ ಹೊಸ ಫೋನ್ ಬಿಡುಗಡೆ ಮಾಡುತ್ತದೆ. ಗೂಗಲ್ ಪಿಕ್ಸೆಲ್ ಸರಣಿಯ ವಿಶೇಷ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. Google Pixel ಮೊಬೈಲ್ ನ ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಮಾದರಿಯ ಸ್ಮಾರ್ಟ್ ಫೋನ್ ಗಳು ಬೇಡಿಕೆ ಕಳೆದುಕೊಳ್ಳುತ್ತಿವೆ.

ಹೆಚ್ಚಿನ ವೈಶಿಷ್ಟ್ಯಗಳಿರುವ ಕಾರಣ Google Pixel ಸ್ಮಾರ್ಟ್ ಫೋನ್ ಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತವೆ. ನಿಮಗೆ ಗೂಗಲ್ ಪಿಕ್ಸೆಲ್ ಮೊಬೈಲ್ ಖರೀದಿಸುವ ಯೋಜನೆಯಿದ್ದರೆ ನಿಮಗಾಗಿ ಒಂದು ವಿಶೇಷ ಆಫರ್ ಲಭ್ಯವಾಗಲಿದೆ. ನೀವು ಬಾರಿ ಡಿಸ್ಕೌಂಟ್ ನೊಂದಿಗೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಸ್ಮಾರ್ಟ್ ಫೋನ್ ಮೇಲಿನ ರಿಯಾಯಿತಿಯ ಬಗ್ಗೆ ವಿವರ ಇಲ್ಲಿದೆ.

Google Pixel 8  Smartphone
Image Credit: dpreview

Google Pixel 8 ಸ್ಮಾರ್ಟ್ ಫೋನ್ ಖರೀದಿಯ ಮೇಲೆ 16000 ಡಿಸ್ಕೌಂಟ್
ಜನಪ್ರಿಯ ಇ-ಕಾಮರ್ಸ್ ಶಾಪಿಂಗ್ ಸೈಟ್ ಆದ Flipkart ನಲ್ಲಿ ನೀವು Google Pixel 8 Smartphone ಅನ್ನು ಬಾರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ Google Pixel 8 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬರೋಬ್ಬರಿ 16,000 ಡಿಸ್ಕೌಂಟ್ ನೀಡುತ್ತಿದೆ. ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಂಡಿರುವ ಈ ಸ್ಮಾರ್ಟ್ ಫೋನ್ ಗೆ ಜನರು ಮನಸೋತಿದ್ದಾರೆ.

ಈ ಫೋನ್ ಖರೀದಿಸಿದರೆ 16000 ಉಳಿಸಬಹುದು
Google Pixel 8 ಸ್ಮಾರ್ಟ್ ಫೋನ್ ನ ಮೂಲ ಬೆಲೆ 75,999 ರೂ ಆಗಿದ್ದು, ಈಗ ಫ್ಲಿಪ್‌ ಕಾರ್ಟ್‌ನಲ್ಲಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 69,999 ರೂ. ಗಳ ಬೆಲೆ ನಿಗದಿಪಡಿಸಲಾಗಿದೆ. ಅಲ್ಲದೆ, 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 82,999 ಆಗಿದೆ. ಇದನ್ನು ರೂ. 76,999 ಆಫರ್ ಬೆಲೆಯಲ್ಲಿ ಖರೀದಿಸಬಹುದು. ಗ್ರಾಹಕರು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 10,000 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Google Pixel 8  Smartphone Price
Image Credit: IGN

ಈ ಮೂಲಕ ಈ ಫೋನ್‌ ಗಳಲ್ಲಿ ಒಟ್ಟು 16,000 ರೂ. ಗಳನ್ನು ಉಳಿಸಬಹುದಾಗಿದೆ. ಆದ್ದರಿಂದ ನೀವು ಈ ಫೋನ್ ಅನ್ನು ರೂ.59,999 ಆಫರ್ ಬೆಲೆಯಲ್ಲಿ ಖರೀದಿಸಬಹುದು. ಇದರೊಂದಿಗೆ ನೀವು ಕಾಂಬೊ ಆಫರ್‌ ಗಳ ಮೂಲಕ 2,000 ವರೆಗಿನ ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆಯಬಹುದು. ಅಪ್‌ ಗ್ರೇಡ್ ಮಾಡಲು ಬಯಸುವವರು 56,000 ರೂ.ವರೆಗಿನ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ಪಡೆಯಬಹುದು. ಆಯ್ದ ಮಾಡೆಲ್‌ ಗಳ ಮೇಲೆ ಹೆಚ್ಚುವರಿ 6,000 ರೂ. ವಿಶೇಷ ರಿಯಾಯಿತಿ ಲಭ್ಯವಿದೆ. ಈ ಪ್ರೀಮಿಯಂ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ನಿಮಗೀಗ ಬಂದೊದಗಿದೆ.

Join Nadunudi News WhatsApp Group

Google Pixel 8  Smartphone Features
Image Credit: The Hindu

Join Nadunudi News WhatsApp Group